2014ರ ಅಕ್ಟೋಬರ್ ಹರಿಯಾನ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೭ ನೇ ಸಾಲು:
 
==ದೇವೇಂದ್ರ ಫಡ್ನವಿಸ್‌==
1970ರ ಜುಲೈ 22 ರಂದು ಜನಿಸಿದ [[ದೇವೇಂದ್ರಫಡ್ನವೀಸ್ದೇವೇಂದ್ರ ಫಡ್ನವೀಸ್]] ಅವರದ್ದು ಮೂಲತಃ ರಾಜಕಾರಣದ ಕುಟುಂಬ. ದೇಶಸ್ತ ಬ್ರಾಹ್ಮಣ ಸಮುದಾಯದ ಈ ನಾಯಕನ ತಂದೆಯ ಹೆಸರು ಗಂಗಾಧರರಾವ್ ಫಡ್ನವೀಸ್. ತಾಯಿ ಹೆಸರು ಸರಿತಾ ಫಡ್ನವೀಸ್. ಅಮರಾವತಿಯ ಇವರು ಸದ್ಯ 'ವಿದರ್ಭ ಹೌಸಿಂಗ್ ಸೊಸೈಟಿ'ಯ ನಿರ್ದೇಶಕಿ. ಗಂಗಾಧರ ರಾವ್ ಫಡ್ನವೀಸ್ ಅವರು ಜನಸಂಘ, ಆ ನಂತರ ಬಿಜೆಪಿಯಿಂದ ನಾಗ್ಪುರದ ಎಂಎಲ್‌ಸಿ ಆಗಿದ್ದರು.
;ಶೈಕ್ಷಣಿಕ ಅರ್ಹತೆ:
1986-87ರಲ್ಲಿ ಧರ್ಮಪೀಠ ಜ್ಯೂನಿಯರ್ ಕಾಲೇಜಿನಲ್ಲಿ ವ್ಯಾಸಂಗ. ನಂತರ ನಾಗ್ಪುರ ಕಾನೂನು ಕಾಲೇಜಿನಿಂದ ಪದವಿ. ಬರ್ಲಿನ್‌ನ 'ಜರ್ಮನ್ ಫೌಂಡೇಶನ್ ಫಾರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್' ಸಂಸ್ಥೆಯಿಂದ 'ಬ್ಯೂಸಿನೆಸ್ ಮ್ಯಾನೇಜ್‌ಮೆಂಟ್'ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವರು. ಆರ್ಥಿಕ ವಿಷಯಗಳ ಕುರಿತು ಅನೇಕ ಪುಸ್ತಕಗಳನ್ನೂ ಬರೆದಿದ್ದಾರೆ.