ಬೌದ್ಧ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮ ನೇ ಸಾಲು:
:ಸುಖ ಲೋಲುಪತೆ ,- ಅತಿ ದೇಹ ದಂಡನೆ, ಈ ಎರಡರ ಬದಲು ಮಧ್ಯಮಾರ್ಗ ಉತ್ತಮವಾದುದು. ಅದಕ್ಕೆ ಎಂಟು ಮೆಟ್ಟಿಲು.
:'''ಆರ್ಯ ಅಷ್ಟಾಂಗಿಕ ಮಾರ್ಗ'''
:ಅವು : ಸವ್ಮ್ಯಕ್ ಜ್ಞಾನ (ನಾಲ್ಕು ಆರ್ಯ ಸತ್ಯಗಳನ್ನು ಅರಿಯುವುದು); ಸಮ್ಯಕ್ ಸಂಕಲ್ಪ (ದೃಢ ನಿಶ್ಚಯ) : ಸಮ್ಯಕ್ ವಚನ (ಸತ್ಯ ವಚನ) : ಸಮ್ಯಕ್ ಕರ್ಮಾಂತ (ಅಹಿಂಸೆ - ಸತ್ಕರ್ಮ) ; ಸಮ್ಯಕ್ ಆಜೀವ (ನ್ಯಾಯ ಜೀವನ) ; ಸಮ್ಯಕ್ ವ್ಯಾಯಾಮ (ಸತತ ಪ್ರಯತ್ನ) ; ಸಮ್ಯಕ್ ಸ್ಮ ತಿ (ಸತ್ ಚಿಂತನೆ) ; ಮತ್ತು ಸಮ್ಯಕ್ ಸಮಾಧಿ (ರಾಗ ದ್ವೇಷವಿಲ್ಲದ ಚಿತ್ತೈಕಾಗ್ರತೆ) ಇವು '''ಆರ್ಯ ಅಷ್ಟಾಂಗಿಕ ಮಾರ್ಗ'''. ಇದರಿಂದ ಮೋಕ್ಷ . '''ದಮ್ಮಪದ'''ದಲ್ಲಿ ಮೂರು ಮಾರ್ಗ ಹೇಳಿದೆ. ಅವು : '''ಪಾಪಾಕರಣ''' ; '''ಪುಣ್ಯ ಸಂಚಯ''' ; '''ಚಿತ್ತ ಪರಿಶುದ್ಧಿ''' . ಇವನು (ಗೌತಮ ಬುದ್ಧ) ಭವ ರೋಗಕ್ಕೆ ವ್ಶೆದ್ಯ ಶಾಸ್ತ್ರದ ನಿಯಮದಂತೆ ಪರಿಹಾರ ಹೇಳಿರುವುದರಿಂದ ಗೌತಮ ಬುದ್ಧನಿಗೆ -'''ಮಹಾಭಿಷಕ್''' ಎಂದರೆ '''ವ್ಶೆದ್ಯರಾಜ'''ನೆಂದಿದೆ (ವ್ಶೆದ್ಯ ಶಾಸ್ತ್ರದ ನಿಯಮ- ರೋಗ, ರೋಗಮೂಲ, ನಿರೋಧ, ಬೈಷಜ ಎಂದರೆ ಔಷಧಿ) galla mulaka
 
== ದಾರ್ಶನಿಕ ಸಿದ್ಧಾಂತ : ==
"https://kn.wikipedia.org/wiki/ಬೌದ್ಧ_ಧರ್ಮ" ಇಂದ ಪಡೆಯಲ್ಪಟ್ಟಿದೆ