"ಅಡಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
*ಕರ್ನಾಟಕ ರಾಜ್ಯದ್ದೇ ಸಿಂಹಪಾಲು.
 
*ದೇಶದಲ್ಲಿ ಸುಮಾರು 4 (3.81) ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ವಾರ್ಷಿಕ ಸರಾಸರಿ ಸುಮಾರು 6 ಲಕ್ಷ ಟನ್‌ (ಟನ್ =10 ಕ್ವಿಂಟಲ್) ಉತ್ಪಾದನೆಯಾಗುತ್ತದೆ. ಇದರಲ್ಲಿ ಎರಡು(2.24) ಲಕ್ಷ ಹೆಕ್ಟೇರ್‌ಗೂ (1 ಹೆಕ್ಟೇರ್ = 2.5 =2 1/2ಎಕರೆ) ಹೆಚ್ಚು ಪ್ರದೇಶ ಕರ್ನಾಟಕದಲ್ಲಿಯೇ ಇದೆ. ಇಲ್ಲಿ ಶೇ೪೦.೬(40.6) 2.24 ಮೆಟ್ರಿಕ್ ಟನ್`ಷ್ಟು ಉತ್ಪಾದನೆಯಾಗುತ್ತದೆ.(ಶಿವಮೊಗ್ಗ ಮ್ಯಾಮ್ಕೋಮ್ಯಾಮ್ಕೋಸ್/MAMCOMAMCOS ವರದಿ) ಹಾಗಾಗಿ, ಅಡಿಕೆ ಮಾರುಕಟ್ಟೆಯ ಪ್ರತಿ ಏರಿಳಿತಗಳೂ ಇಲ್ಲಿನ ರೈತರಲ್ಲಿ ತಲ್ಲಣ ಮೂಡಿಸುತ್ತವೆ.
 
*ಮಲೇಷಿಯಾ ಸೇರಿದಂತೆ ಕೆಲವು ದೇಶಗಳ ಅಡಿಕೆ ಕ್ವಿಂಟಲ್‌ಗೆ ರೂ. 7 ಸಾವಿರಕ್ಕೆ ಸಿಗುತ್ತಿತ್ತು. ಆ ದರವನ್ನು 11 ಸಾವಿರಕ್ಕೆ ಹಚ್ಚಳ ಮಾಡಿ, ಅದರ ಮೇಲೆ ಶೇ 50ರಷ್ಟು ಆಮದು ಸುಂಕ ವಿಧಿಸಿದ ಕಾರಣ ಅಲ್ಲಿನ ಅಡಿಕೆ ಬೆಲೆ ಈಗ ರೂ. 13,500 ತಲುಪಿದೆ.
೧,೩೦೫

edits

"https://kn.wikipedia.org/wiki/ವಿಶೇಷ:MobileDiff/520821" ಇಂದ ಪಡೆಯಲ್ಪಟ್ಟಿದೆ