ಕೈಲ್‌ಪೊಳ್ದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
==ಕೊಡವರು ==
{{ಮುಖ್ಯ|ಕೊಡವರು}}
ಕೊಡವರು ಮೂಲತಃ [[ಕುರು ವಂಶ]]ದವರು; [[ಕುರುಕ್ಷೇತ್ರ]] ಯುದ್ಧದ ನಂತರ ಚದುರಲಾರಭಿಸಿದವರಲ್ಲಿ ಕೆಲವರು ಈಗ ಕೊಡಗು ಎಂದು ಕರೆಯಲ್ಪಡುವ ಪ್ರದೇಶದಲ್ಲಿ ನೆಲೆನಿಂತರು ಎನ್ನುವ ಒಂದು ಸಿದ್ಧಾಂತವಿದೆ<Ref> "ಕೊಡವರು", - ಡಾ ಪಿ ಎಸ್ ರಾಮಾನುಜಮ್ IPS, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ೧೯೭೫ </Ref>. ಅವರ [[ಜಾನಪದ ಗೀತೆ]]ಯಲ್ಲಿ ಹನ್ನೆರಡು ವರ್ಷಗಳ ವನವಾಸದ ಬಳಿಕ [[ಪಾಂಡವರು]] ತಮ್ಮ [[ಅಜ್ಞಾತವಾಸ]]ದಲ್ಲಿ ಆಯುಧಗಳನ್ನು ಬಚ್ಚಿಟ್ಟು, ಅಜ್ಞಾತವಾಸದ ಕಳೆದ ಮೇಲೆ ಅವುಗಳನ್ನು ತೆಗೆದು ಪೂಜಿಸಿ, [[ಯುಧಿಷ್ಠಿರ]]ನಿಂದ ಇತರ [[ಸೋದರ]]ರು ಪಡೆದು ಗೋಗ್ರಹಣಯುದ್ಧಕ್ಕೆ ಹೋದ ಉಲ್ಲೇಖವಿದೆ<Ref> "ಕೊಡವರ ಮೂಲ ಪದ್ಧತಿಗಳು", ಪುಟಗಳು ೪೦-೪೫ - ಪೇರಿಯಂಡ ಚಂಗಪ್ಪ, ೧೯೫೮(?) </Ref>. ಅಂತೆಯೇ, ವರ್ಷಕ್ಕೊಮ್ಮೆ ಆರಂಬ ಕಳೆದ ನಂತರ ಕೈಲ್ ಪೊಳ್ದ್ ಕಟ್ಟ್ ಪ್ರಕಾರ ಕರ್ಕಾಟಕ ಮಾಸಾದಿಯಲ್ಲಿ ತೆಗೆದಿರಿಸಿಟ್ಟಿದ್ದ ಆಯುಧಗಳನ್ನು ಮತ್ತೆ ತೆಗೆದು, ಶುದ್ಧಗೊಳಿಸಿ, ಪೂಜಿಸಿ, ಬಳಸುವದನ್ನು ಕೊಡವರು ಪಾಂಡವರ ವಂಶಸ್ಥರಾದ್ದರಿಂದ ಅನುಸರಿಸುತ್ತಿದ್ದಾರೆಂದು ಹೇಳಲಾಗಿದೆ<ref>ಕೊಡವಡ ಮೂಲ, ಪುಟ ೩೮-೪೨ - ‘ಕೊಡವಡ ಅಂದೋಳತ್ ಪಾಟ್’, ೧೯೬೧ - ಪೇರಿಯಂಡ ಚಂಗಪ್ಪ - ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ - ಎರಡನೇ ಮುದ್ರಣ ೨೦೧೩</ref>.
 
==ಆಧಾರ==
"https://kn.wikipedia.org/wiki/ಕೈಲ್‌ಪೊಳ್ದ್" ಇಂದ ಪಡೆಯಲ್ಪಟ್ಟಿದೆ