ದೇವೇಂದ್ರ ಜಿ. ಫಡ್ನವಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
 
==ಪರಿವಾರ ಮತ್ತು ವೈಯಕ್ತಿಕ ಜೀವನ==
'ದೇವೇಂದ್ರ' ೨೦೦೬ 'ಅಮೃತ ರಾನಡೆ'ಯನ್ನು ಮದುವೆಯಾದರು. 'ಅಮೃತ', 'ನಾಗ್ಪುರ್ ಶಾಖೆಯ ಆಕ್ಸಿಸ್ ಬ್ಯಾಂಕಿನ ಉಪ ಅಧ್ಯಕ್ಷೆ'ಯಾಗಿ ಕೆಲದಮಾಡುತ್ತಿದ್ದಾರೆ. ತಂದೆಅಮೃತ ತಾಯಿಫಡ್ನವಿಸ್, ಇಬ್ಬರೂತಂದೆ ತಾಯಿಗಳಿಬ್ಬರೂ ವೈದ್ಯರು. ಅಮೃತಾ,ಅಮೃತಾರವರ ತವರು ಮನೆಯ ಯಾವ ಸದಸ್ಯರೂ ರಾಜಕೀಯದಲ್ಲಿಲ್ಲ. ದೇವೇಂದ್ರ, ಅಮೃತ ದಂಪತಿಗಳಿಗೆ 'ದಿವಿಜ' ಎಂಬ ೫ ವರ್ಷದ ಮಗಳಿದ್ದಾಳೆ. ದಿವಿಜ 'ಭವನ್ಸ್ ನ ಭಗವಾನ್ ದಾಸ್ ಪುರೋಹಿತ್ ವಿದ್ಯಾ ಮಂದಿರ್' ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಳೆ. 'ದೇವೇಂದ್ರ ಫಡ್ನವಿಸ್', ತಂತ್ರಜ್ಞಾನದ ಪುಸ್ತಕ ಪ್ರಿಯ, ಎನರ್ಜಿ, ಟ್ಯಾಕ್ಸ್, ಎಕೊನೊಮಿಕ್ಸ್ ಮುಂತಾದ ವಿಶಯಗಳ ಬಗ್ಗೆ ವಿಶೇಶ ಆಸಕ್ತಿ. 'ಐ ಫೋನ್' ಮತ್ತ್ 'ಐ ಪ್ಯಾಡ್' ಎಲ್ಲೆಡೆಹೋದೆಡೆಯಲ್ಲೆಲ್ಲಾ ಒಯ್ಯುತ್ತಾರೆ. ಹಳೆಯ ಹಿಂದಿ ಸಿನೆಮಾದ ಹಾಡುಗಳು, ಮತ್ತು ಹಿಂದಿ ಚಿತ್ರಗಳ ಸಂಭಾಷಣೆಗಳು ಅವರಿಗೆ ಬಲು ಪ್ರಿಯ.
==ಮಾಡೆಲ್ ಆಗಿ ಕೆಲಸಮಾಡಿದ್ದಾರೆ==
 
೨೦೦೬ ರಲ್ಲಿ 'ಫಡ್ನವಿಸ್' ನಾಗ್ಪುರದ 'ಅಂಬಿಕ ಪುರುಷರ ಉಡುಪಿನ ಜಾಹಿರಾತಿಗೆ ಮಾಡೆಲ್' ಆಗಿ ಕೆಲಸಮಾಡಿದ್ದರು. ಫೋಟೋಗ್ರಾಫರ್ ಗೆಳೆಯ, 'ವಿವೇಕ್ ರಾನಡೆ'ಗೆ ಉಚಿತವಾಗಿ, ಪಶ್ಚಿಮ ನಾಗ್ಪುರದ ಮಾರುಕಟ್ಟೆ ವಲಯದಲ್ಲಿ ೫ ಭಾರಿ ಹೋರ್ಡಿಂಗ್ ಗಳನ್ನು ನಿರ್ಮಿಸಿ ಸ್ಥಾಪಿಸಲು ಸಹಾಯಮಾಡಿದರು.
 
 
 
 
 
 
==ಉಲ್ಲೇಖಗಳು==