ಅಲೌಕಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Reverted to revision 512828 by Shreekant.mishrikoti: Reverting the changes as the update missed to add instead of removing category. (ಟ್ವಿಂ)
೧೧ ನೇ ಸಾಲು:
 
 
ಕವಿ ಈ ರೀತಿಯಾಗಿ ಲೋಕವನ್ನು ಅವಲೋಕಿಸಿದಾಗಲೇ ಅವನಿಗೆ ಆನಂದಾನುಭೂತಿ ಯುಂಟಾಗುವುದು. ಈ ಆನಂದಾನುಭೂತಿಯಲ್ಲಿದ್ದಾಗ ರಚಿಸಿದುದೇ ಕಾವ್ಯವಾಗುವುದು. ಕಾವ್ಯಾನಂದವನ್ನು ಪಡೆಯಬೇಕೆಂಬ ಸಹೃದಯನೂ ಈ ಅಲೌಕಿಕದೃಷ್ಟಿಯಿಂದ ಕಾವ್ಯದಲ್ಲಿ ವರ್ಣಿತವಾದ ವಿಷಯವನ್ನು ನೋಡಬೇಕು. ಅಲೌಕಿಕದೃಷ್ಟಿ ಇಲ್ಲದಿದ್ದರೆ ಕವಿಗೂ ಆನಂದಾನುಭೂತಿ ಇಲ್ಲ; ಸಹೃದಯನಿಗೂ ಆನಂದಾನುಭೂತಿ ಇಲ್ಲ. ಈ ಕಾವ್ಯಾನಂದ ಬ್ರಹ್ಮಾನಂದದಂತೆ ಚಿರವೂ ಸ್ಥಿರವೂ ಅಲ್ಲ. ಕಾವ್ಯವನ್ನು ಭಾವಿಸಿದಷ್ಟು ಕಾಲ ಮಾತ್ರ ಅದು ಇರುತ್ತದೆ. ಈ ಅಲೌಕಿಕವಾದ ಕವಿಯ ಅನುಭೂತಿಯನ್ನೂ ಸಹೃದಯನ ಅನುಭೂತಿಯನ್ನೂ ಬ್ರಹ್ಮಾನಂದದಿಂದ ಪ್ರತ್ಯೇಕಿಸಲು ಅದನ್ನು ಬ್ರಹ್ಮಾನಂದಸೋದರ ಎಂದು ಕರೆಯುವುದು ವಾಡಿಕೆ.
 
 
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಅಲೌಕಿಕ" ಇಂದ ಪಡೆಯಲ್ಪಟ್ಟಿದೆ