ದೇವೇಂದ್ರ ಜಿ. ಫಡ್ನವಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
===ನಾಗಪುರದ ಮೇಯರ್===
ಮಹಾರಾಷ್ಟ್ರ ರಾಜ್ಯದ ಬಿ.ಜೆ.ಪಿ.ಶಾಖಾ ಅಧ್ಯಕ್ಷರಾಗಿ, ತಮ್ಮ ೨೧ ನೇ ವಯಸ್ಸಿನಲ್ಲಿ ಅತಿ ಕಿರಿಯ ನಾಗ್ಪುರದ ಮುನಿಸಿಪಲ್ ಕಾರ್ಪೊರೇಟರ್, ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು, ೧೯೯೨-ಮತ್ತು ೯೭ ಸಮಯದಲ್ಲಿ ಕಾರ್ಪೊರೇಟರ್ ಆಗಿ ಕಾರ್ಯನಿರ್ವಹಿಸಿದ್ದರು. ೧೯೯೭ ನಲ್ಲಿ ತಮ್ಮ, ೨೭ ನೇ ವಯಸ್ಸಿನಲ್ಲಿ 'ಭಾರತದಲ್ಲೇ ಎರಡನೆಯ ಅತಿ ಚಿಕ್ಕ ಪ್ರಾಯದ ಮೇಯರ್' ಎಂದು ಹೆಸರಾಗಿದ್ದರು. ಮಹಾರಾಷ್ಟ್ರ ಸ್ಟೇಟ್ ಲೆಜಿಸ್ಲೇಟೀವ್ ಕೌನ್ಸಿಲ್ ನಲ್ಲಿ ಎರಡನೆಯ ಬಾರಿಗೆ ಮರು ಚುನಾಯಿತರಾದ ಪ್ರಥಮ ವ್ಯಕ್ತಿ. ೧೯೯೩ ರಲ್ಲಿ ಮೆಂಬರ್ ಆಫ್ ಲೆಜಿಸ್ಲೇಟೀವ್ ಅಸೆಂಬ್ಲಿಗೆ ಚುನಾಯಿತರಾದರು. ೧೯೯೯ ರಿಂದ ಸತತವಾಗಿ ನಾಗಪುರವನ್ನು ಪ್ರತಿನಿಧಿಸಿ ಮಹಾರಾಷ್ಟ್ರ ರಾಜ್ಯದ ಲೆಜಿಸ್ಲೇಟೀವ್ ಅಸೆಂಬ್ಲಿಯ ಸದಸ್ಯರಾಗಿ ಚುನಾಯಿಸಲ್ಪಟ್ಟು ಕಾರ್ಯರಥರಾಗಿದ್ದಾರೆ.
===ಜನನ,ಬಾಲ್ಯ,ವಿದ್ಯಾಭ್ಯಾಸ ವೃತ್ತಿಜೀವನ===
'ದೇವೇಂದ್ರ', ಮಹಾರಾಷ್ಟ್ರ ರಾಜ್ಯದ 'ದೇಶಸ್ಥ ಬ್ರಾಹ್ಮಣರ ಮನೆತನ'ದಲ್ಲಿ ಜನಿಸಿದರು. ತಂದೆ 'ಗಂಗಾಧರ್ ಫಡ್ನವಿಸ್'. ಮಹಾರಾಷ್ಟ್ರದ ನಾಗಪುರ ಲೆಜಿಸ್ಲೇಟೀವ್ ಕೌನ್ಸಿಲ್ ಗೆ ೨ ಬಾರಿ ಆರಿಸಿಬಂದಿದ್ದರು. (ಮೊದಲು ಜನಸಂಘದಿಂದ, ನಂತರ ಜನತ ಪಕ್ಷ, ಹಾಗೂ ಮುಂದೆ, ಬಿಜೆಪಿ ಪಕ್ಷದಿಂದ) ತಾಯಿ, 'ಸರಿತ ಫಡ್ನವಿಸ್', ಗೃಹಸ್ತೆ. 'ವಿಧರ್ಭ ಹೌಸಿಂಗ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕಿ'. ಅಣ್ಣ, 'ಅಶಿಶ್ ಫಡ್ನವಿಸ್', ಅಖಿಲಭಾರತೀಯ ವಿದ್ಯಾರ್ಥಿ ಪರಿಶದ್ (ABVP) ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕೆಲಸಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಫಡ್ನವಿಸ್ ಬೆಳೆದರು. ದೇವೇಂದ್ರನ ಚಿಕ್ಕಮ್ಮ, 'ಶೋಭಾತಾಯಿ ಫಡ್ನವಿಸ್' ಈಗಿನ 'ಸ್ಟೇಟ್ ಲೆಜಿಸ್ಲೇಟೀವ್ ಸದಸ್ಯೆ' ; ಹಿಂದೆ ೧೯೯೫ ರಲ್ಲಿ ಶಿವಸೇನೆ-ಬಿಜೆಪಿ ಸಹಯೋಗದ ಸರಕಾರದಲ್ಲಿ ಮಂತ್ರಿಯಾಗಿದ್ದರು. ನಾಗಪುರದಿಂದ ೧೪೩ ಕಿ.ಮೀ ದೂರದ ಚಂದ್ರಪುರ ಜಿಲ್ಲೆಯ ಮೂಲ್ ಟೌನ್' ನಲ್ಲಿ ಫಡ್ನಿವಿಸ್ ಮನೆತನದ ಪೂರ್ವಜರು ವಾಸಿಸುತ್ತಿದ್ದಾರೆ. ಅವರೆಲ್ಲಾ ಮೂಲತಃ ಜಮೀನುದಾರರು ಮತ್ತು ಕೃಷಿಕರು. ಕಾಲಾನುಕ್ರಮದಲ್ಲಿ ರಾಜಕೀಯದಲ್ಲಿ ಆಸಕ್ತಿವಹಿಸಿದರು. ಬಹಳ ಹಿಂದೆ ಪೂರ್ವಜರು 'ಸತಾರ ಜಿಲ್ಲೆ'ಯ 'ವೈ'ನಲ್ಲಿ ವಾಸಿಸುತ್ತಿದ್ದು, ಪೇಷ್ವೆಗಳ ಆಡಳಿತಾವಧಿಯಲ್ಲಿ, ಚಂದ್ರಪುರದ 'ಸಾವಲಿ'ಯಲ್ಲಿ ದೊರೆಯಿತು. ಹಾಗೆಯೇ ಮುಂದುವರೆದ ಅವರ ವಂಶಜರಿಗೆ 'ಮೂಲ್ ಗ್ರಾಮ'ದಲ್ಲಿ 'ವಾತಂದರಿ' ದೊರೆತಮೇಲೆ ಅಲ್ಲಿ ನೆಲೆಸಲು ಪ್ರಾರಂಭಿಸಿದರು.
 
==ಉಲ್ಲೇಖಗಳು==