ಮೊಳಕಾಲ್ಮೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಚಿತ್ರದುರ್ಗ ಜಿಲ್ಲೆಯ ಅತಿ ಚಿಕ್ಕ ತಾಲ್ಲೂಕು ಮೊಳಕಾಲ್ಮೂರು. ಈ ತಾಲ್ಲೂಕಿನ ಉತ್ತರಕ್ಕೆ ಬಳ್ಳಾರಿ ತಾಲ್ಲೂಕಿನ ಗಡಿ ಹಾಗೂ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿದೆ.ದಕ್ಷಣಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿ ಗಡಿ ಹಾಗೂ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿದೆ.ಪೂರ್ವಕ್ಕೆ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿದೆ.ಪಶ್ವಿಮಕ್ಕೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿದೆ. ಮೊಳಕಾಲ್ಮೂರು ತಾಲ್ಲೂಕು ಉ*ದ ಮುಖವಾಗಿ ಸುಮಾರು ೪೦ ಕಿ.ಮೀಟರ್ ವಿಸ್ತೀರ್ಣ ಹೊಂದಿದೆ.ಪೂ*ಪ ಮುಖವಾಗಿ ಸುಮಾರು ೨೭ ಕಿ.ಮೀಟರ್ ವಿಸ್ತೀರ್ಣವನ್ನು ಹೊಂದಿದೆ.ಮೊಳಕಾಲ್ಮೂರಿನ ಹಿಂದಿನ ಹೆಸರು ಮೊಣಕಾಲ್ಮುರಿ ಎಂದಿತ್ತು.
===ಮೊಳಕಾಲ್ಮೂರು ಸೀರೆಗಳು ವಿಶ್ವ ಪ್ರಸಿದ್ದ===
 
ಮೊಳಕಾಲ್ಮೂರು ತಾಲ್ಲೂಕನ್ನು ರೇಷ್ಮೆ ಸೀರೆಯ ತವರೂರು ಎಂದು ಕರೆಯಲಾಗುತ್ತದೆ. ಇದು ಒಂದು ಐತಿಹಾಸಿಕ ಸ್ಥಳ ವಾಗಿದ್ದು. ಇಲ್ಲಿ ನುಂಕಪ್ಪನ ಪ್ರಸಿದ್ದವಾದ ಬೆಟ್ಟ ವಿದೆ, ಈ ಬೆಟ್ಟದಲ್ಲಿ ಶ್ರೀ ನುಂಕಮಲೆ ಸಿದ್ದೇಶ್ವರ ಸ್ವಾಮಿಯು ನೆಲೆಸಿದ್ದು ಈ ಸ್ವಾಮಿಯ ಜಾತ್ರೆಯನ್ನು ವರ್ಷಕ್ಕೊಮೆ ನೆಡೆಸಲಾಗುತ್ತದೆ. ಅಲ್ಲದೆ ಮೊಳಕಾಲ್ಮೂರು ತಾಲ್ಲೂಕಿನ ಗ್ರಾಮವಾದ ಜಟ್ಟಂಗಿ ರಾಮೇಶ್ವರ ಎಂಬಲ್ಲಿ ಅಶೋಕ ಚಕ್ರವರ್ತಿಯ ಕಾಲದ ಶಾಸನ ಒಂದು ಸಹ ದೊರೆತಿದೆ. ಇಲ್ಲಿನ ಜನರ ಮೂಲ ಕಸುಬು ಕೃಷಿಯಾಗಿದ್ದು. ರೇಷ್ಮೆ, ನೆಲಗಡಲೆ (ಕಡಲೆ ಕಾಯಿ), ಜೋಳ, ರಾಗಿ,ಮೆಕ್ಕೆಜೋಳ ಮತ್ತು ಈರುಳ್ಳಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಮೊಳಕಾಲ್ಮೂರು ಒಂದು ತಾಲೂಕು ಕೇಂದ್ರವಾಗಿದ್ದು ಪ್ರಮುಖವಾಗಿ ರಾಂಪುರ, ಗ್ರಾಮ ತಾಲ್ಲೂಕು ನಲ್ಲಿಯೇ ಅತಿ ಹೆಚ್ಚು ಜನಸಂಖೈಯನ್ನು ಹೊಂದಿದ ಅಭಿವೃಧ್ಧಿಯಲ್ಲಿರುವ ಗ್ರಾಮ ಎಂಬ ಹೆಸರು ಗಳಿಸಿದೆ ಹಾಗೂ ಕೊಂಡ್ಲಹಳ್ಳಿ, ಕೋನಸಾಗರ, ಮೊಗಲಹಳ್ಳೈ, ಬೊಮ್ಮಗೊಂಡನ ಕೆರೆ(ಬಿಜಿ ಕೆರೆ) ಇವು ಪ್ರಮುಖವಾದವುಗಳು. ಇವರ ಪ್ರಮುಖ ಉದ್ಯೋಗ ರೇಷ್ಮೆ ನೇಯ್ಗೆಯಾಗಿದ್ದು ಇಲ್ಲಿನ ಸೀರೆಗಳು ದೇಶ ವಿದೇಶಗಳಲ್ಲಿ ಪ್ರಸಿದ್ಧಿಯಾಗಿವೆ.
ಮೊಳಕಾಲ್ಮೂರು ತಾಲ್ಲೂಕನ್ನು ರೇಷ್ಮೆ ಸೀರೆಯ ತವರೂರು ಎಂದು ಕರೆಯಲಾಗುತ್ತದೆ. ಇದು ಒಂದು ಐತಿಹಾಸಿಕ ಸ್ಥ ಳ ವಾಗಿದ್ದು. ಇಲ್ಲಿ ನುಂಕಪ್ಪ ನ ಪ್ರಸಿದ್ದವಾದ
ಮೊಳಕಾಲ್ಮೂರು ಸೀರೆಗಳು ವಾಸ್ತವವಾಗಿ ರೇಷ್ಮೆ ಸೀರೆಗಳ ಒಂದು ವಿಧ, ಅವನ್ನು ಮೊಳಕಾಲ್ಮೂರು ಎಂಬ ಊರಿನಲ್ಲಿ ನೇದು ತಯಾರಿಸುತ್ತಾರೆ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಸೀರೆಗಳಿಗೆ ಬಹಳ ಪ್ರಸಿದ್ಧಿಯಾಗಿದೆ.
ಬೆಟ್ಟ ವಿದೆ, ಈ ಬೆಟ್ಟದಲ್ಲಿ ಶ್ರೀ ನುಂಕಮಲೆ ಸಿದ್ದೇಶ್ವರ ಸ್ವಾಮಿ ಯು ನೆಲೆಸಿದ್ದು ಈ ಸ್ವಾಮಿಯ ಜಾತ್ರೆಯನ್ನು ವರ್ಷಕ್ಕೊಮೆ ನೆಡೆಸಲಾಗುತ್ತದೆ. ಅಲ್ಲದೆ ಮೊಳಕಾಲ್ಮೂರು ತಾಲ್ಲೂಕಿನ ಗ್ರಾಮವಾದ ಜಟ್ಟಂಗಿ ರಾಮೇಶ್ವರ ಎಂಬಲ್ಲಿ ಅಶೋಕ ಚಕ್ರವರ್ತಿಯ ಕಾಲದ ಶಾಸನ ಒಂದು ಸಹ ದೊರೆತಿದೆ.
೨೦೧೧, ರಲ್ಲಿ ಒಂದು ಸರಕಾರಿ ಟ್ಯಾಗ್ ಸಂಖ್ಯೆ ೫೩ ಕೊಡಲಾಗಿದೆ. ಈ ಊರಿನಲ್ಲಿ ತಯಾರಾಗುವ ಸೀರೆಗಳ ವಿನ್ಯಾಸದಲ್ಲಿ ಮೂಡಿಸಲಾದ ಕಲಾಪ್ರಕಾರಗಳಲ್ಲಿ ಹಣ್ಣುಗಳು, ಪ್ರಾಣಿಗಳು ಮತ್ತು ನಾನಾ ತರಹೆಯ ಪುಷ್ಪಗಳ ಸಮ್ಮಿಳನವಿದೆ.
ಇಲ್ಲಿನ ಜನರ ಮೂಲ ಕಸುಬು ಕೃಷಿಯಾಗಿದ್ದು. ರೇಷ್ಮೆ , ನೆಲಗಡಲೆ (ಕಡಲೆ ಕಾಯಿ), ಜೋಳ, ರಾಗಿ,ಮೆಕ್ಕೆಜೋಳ ಮತ್ತು ಈರುಳ್ಳಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ.
==ಉಲ್ಲೇಖಗಳು==
 
ಝುಮ್ಪ್ ಉಪ್ ‍ ಹ್ತ್ತ್ಪ್://ವ್ವ್ವ್.ಥೆಹಿನ್ದು.ಚೊಮ್/ನೆವ್ಸ್/ಚಿತಿಎಸ್/ಃಯ್ದೆರಬದ್/ಅರ್ತಿಚ್ಲೆ೨೭೪೧೪೯೫.ಎಚೆ
ಮೊಳಕಾಲ್ಮೂರು ಒಂದು ತಾಲೂಕು ಕೇಂದ್ರವಾಗಿದ್ದು ಪ್ರಮುಖವಾಗಿ ರಾಂಪುರ
ಝುಮ್ಪ್ ಉಪ್ ‍ ಈನ್ದಿಅನ್ ಫತೆನ್ತ್ ಓಫ಼್ಫ಼ಿಚೆ
ಗ್ರಾಮ ತಾಲ್ಲೂಕು ನಲ್ಲಿಯೇ ಅತಿ ಹೆಚ್ಚು ಜನಸಂಖೈಯನ್ನು ಹೊಂದಿದ ಅಭಿವೃಧ್ಧಿಯಲ್ಲಿರುವ ಗ್ರಾಮ ಎಂಬ ಹೆಸರು ಗಳಿಸಿದೆ ಹಾಗೂ ಕೊಂಡ್ಲಹಳ್ಳಿ, ಕೋನಸಾಗರ, ಮೊಗಲಹಳ್ಳೈ, ಬೊಮ್ಮಗೊಂಡನ ಕೆರೆ(ಬಿಜಿ ಕೆರೆ) ಇವು ಪ್ರಮುಖವಾದವುಗಳು.
ಝುಮ್ಪ್ ಉಪ್ ‍ ಳಿಸ್ತ್ ಒಫ಼್ ಘೆಒಗ್ರಫಿಚಲ್ ಈನ್ದಿಚತಿಒನ್ಸ್ ಇನ್ ಈನ್ದಿಅ
ಇವರ ಪ್ರಮುಖ ಉದ್ಯೋಗ ರೇಷ್ಮೆ ನೇಯ್ಗೆಯಾಗಿದ್ದು ಇಲ್ಲಿನ ಸೀರೆಗಳು ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಯಾಗಿವೆ.
ಝುಮ್ಪ್ ಉಪ್ ‍ ಹ್ತ್ತ್ಪ್://ವ್ವ್ವ್.ದೆಚ್ಚನ್ಹೆರಲ್ದ್.ಚೊಮ್/ಚೊನ್ತೆನ್ತ್/೨೮೩೮೭೭/ಮೊಲಕಲ್ಮುರು-ಶಿನಿನ್ಗ್.ಹ್ತ್ಮ್ಲ್
ಝುಮ್ಪ್ ಉಪ್ ‍ ಹ್ತ್ತ್ಪ್://ನೆವಿನ್ದಿಅನೆಪ್ರೆಸ್ಸ್.ಚೊಮ್/ಸ್ತತೆಸ್/ಕರ್ನತಕ/ಅರ್ತಿಚ್ಲೆ೧೪೦೧೮೮೫.ಎಚೆ
"https://kn.wikipedia.org/wiki/ಮೊಳಕಾಲ್ಮೂರು" ಇಂದ ಪಡೆಯಲ್ಪಟ್ಟಿದೆ