ಕಲ್ಕತ್ತ ವಿಶ್ವವಿದ್ಯಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೫ ನೇ ಸಾಲು:
 
==ಭೌಗೋಳಿಕ ವ್ಯಾಪ್ತಿ==
*೧೯೦೪ರ ವಿಶ್ವವಿದ್ಯಾನಿಲಯಗಳ ಕಾಯಿದೆಗನುಗುಣವಾಗಿ ಕಲ್ಕತ್ತ ವಿಶ್ವವಿದ್ಯಾಲಯದ ಭೌಗೋಳಿಕ ವ್ಯಾಪ್ತಿ ಸಂಕುಚಿತವಾಯಿತು. ಈ ಮೊದಲು ಬೊಂಬಾಯಿ ಮತ್ತು ಮದರಾಸು (ಇಂದಿನ ತಮಿಳುನಾಡು) ಪ್ರಾಂತ್ಯಗಳನ್ನುಳಿದು, ಭಾರತಾದ್ಯಂತ, ಮಯನ್ಮಾರ್ ಮತ್ತು ಶ್ರೀಲಂಕಾದಲ್ಲಿದ್ದ ಕಾಲೇಜುಗಳೂ ಶಾಲೆಗಳೂ ಕಲ್ಕತ್ತ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿದ್ದುವು. ೧೯೦೪ರ ವರೆಗೆ ಅದು ಬಹುಮಟ್ಟಿಗೆ ಪರೀಕ್ಷಾ ಮಂಡಲಿಯಾಗಿ ಮಾತ್ರ ಕಾರ್ಯನಿರ್ವಹಿಸಿತು. ೧೯೦೪ರ ಅನಂತರ ಶಿಕ್ಷಣದ ಹೊಣೆಯೂ ಇದಕ್ಕೆ ಸೇರಿತು.
*೧೯೧೭ರ ಕಲ್ಕತ್ತ ವಿಶ್ವವಿದ್ಯಾಲಯ ಆಯೋಗ ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆ ಮತ್ತು ಶಿಕ್ಷಣ ವ್ಯವಸ್ಥೆಗಳ ಸುಧಾರಣೆಯತ್ತ ಗಮನ ಕೊಟ್ಟಿತು. ಒತ್ತಡವನ್ನು ತಪ್ಪಿಸುವ ಸಲುವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಸುಧಾರಣೆಯನ್ನು ಜಾರಿಗೆ ತರಲು ಮತ್ತಷ್ಟು ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಬೇಕೆಂದು ಶಿಫಾರಸು ಮಾಡಲಾಯಿತು. ಈ ಅವಧಿಯಲ್ಲಿ ಸ್ನಾತಕೋತ್ತರ ಶಿಕ್ಷಣ ವ್ಯವಸ್ಥೆಯ ಕನಸನ್ನು ನನಸಾಗಿಸಿದ ಶ್ರೇಯಸ್ಸು ಅಶುತೋಷ್ ಮುಖರ್ಜಿಯದು. ವಿಶ್ವವಿದ್ಯಾಲಯ ಎದುರಿಸಬೇಕಾಗಿ ಬಂದ ಸಮಸ್ಯೆಗಳಲ್ಲಿ ಎರಡನೆಯ ಮಹಾ ಯುದ್ಧವೂ ಒಂದು. ಇದರ ಪರಿಣಾಮವಾಗಿ ಸುಮಾರು ಒಂದು ದಶಕದ ಕಾಲ ಪ್ರಗತಿ ಕುಂಠಿತವಾಯಿತು. ಬಂಗಾಳದ ಭೀಕರಕ್ಷಾಮ ಇದು ಎದುರಿಸಿದ ಎರಡನೆಯ ಸಮಸ್ಯೆ.
*ಸ್ವಾತಂತ್ರ್ಯ ಸಂಗ್ರಾಮದ ಅಂಗವಾಗಿ ನಡೆದ ತೀವ್ರ ಚಳವಳಿಗಳ ಅವಧಿಯಲ್ಲಿ ಇತರ ವಿಶ್ವವಿದ್ಯಾನಿಲಯಗಳಂತೆ ಕಲ್ಕತ್ತ ವಿಶ್ವವಿದ್ಯಾಲಯವೂ ಅಸಂಖ್ಯಾತ ಎಡರುತೊಡರುಗಳನ್ನು ಅನುಭವಿಸಬೇಕಾಗಿ ಬಂತು. ದೇಶವಿಭಜನೆಯ ಅಭಿಶಾಪದೊಂದಿಗೆ ಎರಗಿದ ಮತೀಯ ಕ್ರೌರ್ಯ ಮತ್ತು ಹಿಂಸಾಚಾರಗಳ ಹೊಡೆತವೂ ತಟ್ಟಿತು. ಪಾಕಿಸ್ತಾನದಿಂದ ಕಾಲ್ತೆಗೆದು ಬಂದ ನಿರಾಶ್ರಿತರ ತಂಡೋಪತಂಡಗಳು ವಿಶ್ವವಿದ್ಯಾಲಯ ಮತ್ತು ಅದರ ಅಂಗಸಂಸ್ಥೆಗಳ ಆರ್ಥಿಕತೆಯ ಮೇಲೆ ದುಷ್ಟರಿಣಾಮ ಬೀರಿದುವು. ಶೈಕ್ಷಣಿಕ ವ್ಯವಸ್ಥೆಯೇ ತಲೆಕೆಳಗಾಗುವಂಥ ಪರಿಸ್ಥಿತಿ ಏರ್ಪಟ್ಟಿತು.
*ಬೆಳಕು ಹರಿಯುವುದರ ಒಳಗಾಗಿ ಮೂರನೆಯ ಎರಡರಷ್ಟು ಶಾಲಾ ಕಾಲೇಜುಗಳನ್ನು ಅದು ಕಳೆದುಕೊಂಡಿತು. ಅಂದರೆ ಅವೆಲ್ಲ ಪಾಕಿಸ್ತಾನಕ್ಕೆ ಸೇರಿಹೋಗಿದ್ದವು. ಈ ಎಲ್ಲ ಆಘಾತಗಳನ್ನೂ ಸಹಿಸಿಕೊಳ್ಳುವ ಹೊತ್ತಿಗೆ ೧೯೫೧ರ ದ್ವಿತೀಯಕ ಶಿಕ್ಷಣ ಕಾಯಿದೆ (ಸೆಕೆಂಡರಿ ಎಜುಕೇಷನ್ ಆಕ್ಟ್‌) ಜಾರಿಗೆ ಬಂದದ್ದರಿಂದ ಆ ಶಿಕ್ಷಣ ವ್ಯವಸ್ಥೆಯ ಮೇಲಿದ್ದ ಹತೋಟಿಯನ್ನೂ ಬಿಟ್ಟು ಕೊಡಬೇಕಾಗಿ ಬಂತು. ಅಸ್ಸಾಮಿನಲ್ಲಿ ಗುಹಾವಟಿ ವಿಶ್ವವಿದ್ಯಾಲಯ ಪ್ರಾರಂಭವಾದ್ದರಿಂದ ಆ ಪ್ರಾಂತ್ಯದಲ್ಲಿದ್ದ ಶಾಲಾಕಾಲೇಜುಗಳ ಮೇಲಿನ ಹತೋಟಿ ತಪ್ಪಿತು.
* ಇತರ ಪ್ರಾಂತ್ಯಗಳಲ್ಲೂ ವಿಶ್ವವಿದ್ಯಾನಿಲಯಗಳ ಸ್ಥಾಪನೆಯಾಗತೊಡಗಿದ್ದರಿಂದ ಆರ್ಥಿಕ ಮತ್ತು ಆಡಳಿತ ಪುನವರ್ಯ್‌ವಸ್ಥೆ ಅತ್ಯಂತ ಅನಿವಾರ್ಯವಾಯಿತು. ಈ ದೃಷ್ಟಿಯಿಂದ ರಚಿಸಲಾದ ೧೯೫೦ರ ಕಲ್ಕತ್ತ ವಿಶ್ವವಿದ್ಯಾಲಯ ಮಸೂದೆಯನ್ನು ಶಾಸನಸಭೆ ಅನುಮೋದಿಸಿತು. ೧೯೫೪ರಿಂದ ಇದು ಜಾರಿಗೆ ಬಂತು. ಡೋಲಾಯಮಾನವಾಗಿದ್ದ ಪರಿಸ್ಥಿತಿ ಶಾಂತವಾಗಿ ಮತ್ತೆ ಸುವ್ಯವಸ್ಥೆಯತ್ತ ಅದು ಹೆಜ್ಜೆ ಹಾಕತೊಡಗಿತು.
 
==ಮೂಲಭೂತ ಸೌಕರ್ಯ==
*ವಿಶ್ವವಿದ್ಯಾಲಯಕ್ಕೆ ತನ್ನದೇ ಆದ ಕಟ್ಟಡ ‘ಸೆನೆಟ್ ಭವನ’ ದೊರೆತದ್ದು ಅದು ಪ್ರಾರಂಭವಾದ ಹದಿನಾರು ವರ್ಷಗಳ ಅನಂತರ (೧೮೭೩). ಅಷ್ಟೇ ಅಲ್ಲ, ಪೂರ್ಣ ಕಾಲದ ಉದ್ಯೋಗಿಯಾಗಿ ರಿಜಿಸ್ಟ್ರಾರ್ ಒಬ್ಬರು ನೇಮಕಗೊಂಡದ್ದು ೧೯೦೩ರಿಂದ ಈಚೆಗೆ. ಈ ಕಾರಣದಿಂದಾಗಿಯೂ ಆರ್ಥಿಕ ಅಡಚಣೆಗಳಿಂದಾಗಿಯೂ ಸುವ್ಯವಸ್ಥಿತ ರೀತಿಯಲ್ಲಿ ವಿಶ್ವವಿದ್ಯಾಲಯದ ಗ್ರಂಥ ಭಂಡಾರವನ್ನು ಬೆಳಸಲು ಸಾಧ್ಯವಾಗಲಿಲ್ಲ. ೧೮೬೯-೭೦ರಲ್ಲಿ ಜಯಕಿಶನ್ ಮುಖರ್ಜಿ ಗ್ರಂಥಭಂಡಾರಕ್ಕೆಂದೇ ೫,೦೦೦ ರೂ.ಗಳನ್ನು ದಾನವಾಗಿ ಕೊಟ್ಟ ಬಳಿಕ ಈ ಕಾರ್ಯಕ್ಕೆ ಚಾಲನೆ ದೊರೆಯಿತು. *ಆದರೂ ೧೮೭೩-೭೪ರಲ್ಲಿ ವಿಶ್ವವಿದ್ಯಾಲಯ ತನ್ನ ಹೆಚ್ಚುವರಿ ಆಯವ್ಯಯದಿಂದ ಮತ್ತಷ್ಟು ಹಣವನ್ನು ನೀಡುವವರೆಗೆ ಈ ಕಾರ್ಯ ಮುಂದುವರಿಯಲಿಲ್ಲ. ಮುಂದೆ ದಾನ ರೂಪದಲ್ಲಿಯೂ ಗ್ರಂಥಗಳು ದೊರತುವು. ಇಂದು ಇದು ಕೇಂದ್ರ ಗ್ರಂಥ ಭಂಡಾರ ಮತ್ತು ಇತರ ವಿಭಾಗ ಗ್ರಂಥ ಭಂಡಾರಗಳನ್ನೊಳಗೊಂಡ ಸಮೃದ್ಧಸ್ಥಿತಿ ತಲಪಿದೆ. ೧೮೬೩ರ ಘಟಿಕೋತ್ಸವದಲ್ಲಿ ಕುಲಪತಿ ಮಾಡಿಕೊಂಡ ಮನವಿಯ ಮೇರೆಗೆ ದತ್ತಿಗಳ ಹೊಳೆ ಹರಿಯತೊಡಗಿತು.
*ಮುಂಬಯಿಯ ಪಾರ್ಸಿ ಶ್ರೀಮಂತ ಪ್ರೇಮಚಂದ ರಾಯಚಂದ ಯಾವುದೇ ನಿರ್ಬಂಧ ವಿಧಿಸದೆ ಎರಡು ಲಕ್ಷ ರೂಪಾಯಿಗಳನ್ನು ದಾನವಾಗಿ ಕೊಟ್ಟರು. ೧೮೬೯ರಲ್ಲಿ ಠಾಕೂರ್ ನ್ಯಾಯಶಾಸ್ತ್ರ ಪೀಠದ ಸ್ಥಾಪನೆಗಾಗಿ ಪ್ರಸನ್ನ ಕುಮಾರ ಠಾಕೂರ್ ಮಾಹೆಯಾನ ಒಂದು ಸಾವಿರ ರೂಪಾಯಿಗಳ ನಿರಂತರ ಕೊಡುಗೆಯ ವ್ಯವಸ್ಥೆಯನ್ನುಳ್ಳ ಉಯಿಲನ್ನು ವಿಶ್ವವಿದ್ಯಾನಿಲಯಕ್ಕೆ ಒಪ್ಪಿಸಿದರು. ಮುಂದೆ ವಿಜಯನಗರಂ ಮಹಾರಾಜ, [[ಈಶ್ವರ ಚಂದ್ರ ಬೋಸ್]], ಅಲೆಕ್ಸಾಂಡರ್ ಡಫ್ ಸ್ಮಾರಕನಿಧಿ, ಹರಿಶ್ಚಂದ್ರ ಚೌಧುರಿ, ಮಹಾರಾಜ ನೀಲ ಮಣಿಸಿಂಗದೇವ ಬಹಾದುರ್ ಮತ್ತಿತರ ವ್ಯಕ್ತಿಗಳು, ಸಂಸ್ಥೆಗಳು ನೀಡಿದ ಕೊಡುಗೆಗಳು ವಿದ್ಯಾರ್ಥಿವೇತನಗಳನ್ನು, ಬಹುಮಾನಗಳನ್ನು, ಪದಕಗಳನ್ನು, ಪ್ರಾಧ್ಯಾಪಕ ಪೀಠಗಳನ್ನು ಸ್ಥಾಪಿಸಲು ನೆರವಾದುವು.
 
೧೮೬೩ರ ಘಟಿಕೋತ್ಸವದಲ್ಲಿ ಕುಲಪತಿ ಮಾಡಿಕೊಂಡ ಮನವಿಯ ಮೇರೆಗೆ ದತ್ತಿಗಳ ಹೊಳೆ ಹರಿಯತೊಡಗಿತು. ಮುಂಬಯಿಯ ಪಾರ್ಸಿ ಶ್ರೀಮಂತ ಪ್ರೇಮಚಂದ ರಾಯಚಂದ ಯಾವುದೇ ನಿರ್ಬಂಧ ವಿಧಿಸದೆ ಎರಡು ಲಕ್ಷ ರೂಪಾಯಿಗಳನ್ನು ದಾನವಾಗಿ ಕೊಟ್ಟರು. ೧೮೬೯ರಲ್ಲಿ ಠಾಕೂರ್ ನ್ಯಾಯಶಾಸ್ತ್ರ ಪೀಠದ ಸ್ಥಾಪನೆಗಾಗಿ ಪ್ರಸನ್ನ ಕುಮಾರ ಠಾಕೂರ್ ಮಾಹೆಯಾನ ಒಂದು ಸಾವಿರ ರೂಪಾಯಿಗಳ ನಿರಂತರ ಕೊಡುಗೆಯ ವ್ಯವಸ್ಥೆಯನ್ನುಳ್ಳ ಉಯಿಲನ್ನು ವಿಶ್ವವಿದ್ಯಾನಿಲಯಕ್ಕೆ ಒಪ್ಪಿಸಿದರು. ಮುಂದೆ ವಿಜಯನಗರಂ ಮಹಾರಾಜ, [[ಈಶ್ವರ ಚಂದ್ರ ಬೋಸ್]], ಅಲೆಕ್ಸಾಂಡರ್ ಡಫ್ ಸ್ಮಾರಕನಿಧಿ, ಹರಿಶ್ಚಂದ್ರ ಚೌಧುರಿ, ಮಹಾರಾಜ ನೀಲ ಮಣಿಸಿಂಗದೇವ ಬಹಾದುರ್ ಮತ್ತಿತರ ವ್ಯಕ್ತಿಗಳು, ಸಂಸ್ಥೆಗಳು ನೀಡಿದ ಕೊಡುಗೆಗಳು ವಿದ್ಯಾರ್ಥಿವೇತನಗಳನ್ನು, ಬಹುಮಾನಗಳನ್ನು, ಪದಕಗಳನ್ನು, ಪ್ರಾಧ್ಯಾಪಕ ಪೀಠಗಳನ್ನು ಸ್ಥಾಪಿಸಲು ನೆರವಾದುವು. *ಇಂಥ ಅಸಂಖ್ಯಾತ ಉದಾರ ಕೊಡುಗೆಗಳಿಂದಾಗಿ ಇಂದು ಕಲ್ಕತ್ತ ವಿಶ್ವವಿದ್ಯಾಲಯ ಭಾರತದಲ್ಲಿಯೇ ಅತ್ಯಂತ ಸಮೃದ್ಧ ದತ್ತಿನಿಧಿಯನ್ನುಳ್ಳ ವಿಶ್ವವಿದ್ಯಾನಿಲಯವಾಗಿದೆ. ಕಲ್ಕತ್ತ ವಿಶ್ವವಿದ್ಯಾಲಯ ಇಂದು ಬಹುಪಾಲು ಎಲ್ಲ ವಿಜ್ಞಾನ ಶಾಖೆಗಳಲ್ಲೂ ಅಧ್ಯಯನ ಸೌಲಭ್ಯ ಕಲ್ಪಿಸಿದೆ. ಸೈನಿಕ ವಿಜ್ಞಾನಕ್ಕೂ ಪದವಿಶಿಕ್ಷಣದಪದವಿ ಶಿಕ್ಷಣದ ಹಂತದಲ್ಲಿ ಸ್ಥಾನ ದೊರೆಯಿತು. ಆನ್ವಯಿಕ ವಿಜ್ಞಾನ ಶಾಖೆಗಳ ಆಶ್ರಯದಲ್ಲಿ ಸೋಪ್ ಟೆಕ್ನಾಲಜಿಯಂಥ ವಿಭಾಗಗಳನ್ನು ಸ್ಥಾಪಿಸಲಾಯಿತು. ಗ್ರಂಥಾಲಯ ಶಾಸ್ತ್ರ, ಪತ್ರಿಕೋದ್ಯಮ, ನಗರ ಯೋಜನೆ, ಪ್ರಾದೇಶಿಕ ಯೋಜನೆ, ಪಥ್ಯಶಾಸ್ತ್ರದಂಥ ವಿಷಯಗಳಲ್ಲೂ ಡಿಪ್ಲೊಮಾ ತರಗತಿಗಳನ್ನು ತೆರೆಯಲಾಯಿತು.
*ಸಂಸ್ಕೃತ, ಪಾಳಿ, [[ಅಸ್ಸಾಮಿ]], [[ಒರಿಯಾ]], ಹಿಂದೀ, ಉರ್ದೂ, [[ಬಂಗಾಳಿ]], [[ಅರಾಬಿಕ್]], [[ಪರ್ಷಿಯನ್]], ಇಂಗ್ಲಿಷ್, ಫ್ರೆಂಚ್, ಜರ್ಮನ್, ಗ್ರೀಕ್, ಲ್ಯಾಟಿನ್, ಹಿಬ್ರೂ, ಸಿರಿಯಾಕ್, ತೌಲನಿಕ ಭಾಷಾವಿಜ್ಞಾನ, ತತ್ತ್ವಶಾಸ್ತ್ರ, ಇತಿಹಾಸ, ಪ್ರಾಚೀನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ, ಇಸ್ಲಾಮಿನ [[ಇತಿಹಾಸ]] ಮತ್ತು ಚರಿತ್ರೆ, [[ಅರ್ಥಶಾಸ್ತ್ರ]], [[ರಾಜ್ಯಶಾಸ್ತ್ರ]], ಶಿಕ್ಷಣಶಾಸ್ತ್ರ, ವಾಣಿಜ್ಯಶಾಸ್ತ್ರ_ಇವೇ ಮೊದಲಾದ ವಿಷಯಗಳಲ್ಲಿ ಸ್ನಾತಕೋತ್ತರ ಅಧ್ಯಯನ ಸೌಲಭ್ಯವಿದೆ. ಶುದ್ಧ ಮತ್ತು ಆನ್ವಯಿಕ ವಿಜ್ಞಾನ ವಿಭಾಗಗಳು ವಿಜ್ಞಾನಗಳಲ್ಲಿ ಸ್ನಾತಕೋತ್ತರ ಶಿಕ್ಷಣ ನೀಡುತ್ತವೆ. ರೇಡಿಯೋ_ಫಿಸಿಕ್ಸ್‌, ಎಲೆಕ್ಟ್ರಾನಿಕ್ಸ್‌ನಂಥ ವಿಜ್ಞಾನಶಾಖೆಗಳು ಸ್ವತಂತ್ರ ವಿಭಾಗಗಳಾಗಿ ಕಾರ್ಯೋನ್ಮುಖವಾಗುವ ಹಂತ ತಲಪುತ್ತಿವೆ. ಈ ವಿಶ್ವವಿದ್ಯಾನಿಲಯ ಹೇಗೆ ಪ್ರಗತಿಪಥದಲ್ಲಿ ಮುನ್ನುಗ್ಗುತ್ತಿದೆ ಎಂಬುದಕ್ಕೆ ಇವೆಲ್ಲ ದಿಕ್ಸೂಚಿಗಳಾಗಿವೆ.
*ಈ ವಿಶ್ವವಿದ್ಯಾನಿಲಯದ ಇತಿಹಾಸ ಕುತೂಹಲಕರವಾಗಿದೆ, ಸಾಹಸಯಾತ್ರೆ ಪ್ರಶಂಸನೀಯವಾಗಿದೆ ಎಂದೆನಿಸದೆ ಇರದು. ಬಂಗಾಳದ ಇತಿಹಾಸದ ಪುಟಗಳನ್ನು ಅಲಂಕರಿಸಿರುವ [[ಬಂಕಿಮಚಂದ್ರ ಚಟರ್ಜಿ]], ಹೇಮಚಂದ್ರ ಬಂದ್ಯೋಪಾಧ್ಯಾಯ, [[ಗುರುದಾಸ ಬ್ಯಾನರ್ಜಿ]], ಚಂದರ್ ಕುಮಾರ್ ಡೇ, [[ಸುರೇಂದ್ರನಾಥ ಬ್ಯಾನರ್ಜಿ]], ಆನಂದಮೋಹನ ಬೋಸ್, ಕಾಲೀಚರಣ ಬ್ಯಾನರ್ಜಿ_ಮುಂತಾದವರು ಈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಎಂಬುದು ಅದಕ್ಕೆ ಹೆಮ್ಮೆಯ ವಿಷಯ. ಇವರಲ್ಲಿ ಕೆಲವರಾದರೂ ಭಾರತೀಯ ಇತಿಹಾಸ ಮತ್ತು ಸಾಹಿತ್ಯೇತಿಹಾಸಗಳಲ್ಲಿ ಸ್ಥಾನ ಪಡೆದಿದ್ದಾರೆ.
 
ಈ ವಿಶ್ವವಿದ್ಯಾನಿಲಯದ ಇತಿಹಾಸ ಕುತೂಹಲಕರವಾಗಿದೆ, ಸಾಹಸಯಾತ್ರೆ ಪ್ರಶಂಸನೀಯವಾಗಿದೆ ಎಂದೆನಿಸದೆ ಇರದು. ಬಂಗಾಳದ ಇತಿಹಾಸದ ಪುಟಗಳನ್ನು ಅಲಂಕರಿಸಿರುವ [[ಬಂಕಿಮಚಂದ್ರ ಚಟರ್ಜಿ]], ಹೇಮಚಂದ್ರ ಬಂದ್ಯೋಪಾಧ್ಯಾಯ, [[ಗುರುದಾಸ ಬ್ಯಾನರ್ಜಿ]], ಚಂದರ್ ಕುಮಾರ್ ಡೇ, [[ಸುರೇಂದ್ರನಾಥ ಬ್ಯಾನರ್ಜಿ]], ಆನಂದಮೋಹನ ಬೋಸ್, ಕಾಲೀಚರಣ ಬ್ಯಾನರ್ಜಿ_ಮುಂತಾದವರು ಈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಎಂಬುದು ಅದಕ್ಕೆ ಹೆಮ್ಮೆಯ ವಿಷಯ. ಇವರಲ್ಲಿ ಕೆಲವರಾದರೂ ಭಾರತೀಯ ಇತಿಹಾಸ ಮತ್ತು ಸಾಹಿತ್ಯೇತಿಹಾಸಗಳಲ್ಲಿ ಸ್ಥಾನ ಪಡೆದಿದ್ದಾರೆ. *ಪ್ರಾಚ್ಯ ಮತ್ತು ಪಾಶ್ಚಾತ್ಯ ಶಿಕ್ಷಣಗಳ ಸಂಗಮವೆಂದು ವಿಮರ್ಶಕರು ಈ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಹಿರಿಮೆಯನ್ನು ಹೊಗಳಿದ್ದಾರೆ. ಕರ್ಜ಼ನನ ಕ್ರಮಗಳಿಗೆ ಜನತೆ ತೋರಿದ ವಿರೋಧವಂತೂ ವಿಶ್ವವಿದ್ಯಾಲಯದ ವಿಚಾರದಲ್ಲಿ ಜನತೆ ಹೇಗೆ ಆಸಕ್ತಿ ತಳೆಯತೊಡಗಿತು ಎಂಬುದಕ್ಕೆ ಉದಾಹರಣೆಯಾಗಿದೆ. ಈ ಪ್ರಸಂಗದಲ್ಲಿ, ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅದರ ಭವಿಷ್ಯ ರಾಷ್ಟ್ರೀಯ ಮಹತ್ತ್ವದ ಪ್ರಶ್ನೆಯಾಗಿ ಪರಿಣಮಿಸಿತು. ಉಚ್ಚ ಶಿಕ್ಷಣವನ್ನು ಶ್ರೀ ಸಾಮಾನ್ಯನ ಮನೆಯ ಬಾಗಿಲ ಬಳಿಗೆ ತಂದು ಕೊಡುವ, ಅದನ್ನು ರಾಷ್ಟ್ರೀಯ ಸಂಸ್ಕೃತಿಯ ಜೀವಂತ ಮಾಧ್ಯಮವಾಗಿಸುವ ಮಹಾಪ್ರಯತ್ನದಲ್ಲಿ ಅಶುತೋಷ್ ಮುಖರ್ಜಿ ಬಹುಮಟ್ಟಿಗೆ ಯಶಸ್ವಿಯಾದದ್ದೂ ವಿಶ್ವವಿದ್ಯಾಲಯದ ಸಾಫಲ್ಯಕ್ಕೆ ಸಾಕ್ಷಿಯಾಗಿದೆ.
 
==ಸುಧಾರಣೆಗಳು==
ಇತರ ವಿಶ್ವವಿದ್ಯಾನಿಲಯಗಳ ಮೇಲೆ ಆಗಿರುವಂತೆ ಕಲ್ಕತ್ತ ವಿಶ್ವವಿದ್ಯಾಲಯದ ಮೇಲೂ ಈಚಿನ ಶಿಕ್ಷಣ ಆಯೋಗಗಳ ಸಲಹೆ_ಸೂಚನೆಗಳ, ಕೇಂದ್ರಸರ್ಕಾರಕೇಂದ್ರ ಸರ್ಕಾರ ಜಾರಿಗೆ ತಂದ ಶಿಕ್ಷಣ ಸುಧಾರಣೆಗಳ ಪರಿಣಾಮ ಆಗಿದೆ. ಸ್ನಾತಕೋತ್ತರ ಅಧ್ಯಯನ ಮತ್ತು ಸಂಸೋಧನೆಗಳಲ್ಲಿ ಅದರ ಪ್ರಗತಿ ಗಮನಾರ್ಹವಾಗಿದೆ. ರಾಷ್ಟೀಯ ಪ್ರಾಧ್ಯಾಪಕರಾಗಿ ಹೆಸರಿಸಲಾಗಿರುವ ಅನೇಕ ಮಹನೀಯರು ಈ ವಿಶ್ವವಿದ್ಯಾನಿಲಯಕ್ಕೆ ಸೇರಿದವರು ಎಂಬುದು ಇದಕ್ಕೆ ಹೆಮ್ಮೆಯ ಸಂಗತಿಯಾಗಿದೆ.
 
==ಸ್ಥಾನಮಾನ==
*ಸಾಮಾಜಿಕ ಕ್ಷೇತ್ರವನ್ನು ವ್ಯಾಪಿಸಿರುವ ಕೆಲವು ಪಿಡುಗುಗಳು ಶೈಕ್ಷಣಿಕ ಕ್ಷೇತ್ರವನ್ನೂ ಪ್ರವೇಶಿಸಿರುವುದರಿಂದ ಈಚೆಗೆ ಇಲ್ಲಿಯ ಶಿಕ್ಷಣಕ್ಷೇತ್ರದ ನೈತಿಕ ಅಡಿಪಾಯ ಕಂಪಿಸತೊಡಗಿದೆ; ಅಭದ್ರತೆಯ ಭಾವನೆ ಬೆಳೆಯತೊಡಗಿದೆ. ಈಚಿನ ಕೆಲವು ಬೆಳೆವಣಿಗೆಗಳು ವಿಶ್ವವಿದ್ಯಾಲಯದ ಕೀರ್ತಿಗೆ ಎರವಾಗತೊಡಗಿವೆ. ಇದು ಸಮಾಜ ವಿಜ್ಞಾನಿಗಳನ್ನೂ ಶಿಕ್ಷಣತಜ್ಞರನ್ನೂ ಕಳವಳಕ್ಕೀಡು ಮಾಡಿರುವ ಸಂಗತಿ. ಇಷ್ಟಾದರೂ ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಅಗ್ರಮಾನ್ಯವಾಗಿಯೇ ಉಳಿದುಕೊಂಡುಬರುತ್ತಿರುವುದು ಇದರ ಅಂತಃಸತ್ವದ, ಚೈತನ್ಯದ ದ್ಯೋತಕವಾಗಿದೆ.
*ಇಷ್ಟಾದರೂ ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಅಗ್ರಮಾನ್ಯವಾಗಿಯೇ ಉಳಿದುಕೊಂಡು ಬರುತ್ತಿರುವುದು ಇದರ ಅಂತಃಸತ್ವದ, ಚೈತನ್ಯದ ದ್ಯೋತಕವಾಗಿದೆ. ಇತ್ತೀಚಿಗಿನ ಸಮೀಕ್ಷೆಯಂತೆ ಜಗತ್ತಿನ ವಿಶ್ವವಿದ್ಯಾಲಯಗಳಲ್ಲಿ ಈ ವಿಶ್ವವಿದ್ಯಾಲಯ ೬೦೦+ ಗುಂಪಿನಲ್ಲಿದೆ.ಏಷಿಯಾ ಖಂಡದ ವಿಶ್ವವಿದ್ಯಾಲಯಗಳಲ್ಲಿ ೧೪೩ನೆಯ ಸ್ಥಾನದಲ್ಲಿದೆ. ಭಾರತದ ವಿಶ್ವವಿದ್ಯಾಲಯಗಳಲ್ಲಿ ಮೂರನೆಯ ಸ್ಥಾನದಲ್ಲಿದೆ. .<ref>[http://indiatoday.intoday.in/story/india-best-universities-ranking-private-sector-survey/1/272876.html India Today ranks India's Best Universities for 2013 : EDUCATION - India Today]. Indiatoday.intoday.in (2013-05-24). Retrieved on 2013-07-16.</ref>
 
==ಬಾಹ್ಯ ಸಂಪರ್ಕಗಳು==
* {{official website|http://www.caluniv.ac.in/}}
 
==ಉಲ್ಲೇಖಗಳು==
{{reflist}}