ಎಡ್ವರ್ಡ್ ಜೆನ್ನರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 73 interwiki links, now provided by Wikidata on d:q40852 (translate me)
೩೧ ನೇ ಸಾಲು:
ಎಡ್ವರ್ಡ್ ಜೆನ್ನರ್ ಹುಟ್ಟಿದ್ದು [[ಬರ್ಕ್ಲಿ]]ಯಲ್ಲಿ 17 ಮೇ 1749ರಲ್ಲಿ ([[ಪುರಾತನ ಕಾಲಮಾಪಕದ ಪ್ರಕಾರ]] 6 ಮೇ). ನಂತರ ಜೆನ್ನರ್ ಅವರು, ದಕ್ಷಿಣ ಗ್ಲೌಸೆಸ್ಟರ್‌ಶೈರ್‌‍ನ [[ಚಿಪ್ಪಿಂಗ್ ಸೋದ್‌ಬರಿ]]ಯಲ್ಲಿ [[ಡೇನಿಯಲ್ ಲಡ್‌ಲೋ]] ಎಂಬ ಶಸ್ತ್ರ ಚಿಕಿತ್ಸಕರ ಕೆಳಗೆ, ತಮ್ಮ 14ನೇ ವಯಸ್ಸಿನಿಂದ ಎಂಟು ವರ್ಷಗಳ ಕಾಲ ಶಿಷ್ಯರಾಗಿದ್ದರು. 1770ರಲ್ಲಿ ಜೆನ್ನರ್,[[ಸೇಂಟ್ ಜಾರ್ಜ್ ಆಸ್ಪತ್ರೆ]]ಯಲ್ಲಿ [[ಶಸ್ತ್ರಚಿಕಿತ್ಸಕ]] [[ಜಾನ್ ಹಂಟರ್]] ಮತ್ತು ಇತರರ ಬಳಿ ಶಸ್ತ್ರಕ್ರಿಯೆ ಹಾಗೂ ಅಂಗರಚನಾಶಾಸ್ತ್ರ ಕಲಿಯಲು ಪ್ರಾರಂಭಿಸಿದರು.
 
:[[ವಿಲಿಯಮ್ ಒಸ್ಲೆರ್]] ಪ್ರಕಾರ ಜೆನ್ನೆರ್ ಹಂಟರ್ ಬಳಿ ವಿದ್ಯಾರ್ಥಿಯಾಗಿದ್ದಾಗ ಅವನಿಗೆ [[ವಿಲಿಯಮ್ ಹಾರ್ವೇ]]ಯ ’ಡೋಂಟ್ ಥಿಂಕ್ ಟ್ರೈ’ ಎಂಬ ಸಲಹೆಯನ್ನು ಪದೇ ಪದೆ ಬೋಧನೆ ಮಾಡುತ್ತಿದ್ದನು. ಇದು ವೈದ್ಯಕೀಯ ಕ್ಷೇತ್ರದಲ್ಲಿ ಅತಿಹೆಚ್ಚು ಪ್ರಸಿದ್ಧಿಯಲ್ಲಿರುವ ನುಡಿಗಟ್ಟು ಆಗಿದೆ.<ref name="Loncarek"></ref> ಜೆನ್ನೆರ್ ತನ್ನ ಕಿರಿಯ ವಯಸ್ಸಿನಲ್ಲಿಯೇ ಅದಾಗಲೇ ಶಸ್ತ್ರಚಿಕಿತ್ಸೆಯ ಪದ್ಧತಿ ಮತ್ತು ಸಂಸ್ಥೆಗಳನ್ನು ಬೆಳೆಸುತ್ತಿರುವ ಜನಪ್ರಿಯ ವ್ಯಕ್ತಿಗಳ ವಲಯದಲ್ಲಿ ಗುರುತಿಸಲ್ಪಟ್ಟನು. ಹಂಟರ್ ಅವರು [[ನೈಸರ್ಗಿಕ ಇತಿಹಾಸ]]ದ ಕುರಿತು ಜೆನ್ನರ್‌ರೊಂದಿಗೆ ಯಾವಾಗಲೂ ಸಂಪರ್ಕದಲ್ಲಿದ್ದರು. ಅವರೇ ಜೆನ್ನರ್‌ರನ್ನು ರಾಯಲ್ ಸೊಸೈಟಿಗೆ ಶಿಫಾರಸು ಮಾಡಿದರು. 1773ರಲ್ಲಿ ಅವರು ತಮ್ಮ ಹಳ್ಳಿಗೆ ವಾಪಸ್ಸಾಗಿ, ಬರ್ಕ್ಲಿಯಲ್ಲಿ ಉದ್ದೇಶ ಪೂರಿತ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡು ಯಶಸ್ವಿ [[ವೈದ್ಯರು]] ಹಾಗೂ ಶಸ್ತ್ರಚಿಕಿತ್ಸಕರೆನಿಸಿದರು.
 
:ಜೆನ್ನರ್ ಮತ್ತು ಕೆಲವರು ಸೇರಿ [[ಗ್ಲೌಸೆಸ್ಟರ್‌ಶೈರ್‌‌‌]]ನ, [[ರೋಡ್‌ಬರೊಹ್‌]]ನಲ್ಲಿ ಒಂದು ವೈದ್ಯಕೀಯ ಸಂಘವನ್ನು ಸ್ಥಾಪಿಸಿದರು. ಅಲ್ಲಿ ವೈದ್ಯಕೀಯ ವಿಷಯದ ಕುರಿತು ಪ್ರಕಟವಾಗುವ ಪತ್ರಿಕೆಗಳನ್ನು ಓದಿ ಚರ್ಚಿಸುತ್ತ ಒಟ್ಟಾಗಿ ಭೋಜನ ಮಾಡುತ್ತಿದ್ದರು. ಜೆನ್ನೆರ್ [[ಗಂಟಲೂತ]]ದ ಮೇಲೆ ವರದಿಗಳನ್ನು ಬರೆದಿದ್ದರು. ಇಲ್ಲಿಯ
:ವೈದ್ಯಕೀಯ ಸಂಘವೇ [[ಫ್ಲೀಸ್ ವೈದ್ಯಕೀಯ ಸಮಾಜ]] ಅಥವಾ ಗ್ಲೌಸೆಸ್ಟರ್‌ಶೈರ್ ವೈದ್ಯಕೀಯ ಸಮಾಜವಾಗಿತ್ತು. ಇದು ರೊದ್‌ಬೊರೊದ [[]]ಫ್ಲೀಸ್ ಇನ್ ಪಾರ್ಲರ್‌ನಲ್ಲಿ ಇತ್ತು ಎಂದು ಹೇಳಲಾಗುತ್ತದೆ.
 
== ಸಿಡುಬು ==
"https://kn.wikipedia.org/wiki/ಎಡ್ವರ್ಡ್_ಜೆನ್ನರ್" ಇಂದ ಪಡೆಯಲ್ಪಟ್ಟಿದೆ