ಕಲಿಯುಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
→‎ಈ ಲೇಖನಗಳನ್ನೂ ನೋಡಿ: ಮುಂದುವರೆಸಿದೆ+ಕಲಿಯುಗ-ಮಾರ್ಕಾಂಡೇಯ ಮುನಿಗಳ ಲೆಕ್ಕ...
೬ ನೇ ಸಾಲು:
'''ಕಲಿಯುಗ''' - [[ಕಲ್ಕಿಯು]] ಅವತಾರವೆತ್ತುವ (ತ್ತಿದ) [[ಯುಗ]] ಎಂದು [[ಹಿಂದೂ ಧರ್ಮ]]ದಲ್ಲಿ ಹೇಳಲಾಗುತ್ತದೆ.
*[[ರಾಮಾಯಣ]] ನಡೆದದ್ದು [[ತ್ರೇತಾಯುಗ]]ದಲ್ಲಿ, [[ಮಹಾಭಾರತ]] ನಡೆದದ್ದು [[ದ್ವಾಪರಯುಗ]]ದಲ್ಲಿ ಹಾಗು ಇನ್ನಿತರ ಯುಗಗಳ ನಂತರ, ಪ್ರಸಕ್ತ ಕಲಿಯುಗ ನಡೆಯುತ್ತಿದೆ ಎಂದು [[ಹಿಂದೂ ಧರ್ಮ|ಹಿಂದೂ ಪುರಾಣಗಳಲ್ಲಿ]] ನಂಬಲಾಗಿದೆ.
 
== ಕಲಿಯುಗ-ಮಾರ್ಕಾಂಡೇಯ ಮುನಿಗಳ ಲೆಕ್ಕ ==
ಮಹಾಭಾರತದಲ್ಲಿ ಅರಣ್ಯಪರ್ವ 188ನೇ ಅಧ್ಯಾಯ ಮಾರ್ಕಾಂಡೇಯ ಸಮಸ್ಯಾಪರ್ವ (ಭಾರತ ಪ್ರಕಾಶನ ಪುಟ 3168)
ಮಾರ್ಕಾಂಡೇಯ ಮುನಿಗಳು ಧರ್ಮರಾಯನಿಗೆ ಹೇಳಿದ್ದು :
1. ಕೃತಯುಗ 4000 ವರ್ಷಗಳು.
400 ವರ್ಷಗಳು ಆದಿ ಸಂಧಿ ಕಾಲ
400 ವರ್ಷಗಳು ಅಂತ್ಯ ಸಂಧಿ ಕಾಲ
ಒಟ್ಟು 4800 ವರ್ಷಗಳು
2. ತ್ರೇತಾ ಯುಗ 3000 ವರ್ಷಗಳು
300 ವರ್ಷಗಳು ಆದಿ ಸಂಧಿ ಕಾಲ
300 ವರ್ಷಗಳು ಆದಿ ಸಂಧಿ ಕಾಲ.
3. ದ್ವಾಪರ ಯುಗ 2000 ವರ್ಷಗಳು
200 ವರ್ಷಗಳು ಆದಿ ಸಂಧಿ ಕಾಲ
200 ವರ್ಷಗಳು ಆದಿ ಸಂಧಿ ಕಾಲ
ಒಟ್ಟು 2400 ವರ್ಷಗಳು
4.ಕಲಿಯುಗ 1000 ವರ್ಷಗಳು
100 ವರ್ಷಗಳು ಆದಿ ಸಂಧಿ ಕಾಲ
100 ವರ್ಷಗಳು ಆದಿ ಸಂಧಿ ಕಾಲ
ಒಟ್ಟು 1200 ವರ್ಷಗಳು
ಒಟ್ಟು ನಾಲ್ಕು ಯುಗಗಳಿಂದ 12000 ವರ್ಷಗಳು.
1000 ಯುಗಚಕ್ರ ಗಳಿಗೆ ಬ್ರಹ್ಮನ 1 ಹಗಲು =1,20,00,000ವರ್ಷ
ಆಗ ಅಖಂಡ ಬ್ರಹ್ಮಾಂಡವು ಬ್ರಹ್ಮನಲ್ಲಿ ಐಕ್ಯ ವಾಗುವುದು. ಸಂವರ್ತಕ ವೆಂಬ ಅಗ್ನಿಯು ಎಲ್ಲವನ್ನೂ ಭಸ್ಮ ಮಾಡುವುದು. ಪುನಃ
ಬ್ರಹ್ಮನ ಹಗಲು ಪ್ರಾರಂಭವಾದಾಗ ಮೊದಲಿನಂತೆ ಎಲ್ಲಾ ಸೃಷ್ಟಿ ಯಾಗುವುದು.
 
=== ಮೈಸೂರು ಪಂಚಾಂಗ ರೀತಿ ===
೨೦೦೯ ಮಾರ್ಚಿ ಗೆ,
ಕಲ್ಪಾದಿಗತ ೧೯೭,೨೯,೪೯,೧೧೦ ವರ್ಷಗಳು.
ಜಗತ್ ಸೃಷ್ಟ್ಯಾದಿ ಗತ ೧೯೫,೫೮,೮೫,೨೧೦ ,,
ಸ್ವಾಯಂಭು ಮನು ಗತಾಬ್ದ ೧೬೬,೪೫,೦೧,೧೧೦ ,,
ವೈವಸ್ವತ ಮನು ಗತಾಬ್ದ ೧೮೬,೧೮,೮೫೦ ,,
ಕಲಿಯುಗ ಗತ ೫೧೧೦ ,,
ಶಾಲಿವಾಹನ ಗತ ೧೯೩.
=== ಸೃಷ್ಟಿಯ ಆರಂಭ ===
*(ಮಹಾಭಾರತ ಆದಿಪರ್ವ ಅದ್ಯಾಯ ೬೫ ಶ್ಲೋಕ ೨೫೭೪/೧೦) ರಿಂದ)
ಸೃಷ್ಟಿಯ ಆರಂಭ :ಬ್ರಹ್ಮ ನ ಸೃಷ್ಟಿ ಮೊದಲ ಕ್ಷಣ, ಆದಿತ್ಯವಾರ ಚೈತ್ರ ಶುದ್ಧ ಪ್ರತಿಪದೆ ಲಂಕಾನಗರದ ಸೂರ್ಯೋದಯದಿಂದ, ಆರಂಭವಾಗಿ ದಿನ, ಮಾಸ, ವರುಷ, ಯುಗ, ಕಲ್ಪ, ಮನ್ವಂತರಗಳಲ್ಲಿ ಕಾಲವನ್ನು ಅಳೆದಿದೆ.
ಸೃಷ್ಟಿ ಆರಂಭವನ್ನು ಕಂಡು ಹಿಡಿಯಲು ಭಾರತದ ಪ್ರಾಚೀನ ಜ್ಯೋತಿಷ್ಯ ಶಾಸ್ತ್ರಜ್ಞರು ಒಂದು ಸುಲಭ ಮಾರ್ಗವನ್ನ ಅನುಸರಿಸಿದ್ದಾರೆ. ಅದು ಹೇಗೆಂದರೆ ಮೊದಲಿನ ನಕ್ಷತ್ರ ಆಶ್ವಿನಿಯ ಆದಿ ಬಿಂದು ಆಥವಾ ಕೊನಯ ನಕ್ಷತ್ರ ರೇವತಿಯ ಅಂತ್ಯ ಬಿಂದುವಿನಲ್ಲಿ ಚಂದ್ರನೂಸೇರಿ ಏಳೂ ಗ್ರಹಗಳು ಒಂದೇ ರೇಖೆಯಲ್ಲಿ ಬರುವ ದಿನವನ್ನು ಕಂಡುಹಿಡಿದು ,ಅದನ್ನೇ ಸೃಷ್ಟಿಯ ಆದಿ ದಿನವೆಂದು ನಿರ್ಧರಿಸಿದ್ದಾರೆ. (ಅದು ಈಗಿನ ವಿಜ್ಞಾನಿಗಳು ಹೇಳುವ 150 ರಿಂದ 200ಕೋಟಿ ವರ್ಷಕ್ಕೂ ಹಿಂದೆ ಸೃಷ್ಟಿ ಪ್ರಾರಂಭ ಎನ್ನುವ ಸಿದ್ಧಾಂತಕ್ಕೆ ಸ್ವಲ್ಪ ಮಟ್ಟಿಗೆ ಹೊಂದಾಣಿಕೆ ಯಾಗುತ್ತದೆ. ಈ ಜಗತ್ತು ; ಡಾ. ಶಿವರಾಮ ಕಾರಂತ) ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 432ಕೋಟಿ ವರ್ಷಗಳ ನಂತರ ಪುನಃ ಅದೇ ಸನ್ನಿವೇಶ ಬರುವುದು .ಆದ್ದರಿಂದ ಅದು ಬ್ರಹ್ಮನ 100ವರ್ಷ, ಅಥವಾ ಆಯುಸ್ಸು
ಯುಗಗಳು :
 
ಕಲಿxx‍‌್ಠ4=1. ಕೃತ ಯುಗ ---17,28,000 ವರ್ಷ
ಕಲಿx‍‌್ಠ3=2. ತ್ರೇತಾಯುಗ --12,96,000 ವರ್ಷ.
ಕಲಿx‍‌್2=3. ದ್ವಾಪರ ಯುಗ- 8,64,000 ವರ್ಷ
4. ಕಲಿಯುಗ ---4.32,000 ವರ್ಷ.
ಒಟ್ಟು 43,23,000 ವರ್ಷ.
*ಒಂದು ಕಲ್ಪ[ಬದಲಾಯಿಸಿ]
(ಸೃಷ್ಟಿ ಮತ್ತು ಯುಗಗಳ, ಹೆಚ್ಚಿನ ವಿವರಕ್ಕೆ [[ಸೃಷ್ಟಿ ಮತ್ತು ಮಹಾಭಾರತ]] ನೋಡಿ.)
 
== ಈ ಲೇಖನಗಳನ್ನೂ ನೋಡಿ ==
Line ೧೫ ⟶ ೬೦:
* [[ರಾಮ]]
* [[ಕೃಷ್ಣ]]
*[[ಪುರಾಣ]]
*[[ಹಿಂದೂ ಧರ್ಮ]]
[[ಸೃಷ್ಟಿ ಮತ್ತು ಪುರಾಣ]]
 
 
"https://kn.wikipedia.org/wiki/ಕಲಿಯುಗ" ಇಂದ ಪಡೆಯಲ್ಪಟ್ಟಿದೆ