ಜ್ಞಾನ-ಕರ್ಮ ವಿವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨೧ ನೇ ಸಾಲು:
== ಕರ್ಮ-ಕರ್ಮಫಲ-ಜ್ಞಾನ ==
:ಕರ್ಮ ಮತ್ತು ಕರ್ಮ ಫಲ ನಾಲ್ಕು ವಿಧ:> ಉತ್ಪಾದ್ಯ, ವಿಕಾರ್ಯ, ಸಂಸ್ಕಾರ್ಯ , ಆಪ್ಯ , ಗಡಿಗೆ ಉತ್ಪಾದ್ಯ ; ಮೊಸರು ವಿಕಾರ್ಯ ; ಗುಣವನ್ನು ಹೆಚ್ಚಿಸುವುದು ಇತ್ಯಾದಿ ಸಂಸ್ಕಾರ್ಯ ; ಹೋಗಿ ಪಡೆಯುವುದು -ಆಪ್ಯ. ಮೋಕ್ಷವು ಈ ನಾಲ್ಕು ವಿಧ ಕಾರ್ಯದಲ್ಲಿ ಸಂಭಂಧವನ್ನು ಹೊಂದಿಲ್ಲ. ಅದು ನಿಯ್ಯ ಸಿದ್ಧ ;ಸರ್ವ ವ್ಯಾಪಿ ; ಆದ್ದರಿಂದ ಜ್ಞಾನದಿಂದ ಮಾತ್ರಾ ಮೋಕ್ಷ .
:ಕರ್ಮವು ಬೇಧವನ್ನು ಆಶ್ರಯಿಸಿದೆ. ಉಪಾಸನೆಗೂ ಬೇಧವು ಬೇಕು. ಇದು ಅಜ್ಞಾನವನ್ನು ([[ಅವಿದ್ಯೆ]]) ಆಶ್ರಯಿಸಿದ್ದು .ಸರ್ವವೂ ಬ್ರಹ್ಮವೇ ಆಗಿರುವಾಗ ಬೇಧವನ್ನು ಒಪ್ಪುವುದು ಹೇಗೆ. ?
:ಕರ್ಮವಾದಿಗಳು ಇದನ್ನೊಪ್ಪುವುದಿಲ್ಲ. ಸಂಸಾರಕ್ಕೆ ಕಾರಣ ಕರ್ಮವೆನ್ನುತ್ತಾರೆ. ಕರ್ಮಚಕ್ರ ಅನಾದಿ ಎನ್ನುತ್ತಾರೆ. ಆದರೆ ಶಂಕರರು ಕರ್ಮದ ಅನಾದಿತ್ವ ಕಲ್ಪನೆಯ ಅಂಧಶ್ರದ್ಧೆ ಎಂದು ತಲ್ಲಿ ಹಾಕಿದ್ದಾರೆ.
ಧರ್ಮಾಧರ್ಮಗಳಿಗೂ ಆತ್ಮನಿಗೂ ಸಂಬಂಧವಿದೆಯೆಂದು ಸಿದ್ಧಪಡಿಸಲು ಸಾಧ್ಯವಿಲ್ಲವೆಂಬುದು ಆವರ ಮತ. ಮಿಥ್ಯಾಜ್ಞಾನವನ್ನು ಹೊರತುಪಡಿಸಿ ಇನ್ನಾವ ರೀತಿಯಿಂದಲೂ, ಆತ್ಮನಿಗೂ ಶರೀರಕ್ಕೂ, ಸಂಬಂಧವನ್ನು ಹೇಳಲು ಆಗುವುದಿಲ್ಲ. ಆದ್ದರಿಂದ ಕರ್ಮಗಳಿಂದ ಬಿಡುಗಡೆಗೆ ಮಾರ್ಗವೆಂದರೆ -ಜ್ಞಾನ . ತಾನು ಬ್ರಹ್ಮ ಸ್ವರೂಪಿಯೆಂದು ಸಾಕ್ಷಾತ್ಕಾರವಾದಾಗ ಮಾತ್ರಾ ಕರ್ಮಚಕ್ರವು ನಿಂತು ಹೋಗುತ್ತದೆ. ಅದಿಲ್ಲವಾದರೆ, ಎಷ್ಟೇ ಸತ್ಕರ್ಮ ಮಾಡಿದರೂ ಭವ ಬಂಧನದಿಂದ ಬಿಡುಗಡೆಯಾಗದು.
"https://kn.wikipedia.org/wiki/ಜ್ಞಾನ-ಕರ್ಮ_ವಿವಾದ" ಇಂದ ಪಡೆಯಲ್ಪಟ್ಟಿದೆ