ಎಚ್. ಕೆ. ರಂಗನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಡಾ. ಎಚ್. ಕೆ. ರಂಗನಾಥ್'''
( -ಬುಧವಾರ, ೨೬, ರ ಮಾರ್ಚ್, ೨೦೦೭)
 
'''ಡಾ. ಎಚ್. ಕೆ. ರಂಗನಾಥ್'''
(೮ ರ ಆಗಸ್ಟ್, ೧೯೨೪ -ಬುಧವಾರ, ೨೬, ರ ಮಾರ್ಚ್, ೨೦೦೭)
 
==ಡಾ ರಂಗನಾಥ್ ರ, ವೃತ್ತಿ, ಮತ್ತು ಪ್ರವೃತ್ತಿಗಳು :==
೧೪ ನೇ ಸಾಲು:
 
ಪ್ರಸ್ತುತದಲ್ಲಿ ರಂಗನಾಥರು, [[ಗಾಂಧಿ ಅಧ್ಯಯನ ಕೇಂದ್ರ]]ದ, ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿದ್ದರು. ಗಾಂಧೀಜಿಯವರ ಬದುಕು, ಬರಹಗಳನ್ನು ಸಾಮಾನ್ಯ ವರ್ಗದ ಜನರಿಗೆ ಮುಟ್ಟಿಸುವಲ್ಲಿ ತಮ್ಮ ಅಹತ್ವಾಕಾಂಕ್ಷೆಯ ದಾರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅದಕ್ಕಾಗಿ ಅವರು ಗಂಧೀಜಿಯವರನ್ನು ಕುರಿತ ಪುಸ್ತಕ ಸರಣಿಯ ಯೋಜನೆಯನ್ನು ಹಮ್ಮಿಕೊಂಡಿದ್ದರು. ಜನಸಾಮಾನ್ಯರತ್ತ ಗಾಂದ್ಜೀಯವರನ್ನು ತಂದರು.ನಿರರ್ಗಳ ಬರವಣಿಗೆ, ಮತ್ತು ಉತ್ತಮ ಲೇಖಕರು ಕೂಡ.
 
==ಡಾ. ರಂಗನಾಥ್ ರವರ ಪರಿವಾರ : ==
 
Line ೩೪ ⟶ ೩೩:
* ೧೦. ಮೂರು ಪ್ರಹಸನಗಳು.
* ೧೧. ವಿಷಕನ್ಯೆ.
 
==ಪ್ರಶಸ್ತಿಗಳು :==
 
** ‘[[ವಿಷಕನ್ಯೆ]]’ ನಾಟಕಕ್ಕೆ ಕರ್ನಾಟಕ ಸರಕಾರದ ಪ್ರಶಸ್ತಿ ದೊರೆತಿದೆ.
** ‘[[ಜಾಗೃತ ಭಾರತಿ]]’ಗೆ ಮೋತೀಲಾಲ ಶತಮಾನೋತ್ಸವ ಪ್ರಶಸ್ತಿ ದೊರೆತಿದೆ.
Line ೪೨ ⟶ ೩೯:
 
ವರ್ಗಗಳು: -[[ವರ್ಗ : ಲೇಖಕರು.]], [[ಚುಟುಕು ]], [[ಕನ್ನಡ ಸಾಹಿತ್ಯ]], [[ಸಾಹಿತಿಗಳು.]]
 
 
 
"https://kn.wikipedia.org/wiki/ಎಚ್._ಕೆ._ರಂಗನಾಥ್" ಇಂದ ಪಡೆಯಲ್ಪಟ್ಟಿದೆ