2014ರ ಅಕ್ಟೋಬರ್ ಹರಿಯಾನ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೮ ನೇ ಸಾಲು:
 
;ಕುಟುಂಬ:
*2006ರಲ್ಲಿ ಅಮೃತಾ ರಾಣೆ ಅವರನ್ನು ಧರ್ಮಪತ್ನಿಯಾಗಿ ವರಿಸಿದ ದೇವೇಂದ್ರ ಫಡ್ನವೀಸ್ ದಂಪತಿಗೆ ದಿವಿಜಾ ಎಂಬ ಮಗಳಿದ್ದಾಳೆ. ಅಮೃತಾ ಅವರು ಸದ್ಯ ನಾಗ್ಪುರದ ಎಕ್ಸಿಸ್ ಬ್ಯಾಂಕ್‌ನಲ್ಲಿ ಬ್ರ್ಯಾಂಚ್ ಮಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ತಂದೆ-ತಾಯಿ ಇಬ್ಬರೂ ವೃತ್ತಿಯಲ್ಲಿ ವೈದ್ಯರು. ನಿಭಾಯಿಸಿದ ಪ್ರಮುಖ ಹುದ್ದೆಗಳು
* 2013: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ
* 2010: ಮಹಾರಾಷ್ಟ್ರ ಬಿಜೆಪಿ ಘಟಕದ ಪ್ರಧಾನ ಕಾರ‌್ಯದರ್ಶಿ
* 2001: ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ
* 1999: ಮೊದಲಬಾರಿಗೆ ಶಾಸಕರಾಗಿ ಆಯ್ಕೆ, ಸತತ ನಾಲ್ಕನೇ ಬಾರಿಗೆ ಶಾಸಕರಾಗಿ ಜಯ
* 1994: ಭಾರತೀಯ ಜನತಾ ಯುವ ಮೋರ್ಚಾದ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ
* 1992: ಭಾರತೀಯ ಜನತಾ ಯುವ ಮೋರ್ಚಾದ ನಾಗ್ಪುರ ಘಟಕದ ಅಧ್ಯಕ್ಷ
*
 
==[[ಸದಸ್ಯ:Bschandrasgr/ಪರಿಚಯ|ನೋಡಿ]]==