ಎಚ್. ಕೆ. ರಂಗನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
'''ಡಾ. ಎಚ್. ಕೆ. ರಂಗನಾಥ್''' ([[ಆಗಸ್ಟ್ ೮]], [[೧೯೨೪]] - [[ಮಾರ್ಚ್ ೨೬]], [[೨೦೦೭]])
 
==ಡಾ ರಂಗನಾಥರ, ವೃತ್ತಿ, ಮತ್ತು ಪ್ರವೃತ್ತಿಗಳುಪ್ರವೃತ್ತಿ :==
 
ಡಾ. ರಂಗನಾಥ್, ಪ್ರಸಕ್ತ [[ಭಾರತೀಯ ವಿದ್ಯಾಭವನ]]ದ, [[ಗಾಂಧಿ ಅಧ್ಯಯನ ಕೇಂದ್ರ]]ದ ನಿರ್ದೇಶಕರಾಗಿ ಕೆಲಸಮಾಡುತ್ತಿದ್ದರು. ತಮ್ಮ ಪ್ರಭಾವೀ, ಬರಹಗಳ ಮೂಲಕ ಗಾಂಧಿಯವರನ್ನು, ಓದುಗರಮುಂದೆ ಪ್ರತ್ಯಕ್ಷವಾಗಿ ತಂದು ನಿಲ್ಲಿಸುತ್ತಿದ್ದರು. ಬೇರೆಯವರಿಗಿಂತ ಅವರು ವಿಭಿನ್ನರಾಗಿ ಕಂಡಿದ್ದು ಈ ಕ್ಷೇತ್ರದಲೇ ! ತಮ್ಮ ವೃತ್ತಿ ಜೀವನಕ್ಕೆ ಅವರು ಪಾದಾರ್ಪಣೆಮಾಡಿದ್ದು, [[ಆಕಾಶವಾಣಿ]]ಯ ಮೂಲಕವೇ. ರಂಗನಾಥರು, [[ಬೆಂಗಳೂರು ವಿಶ್ವವಿದ್ಯಾನಿಲಯ]]ದ, [[ನೃತ್ಯ]], [[ನಾಟಕ]], ಮತ್ತು ಸಂಸ್ಕೃತಿ, ನಾಟಕ ಇಲಾಖೆಗಳ, ಸಂಗೀತ ಮತ್ತು ನಾಟಕ ವಿಭಾಗದ ನಿರ್ದೇಶಕರಾಗಿ, ಮುಖ್ಯಸ್ತರಾಗಿದ್ದು, ಮಾಡಿದ ಕೆಲಸ-ಕಾರ್ಯಗಳು, ಪ್ರಮುಖವಾದವುಗಳಾಗಿದ್ದವು. ಬರೆಯುವುದು, ಮಾತಾಡುವುದು, ಲೋಕಸುತ್ತುವುದು, ಅವರ ಅವಿಭಾಜ್ಯ ಅಂಗವಾಗಿತ್ತು. ಅವರ ಗದ್ಯಲೇಖನಗಳನ್ನು ಓದುವಾಗ ನಮಗೆ, ಅವರ ಲಲಿತ-ಪ್ರಬಂಧಗಳಲ್ಲಿ ಹುದುಗಿ ಇಣಿಕಿನೋಡುವ ಹಾಸ್ಯದ ಲೇಪ ಚೆನ್ನಾಗಿ ಅರಿವಾಗುತ್ತಿತ್ತು ; ಮತ್ತು ಅವರ ಅಪಾರ ಅನುಭವದ ಸ್ಪರ್ಶದ ಹಿತವಾದ ಹಿನ್ನೆಲೆಯಲ್ಲಿ, ಹೊಸತನ ಮತ್ತು ತಾಜಾತನಗಳು, ಸ್ಪ್ರಿಂಗಿನಂತೆ, ಪುಟಿದೆದ್ದು ಬರುತ್ತಿದ್ದವು.
"https://kn.wikipedia.org/wiki/ಎಚ್._ಕೆ._ರಂಗನಾಥ್" ಇಂದ ಪಡೆಯಲ್ಪಟ್ಟಿದೆ