ದೇವೇಂದ್ರ ಜಿ. ಫಡ್ನವಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ದೇವೇಂದ್ರ ಗಂಗಾಧರ್ ರಾವ್ ಫಡ್ನವಿಸ್'''(ಮರಾಠಿ : देवेंद्र गंगाधरराव फडणवीस, (ಜ : ೨೨, ಜುಲೈ, ೧೯೭೦) ಮಹಾರಾಷ್ಟ್ರದ ೧೭ ನೆಯ ಮುಖ್ಯಮಂತ್ರಿಯಾಗಿ ೨೦೧೪ ರ ಚುನಾವಣೆಯಲ್ಲಿ ಚುನಾಯಿತರಾಗಿದ್ದಾರೆ.<ref>[http://kannada.oneindia.com/news/mumbai/devendra-fadnavis-takes-oath-as-maharashtra-chief-minister-088720.html One India(kannada) ಮಹಾರಾಷ್ಟ್ರದಲ್ಲಿ ದೇವೇಂದ್ರನ ರಾಜ್ಯಭಾರ ಆರಂಭ Posted by: Mahesh Updated: Friday, October 31, 2014, 18:30 [IST]</ref> ೪೪ ವರ್ಷದ 'ಫಡ್ನವಿಸ್', ೩೧, ಅಕ್ಟೋಬರ್, ೨೦೧೪ ರಂದು ಮುಂಬಯಿನ, ವಾಂಖಡೆ ಸ್ಟೇಡಿಯಮ್ ನಲ್ಲಿ ಸುಮಾರು ೩೦ ಸಾವಿರಕ್ಕೂ ಹೆಚ್ಚು ಆಹ್ವಾನಿತ ಸಭಿಕರ ಸಮ್ಮುಖದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯ ಪದಗ್ರಹಣ ಮಾಡಿದರು.<ref>[http://www.hindustantimes.com/india-news/live-from-mumbai-uddhav-to-attend-fadnavis-swearing-in-ceremony-after-call-from-amit-shah/article1-1280941.aspx hindustan times, 1st, Nov, 2014, Devendra Fadnavis sworn in as Maharashtra chief minister, Shiv Sena joins bash]</ref> ಬಿ.ಜೆ.ಪಿ. ಪಕ್ಷದ ಹಿರಿಯ ಗಣ್ಯರು, ಪಕ್ಷದ ಅಧ್ಯಕ್ಷ, [[ಅಮಿತ್ ಶಾ]], ಹಾಗೂ ಪ್ರಧಾನಿ, '[[ನರೇಂದ್ರ ಮೋದಿ]]'ಯವರ ಸಮ್ಮುಖದಲ್ಲಿ ಮುಖ್ಯಮಂತ್ರಿಯಾದರು. ಫಡ್ನವಿಸ್, ಭಾರತೀಯ ಜನತಾ ಪಕ್ಷದ ಸದಸ್ಯ, ಮಹಾರಾಷ್ಟ್ರ ರಾಜ್ಯ ಭಾರತೀಯ ಜನತಾ ಪಕ್ಷದ ಅಧ್ಯಕ್ಷ. ನಾಗಪುರದ ಎಮ್.ಎಲ್.ಎ ಆಗಿದ್ದರು. (Nagpur South West Vidhan Sabha constituency). ನಾಗಪುರದ ಮೇಯರ್ ಆಗಿಸೇವೆ ಸಲ್ಲಿಸಿದ್ದಾರೆ. ೯೦ ರ ದಶಕದಲ್ಲಿ ಅವರು ರಾಜಕೀಯ ರಂಗಕ್ಕೆ ಪಾದಾರ್ಪಣೆಮಾಡಿದರು.
==ನಾಗಪುರದ ಮೇಯರ್===
ಮಹಾರಾಷ್ಟ್ರ ರಾಜ್ಯದ ಬಿ.ಜೆ.ಪಿ.ಶಾಖಾ ಅಧ್ಯಕ್ಷರಾಗಿ, ತಮ್ಮ ೨೧ ವರ್ಷದನೇ ವಯಸ್ಸಿನಲ್ಲಿ ಅತಿ ಕಿರಿಯ ನಾಗ್ಪುರದ ಮುನಿಸಿಪಲ್ ಕಾರ್ಪೊರೇಟರ್, ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು, ೧೯೯೨-ಮತ್ತು ೯೭ ಸಮಯದಲ್ಲಿ ಕಾರ್ಪೊರೇಟರ್ ಆಗಿ ಕಾರ್ಯನಿರ್ವಹಿಸಿದ್ದರು. ೧೯೯೭ ನಲ್ಲಿ ತಮ್ಮ, ೨೭ ವರ್ಷದಲ್ಲೇನೇ ವಯಸ್ಸಿನಲ್ಲಿ 'ಭಾರತದಲ್ಲೇ ಎರಡನೆಯ ಅತಿ ಚಿಕ್ಕ ಪ್ರಾಯದ ಮೇಯರ್' ಎಂದು ಹೆಸರಾಗಿದ್ದರು. ಮಹಾರಾಷ್ಟ್ರ ಸ್ಟೇಟ್ ಲೆಜಿಸ್ಲೇಟೀವ್ ಕೌನ್ಸಿಲ್ ನಲ್ಲಿ ಎರಡನೆಯ ಬಾರಿಗೆ ಮರು ಚುನಾಯಿತರಾದ ಪ್ರಥಮ ವ್ಯಕ್ತಿ. ೧೯೯೩ ರಲ್ಲಿ ಮೆಂಬರ್ ಆಫ್ ಲೆಜಿಸ್ಲೇಟೀವ್ ಅಸೆಂಬ್ಲಿಗೆ ಚುನಾಯಿತರಾದರು. ೧೯೯೯ ರಿಂದ ಸತತವಾಗಿ ನಾಗಪುರವನು ಪ್ರತಿನಿಧಿಸಿ ಮಹಾರಾಷ್ಟ್ರ ರಾಜ್ಯದ ಲೆಜಿಸ್ಲೇಟೀವ್ ಅಸೆಂಬ್ಲಿಯ ಸದಸ್ಯರಾಗಿ ಚುನಾಯಿಸಲ್ಪಟ್ಟು ಕಾರ್ಯರಥರಾಗಿದ್ದಾರೆ.
==ಉಲ್ಲೇಖಗಳು==
<References />