ಗಾಯತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[Image:Gayatri.jpg|thumb|ಗಾಯತ್ರೀ ದೇವಿ]]
'''ಗಾಯತ್ರಿ''' ಮೂಲತಃ ಸಂಸ್ಕೃತ ಪದವಾದ '''ಗಾಯತ್ರ''' ಪದದ ಸ್ತ್ರೀಲಿಂಗ ರೂಪ. ಈ ಪದವನ್ನು ಸಂಸ್ಕೃತದಲ್ಲಿ '''ಗಾಯಂತಮ್ ತ್ರಾಯಸೇ ಯಸ್ಮಾತ್ ಇತಿ ಗಾಯತ್ರಾ''' ಎಂದು ಬಿಡಸುತ್ತಾರೆಬಿಡಿಸುತ್ತಾರೆ. ಭಾಷಾಂತರಿಸಿದರೆ '''ಯಾವುದರ ಉಚ್ಚಾರದಿಂದ ಸಂಕಷ್ಟ ತೀರುವುದೊತೀರು ವುದೊ ಅದೆ ಗಾಯತ್ರ''' ಎಂಬ ಅರ್ಥ ಮೂಡಿಬರುತ್ತದೆಮೂಡಿ ಬರುತ್ತದೆ. ಹಿಂದೂ ಧರ್ಮಾನುಯಾಯಿಗಳ ವಚನ ಲೇಖನಗಳಲ್ಲಿ ಮತ್ತು ಧರ್ಮ ಗ್ರಂಥಗಳಲ್ಲಿ ಈ ಪದವನ್ನು ಮೂರು ಸ್ವರೂಪದಲ್ಲಿ ಕಾಣಬಹುದು.
 
* '''ಗಾಯತ್ರೀ ಛಂದಸ್ಸು''' - ೨೪ ಅಕ್ಷರಗಳ ತ್ರಿಪದಿ
* '''ಗಾಯತ್ರೀ ಮಂತ್ರ''' - [[ಋಗ್ವೇದ|ಋಗ್ವೇದದಲ್ಲಿ]] ಮೊದಲು ಕಾಣಿಸಿಕೊಂಡು, ನಂತರ ಇತರ ವೇದೋಪನಿಷತ್‌ಗಳಲ್ಲಿ ಪ್ರಸ್ತಾಪವಿರುವ ಹಿಂದೂ ಧರ್ಮದ ಒಂದು ಪ್ರಮುಖ ಮಂತ್ರ. ಗಾಯತ್ರೀ ಛಂದಸ್ಸಿನಲ್ಲಿ ಬರೆದ ಯಾವುದೆ ಮಂತ್ರವನ್ನು ಗಾಯತ್ರೀ ಮಂತ್ರ ಎಂದು ಕರೆಯುವ ಪ್ರತೀತಿ ಕೂಡ ಇದೆ.
* '''ಗಾಯತ್ರೀ ದೇವಿ''' - ವೇದಮಾತೆ ಮತ್ತು ದೇವಿ ಸರಸ್ವತಿಯ ಸ್ವರೂಪ.
 
==ಗಾಯತ್ರೀ ಛಂದಸ್ಸು==
ಗಾಯತ್ರೀ ಛಂದಸ್ಸು ಸಾಲಿಗೆ ೮ ಅಕ್ಷರದಂತೆ ಒಟ್ಟು ೨೪ ಅಕ್ಷರಗಳಿರುವುಅಕ್ಷರಗಳಿರುವ ತ್ರಿಪದಿ. ಗಾಯತ್ರಿ ಮಂತ್ರ ಕೂಡ ಇದೆ ಛಂದಸ್ಸಿನಲ್ಲಿದೆ. [[ಋಗ್ವೇದ|ಋಗ್ವೇದದದ]] ಶ್ಲೋಕಗಳಲಿ ಸುಮಾರು ೧/೪ ಭಾಗದಷ್ಟು ಈ ಛಂದಸ್ಸುನಲ್ಲಿವೆ ಎಂದು ಅಂದಾಜು ಮಾಡಲಾಗಿದೆ.
 
==ಗಾಯತ್ರೀ ಮಂತ್ರ==
*ಗಾಯತ್ರೀ ಮಂತ್ರ (ಸಾವಿತ್ರ ಮಂತ್ರ ಎಂದೂ ಕರೆಯುವುದುಂಟು) ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಈ ಮಂತ್ರದಲ್ಲಿ ಸವಿತೃ ದೇವನನ್ನು ಆವಾಹನೆ ಮಾಡಿರುವ ಕಾರಣದಿಂದ, ಈ ಮಂತ್ರವನ್ನು ಸಾವಿತ್ರ ಮಂತ್ರ ಎಂದು ಕೂಡ ಕರೆಯುತ್ತಾರೆ. ಗಾಯತ್ರೀ ಮಂತ್ರ ಬ್ರಹ್ಮರ್ಷಿ ವಿಶ್ವಾಮಿತ್ರನಿಂದ ದರ್ಶಿಸಲ್ಪಟ್ಟಿದೆ ಎಂದು ಕೆಲವರು ನಂಬುತ್ತಾರೆ. ಆದರೆ ಗಾಯತ್ರೀ ಮಂತ್ರ ಇರುವ [[ಋಗ್ವೇದ|ಋಗ್ವೇದವೂ]] ಸೇರಿದಂತೆ, ವೇದಗಳೆಲ್ಲ ಬ್ರಹ್ಮನ ಮುಖಾಂತರ ಹೊಮ್ಮಿದವು ಎಂಬುದು ಪ್ರಚಲಿತದಲ್ಲಿರುವ ಪುರಾಣ ಕಥೆ.
*ವೈದಿಕ ಕಾಲದಿಂದಲೂ ಗಾಯತ್ರಿ ಮಂತ್ರ ಯಾವುದೆ ವರ್ಗ, ಜಾತಿ ಅಥವಾ ಲಿಂಗಕ್ಕೆ ಸೀಮಿತಪಟ್ಟಿಲ್ಲ ಯಾರು ಬೇಕಾದರು ಇದನ್ನು ಉಚ್ಚರಿಸಬಹುದು ಎಂಬುವುದು ಅನೇಕ ಧರ್ಮಶಾಸ್ತ್ರಜ್ಞರ ಅಭಿಪ್ರಾಯ. [[ಋಗ್ವೇದ|ಋಗ್ವೇದದದ]] ೩.೬೨.೧೦ನೆ (೩ನೆ ಮಂಡಲ, ೬೨ನೆ ಸೂಕ್ತ, ೧೦ನೆ ರಿಚ) ಮಂತ್ರವಾಗಿರುವ ಇದು, "ಓಂ ಭೂರ್ಭುವಃ ಸ್ವಃ" ಎಂಬ ಪೀಠಿಕೆ ([[ಯಜುರ್ವೇದ|ಯಜುರ್ವೇದದ]] ಸೂತ್ರದಂತೆ) ಸೇರಿ ಹೀಗೆ ಬಳಕೆಯಲ್ಲಿದೆ.
 
===ಮಂತ್ರ===
Line ೧೯ ⟶ ೨೦:
:भ॒र्गो॑ दे॒वस्य॑ धीमहि ।
:धियो॒ यो नः॑ प्रचो॒दया॑त्||</big>
 
 
 
 
(ಪೀಠಿಕೆ)
 
'''ಓಂ ಭೂರ್ಭುವಃ ಸ್ವಃ'''
 
Line ೩೮ ⟶ ೩೫:
===ಕನ್ನಡ ಭಾಷಾಂತರ===
ಹಲವಾರು ಹಲವು ರೀತಿಯಲ್ಲಿ ಭಾಷಾಂತರಿಸಿದ್ದಾರೆ ಆದರೆ ಮೂಲ ಅರ್ಥ ಹೀಗೆ ಹೊಮ್ಮುತ್ತದೆ.
 
'''ಭೂಮಿ ಆಕಾಶ ಮತ್ತು ಅಂತರಿಕ್ಷವನ್ನಾವರಿಸಿದ'''
 
'''ತೇಜೋಮಯನಾದ, ದಿವ್ಯ ಸ್ವರೂಪನಾದ, ಪೂಜಿಪನಾದ ಆ ಪರಬ್ರಹ್ಮ(ಸವಿತೃ ಅಥವ ಸೂರ್ಯ)ನಮ್ಮ ಬುದ್ಧಿ ವಿವೇಕಗಳನ್ನು ಬೆಳಕಿನೆಡೆ(ಜ್ಞಾನದ ಬೆಳಕಿನೆಡೆ) ಪ್ರೇರಿಸಲಿ'''
 
===ಪದಗಳ ಆರ್ಥ===
*ಓಂ - ಓಂ
 
*ಭೂಃ - ಭೂಮಿ
ಓಂ - ಓಂ
*ಭುವಃ - ಅಂತರಿಕ್ಷ
 
*ಸ್ವಃ - ಆಕಾಶ
ಭೂಃ - ಭೂಮಿ
*ತತ್ - ಆ
 
*ಸವಿತುಃ - ಸವಿತೃವಿನ (ಪರಮಾತ್ಮ, ಪರಬ್ರಹ್ಮ ಮತ್ತು ಸೂರ್ಯ ಎಂದು ಸಹ ಅರ್ಥೈಸಲಾಗುತ್ತದೆ)
ಭುವಃ - ಅಂತರಿಕ್ಷ
*ವರೇಣ್ಯಂ - ಪೂಜಾರ್ಹವಾದ
 
*ಭರ್ಗೋ - ತೇಜಸ್ಸನ್ನು
ಸ್ವಃ - ಆಕಾಶ
*ದೇವಸ್ಯ - ದೇವನ
 
*ಧೀಮಹಿ - ಧ್ಯಾನಿಸುತ್ತೇವೆ
ತತ್ - ಆ
*ಧಿಯೋ - ಬುದ್ಧಿ, ವಿವೇಕಗಳನ್ನು
 
*ಯೋ - ಅವನು
ಸವಿತುಃ - ಸವಿತೃವಿನ (ಪರಮಾತ್ಮ, ಪರಬ್ರಹ್ಮ ಮತ್ತು ಸೂರ್ಯ ಎಂದು ಸಹ ಅರ್ಥೈಸಲಾಗುತ್ತದೆ)
*ನಃ - ನಮ್ಮೆಲ್ಲರ
 
*ಪ್ರಚೋದಯಾತ್ - ಪ್ರಚೋದಿಸಲಿ
ವರೇಣ್ಯಂ - ಪೂಜಾರ್ಹವಾದ
 
ಭರ್ಗೋ - ತೇಜಸ್ಸನ್ನು
 
ದೇವಸ್ಯ - ದೇವನ
 
ಧೀಮಹಿ - ಧ್ಯಾನಿಸುತ್ತೇವೆ
 
ಧಿಯೋ - ಬುದ್ಧಿ, ವಿವೇಕಗಳನ್ನು
 
ಯೋ - ಅವನು
 
ನಃ - ನಮ್ಮೆಲ್ಲರ
 
ಪ್ರಚೋದಯಾತ್ - ಪ್ರಚೋದಿಸಲಿ
 
===ಉಲ್ಲೇಖ===
ಮೊದಲನೆ ವೇದವಾದ ([[ಋಗ್ವೇದ|ಋಗ್ವೇದದದ]] ಅಂಶಗಳು ಉಳಿದ ಮೂರು ವೇದಗಳಲ್ಲಿ ಸೇರಿರುವ ಕಾರಣ, ಗಾಯತ್ರೀ ಮಂತ್ರದ ಉಲ್ಲೇಖ ಎಲ್ಲಾ ವೇದಗಳಲ್ಲಿದೆ. ಭಗವದ್ಗೀತೆಯಲ್ಲಿ ಹಲವಾರು ಉಪನಿಷತ್ತುಗಳಲ್ಲಿ, ಶಂಕರಾಚಾರ್ಯರ ಕೃತಿಗಳಲ್ಲಿ ಮತ್ತು ಶ್ರೀಮದ್ ಭಾಗವತದಲ್ಲಿಭಾಗವತ ದಲ್ಲಿ ಕೂಡ ಗಾಯತ್ರೀ ಮಂತ್ರದ ಪ್ರಸ್ತಾಪವಿದೆ.
 
==ಗಾಯತ್ರೀ ದೇವಿ==
ಗಾಯತ್ರೀ ದೇವಿ (ಸಾವಿತ್ರಿ) ಬ್ರಹ್ಮನ ಪತ್ನಿಯಾದ ಸರಸ್ವತಿಯ ಸ್ವರೂಪ ಎಂಬ ಪ್ರತೀತಿ ಇದೆ. ವೇದ ಮಾತೆ ಎಂದು ಕರೆಯಲ್ಪಡುವ ಗಾಯತ್ರಿ ದೇವಿಯನ್ನು ಐದು ಮುಖ ಮತ್ತು ಹತ್ತು ಬಾಹುಗಳುಳ್ಳವಳು, ಕಮಲಾಸೀನಳು ಮತ್ತು ಹಂಸವಾಹಿನಿಯೆಂದು ವರ್ಣಿಸುತ್ತಾರೆ. ಕೆಲವರು ವೈದಿಕ ಕಾಲದಲ್ಲಿ ಈ ದೇವತೆಯ ಉಲ್ಲೇಖವಿರಲಿಲ್ಲ ಎಂದು ವಾದಿಸುತ್ತಾ, ಗಾಯತ್ರೀ ದೇವಿಯ ಅರ್ಚನೆ ಅವೈದಿಕ ಎಂದು ಪರಿಗಣಿಸುತ್ತಾರೆ. ಆದರೆ ಸಾಮಾನ್ಯವಾಗಿ ಗಾಯತ್ರೀ ದೇವಿಯಯನ್ನು ಎಲ್ಲರು ಸ್ವೀಕರಿಸಿದ್ದಾರೆ.
* ಇನ್ನೂ ಹೆಚ್ಚಿನ ಅರ್ಥಕ್ಕೆ [[ಗಾಯತ್ರೀ ಪುಟ೨]] ಮತ್ತು [[ಪುಟ೨]] ಕ್ಲಿಕ್ ಮಾಡಿ
* [[ಸಂಧ್ಯಾವಂದನೆ ಮಂತ್ರ]] ದಲ್ಲಿ ಈ ಮಂತ್ರ ಪ್ರಧಾನ ವಾದುದುಪ್ರಧಾನವಾದುದು.
 
==ಬಾಹ್ಯ ಸಂಪರ್ಕ ಕೊಂಡಿಗಳು==
Line ೮೫ ⟶ ೬೬:
*[http://sanskrit.gde.to/doc_z_misc_general/gaayatrimantra.html ಸಂಸ್ಕೃತ ಆರ್ಕೈವ್ ನಲ್ಲಿ]
*[http://wahiduddin.net/mantra/gayatri.htm ವಹಿಯುದ್ದೀನ್.ನೆಟ್]
 
 
 
{{ಹಿಂದೂ ಸಂಸ್ಕೃತಿ}}
 
[[Category:ಹಿಂದೂ ದೇವತೆಗಳು]]
 
[[Category:ಹಿಂದೂ ದೇವತೆಗಳು]] [[Category:ಮಂತ್ರಗಳು]]
"https://kn.wikipedia.org/wiki/ಗಾಯತ್ರಿ" ಇಂದ ಪಡೆಯಲ್ಪಟ್ಟಿದೆ