ಅಂತಃಕ್ಷೇಪೋಕ್ತಿ(ಇಂಟರ್ಪೊಲೇಷನ್ ಫಾರ್ಮುಲ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Reverted to revision 507416 by Shreekant.mishrikoti: reverting to previous version. (ಟ್ವಿಂ)
೧ ನೇ ಸಾಲು:
'''ಅಂತಃಕ್ಷೇಪೋಕ್ತಿ(ಇಂಟರ್ಪೊಲೇಷನ್ ಫಾರ್ಮುಲ)''' - ಆಧುನಿಕ ಅಂಕಶಾಸ್ತ್ರಕ್ಕೆ ಒಂದು ಅಂಗವಾದ ಅಂತಃಕ್ಷೇಪ ಸಿದ್ಧಾಂತವೆಂಬ ಶಾಸ್ತ್ರದಲ್ಲಿ ಬ್ರಹ್ಮಗುಪ್ತನೆಂಬುವನು ಖಂಡಖಾದ್ಯಕವೆಂಬ ತನ್ನ ಇನ್ನೊಂದು ಗ್ರಂಥದಲ್ಲಿ ಮೊಟ್ಟಮೊದಲನೆಯ ಉಕ್ತಿಯನ್ನು ಕೊಟ್ಟು ಹೊಸದೊಂದು ಶಾಸ್ತ್ರವನ್ನು ಆರಂಭಿಸಿದನು. ಇದನ್ನು ಭಾರತದಲ್ಲಿ ಯಾರೂ ಮುಂದುವರಿಸಲಿಲ್ಲ. ಬ್ರಹ್ಮಗುಪ್ತನ ಉಕ್ತಿಯನ್ನು ನ್ಯೂಟನ್-ಸ್ಟರ್ಲಿಂಗ್ ಸಂಕ್ಷೇಪೋಕ್ತಿಗೆ ಹೋಲಿಸಬೇಕು.
 
 
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]