ಅವಸ್ಥೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Reverted to revision 512922 by Shreekant.mishrikoti: Reverting the changes as the update missed to add instead of removing category. (ಟ್ವಿಂ)
೩೬ ನೇ ಸಾಲು:
3. ಕನಸಿನ ವಿಷಯಗಳು ಕನಸು ನೋಡುವವನ ಚಿತ್ರ ಕಲ್ಪಿಸುವವರೆಗೆ ಉಳಿಯುತ್ತವೆ. ಆದರೆ ಜಾಗೃದವಸ್ಥೆಯ ವಿಷಯಗಳು ದ್ವಯಕಾಲವುಳ್ಳವು ಎಂದರೆ ಎಚ್ಚರವಾದ ಮೇಲೆ ಅದೇ ಇದು ಎಂಬ ಪ್ರತ್ಯಭಿಜ್ಞೆಗೆ (ಅಂದರೆ ನಿದ್ರೆಗೆ ಅಥವಾ ಸ್ವಪ್ನಕ್ಕೆ), ಮೊದಲು ನೋಡಿದ ವಸ್ತುಗಳು ವಿಷಯ ವಾಗಿರುತ್ತವೆ. ಆದುದರಿಂದ ಜಾಗೃತ್- ಸ್ವಪ್ನಗಳಿಗೆ ಭೇದವಿಲ್ಲ.
ತುರೀಯ ನಿಜವಾಗಿ ಯಾವ ಅವಸ್ಥೆಯೂ ಅಲ್ಲ ; ಎಲ್ಲ ಅವಸ್ಥೆಗಳನ್ನೂ ಒಳಗೊಂಡು ಎಲ್ಲ ಅವಸ್ಥೆಗಳಲ್ಲೂ ಒಬ್ಬನೇ ಆತ್ಮನಿರುವನೆಂಬ ಪ್ರತೀತಿಗೆ ಆಧಾರವಾಗಿದೆ. ಇದು ವ್ಯವಹಾರಾತೀತವೂ ಪ್ರಪಂಚೋಪಶಮವೂ ಆಗಿದೆ.
 
 
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಅವಸ್ಥೆಗಳು" ಇಂದ ಪಡೆಯಲ್ಪಟ್ಟಿದೆ