ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೭ ನೇ ಸಾಲು:
::'''ಬೌದ್ಧಧರ್ಮ ಮಾಧ್ಯಮಿಕರು ಅಥವಾ ಶೂನ್ಯವಾದಿಗಳು'''
 
:ಬೌದ್ಧರು -ಮಾಧ್ಯಮಿಕರು ಅಥವಾ ಶೂನ್ಯವಾದಿಗಳು , [[ಅವಿದ್ಯೆ]] ಅಥವಾ ಸಂವೃತಿಯಿಂದಲೇ 'ನಾನು' ಮುಂತಾದ ಅನುಭವಗಳು ಉಂಟಾಗುತ್ತವೆ ಎನ್ನುತ್ತಾರೆ. ಇದು ನಿರ್ಮೂಲವಾದಾಗ ‘ಪುರುಷಾರ್ಥಸಿದ್ದಿ‘, ಎನ್ನುತ್ತಾರೆ. ಯೋಗಾಚಾರದಲ್ಲಿ (ವಿಜ್ಞಾನವಾದಿಗಳಲ್ಲಿ) ಕ್ಷಣಿಕವಾದ ಬಾಹ್ಯ ಪ್ರಪಂಚವನ್ನು ಅಲ್ಲಗಳೆದು , ಜ್ಞಾನವೊಂದೇ ಸತ್ಯವೆನ್ನುತ್ತಾರೆ. ಈಜಗತ್ತು -ಕ್ಷಣಿಕವಾದ ಜ್ಞಾನಗಳ ಪರಂಪರೆ. ಈ ವಿಜ್ಞಾನ ಧಾತುವೇ ಜೀವಾತ್ಮ ; ಆತ್ಮವು ಶುದ್ಧ ಚೈತನ್ಯ ; 'ನಾನು', ಎಂಬುದು ಅನುಭವಗಳ ಸಂವೃತಿ . ಕ್ಷಣಿಕ ವಿಜ್ಞಾನದ ಸಂತಾನವು ಅನೇಕ . ಅಂತೆಯೇ ಜೀವಾತ್ಮರೂ ಅನೇಕ . ಇವರ ನಿತ್ಯತೆ ನದಿಯ ನೀರಿನಂತೆ (ನದಿಯ ನೀರು ನೋಡುವಾಗ ಒಂದೇ ಆಗಿ ಕಾಣುವುದು-ಆದರೆ ಪ್ರತಿ ಕ್ಷಣದಲ್ಲೂ ಬದಲಾವಣೆ ಆಗುತ್ತಿರುವುದು) ಸ್ವರೂಪ ನಿತ್ಯತೆಯಲ್ಲ ; ಈ ಅಭಿಪ್ರಾಯವನ್ನು ಸೌತ್ರಾಂತಿಕರೂ , ವೈಭಾಷಿಕರೂ ಒಪ್ಮ್ಪತ್ತಾರೆ.
== ಷಡ್ ದರ್ಶನಗಳಲ್ಲಿ ಜೀವಾತ್ಮ ==
::'''ಸಾಂಖ್ಯ ಮತ್ತು ಯೋಗ ದರ್ಶನ''' =(“ಜೀವ”)
೨೮ ನೇ ಸಾಲು:
:ಪ್ರಭಾಕರ ಮತದಂತೆ ಪುರಷನು (ಜೀವ) ಜ್ಞಾತೃ ಮಾತ್ರ ;ಅವನು ಜಡ , ವಿಷಯ ಸಂಯೋಗದಿಂದ ಚೈತನ್ಯ ರೂಪಿಯಾಗುತ್ತಾನೆ. ಅವನು ಕರ್ತೃವೂ ಹೌದು ಬೋಕ್ತೃವೂ ಹೌದು.ಅವನು ಸರ್ವವ್ಯಾಪಿ ಆದರೆ ಪ್ರತಿಯೋಬ್ಬರ ಶರೀರದಲ್ಲಿಯೂ ಬೇರೆ ಬೇರೆ . ಆತ್ಮವು ಬದಲಾವಣೆ ಹೊಂದುವುದಿಲ್ಲ. ''ಸಂವಿತ್'' , ಎಂಬ ಜ್ಞಾನದಿಂದಮಾತ್ರಾ ಪ್ರಕಾಶಗೊಳ್ಳವುದು . ''ಸಂವಿತ್'' ಮಾತ್ರಾ ತೋರಿ ಮಾಯವಾಗುವುದು. ಅದು ವಸ್ತು ಮತ್ತು ಆತ್ಮ ಎರಡನ್ನೂ ಪ್ರಕಾಶಿಸುತ್ತದೆ.
::'''ಅದ್ವೈತ '''
:ಅದ್ವೈತ ಸಿದ್ಧಾಂತದಲ್ಲಿ ಆತ್ಮಕ್ಕೆ ಕರ್ತೃತ್ವ -ಭೋಕ್ತೃತ್ವವಿಲ್ಲ. ಅದು ಕೂಟಸ್ಥ -ನಿತ್ಯ ; ಯಾವ ಬದಲಾವಣೆಗೂ ಒಳಗಾಗದು ಅದು ವಿಷಯಿ (ನೋಡುವ ಕ್ರಿಯೆಯುಳ್ಳದ್ದು) , ವಿಷಯವಲ್ಲ (ನೋಡಲ್ಪಡುವ ವಸ್ತುವಾಗಲಾರದು -ಕಾಣುವುದಿಲ್ಲ.) . ವಾಸ್ತವವಾಗಿ ಅದು ಬ್ರಹ್ಮ ಕ್ಕಿಂತ ಬೇರೆಯಲ್ಲ ; ಅವಿದ್ಯೆಯ[[ಅವಿದ್ಯೆ]]ಯ (ಮಾಯೆ) ಕಾರಣದಿಂದ ಶರೀರ ಇತ್ಯಾದಿಗಳಲ್ಲಿ ತನ್ನತನದ (ತನ್ನನ್ನು ) ಆರೋಪ ಮಾಡಿಕೊಳ್ಳುತ್ತದೆ, ಆತ್ಮವು ಮುಕ್ತರೂಪದ ಚೈತನ್ಯವೇ ಆಗಿದ್ದರೂ ವಿಷಯ ಸಂಸರ್ಗದಿಂದ ಅಹಂ ಪಡೆದು , ಜೀವಾತ್ಮ ವೆನ್ನಿಸಿದೆ.
== ಭಕ್ತಿಪಂಥ ==
::'''ವಿಶಿಷ್ಟಾದ್ವೈತ'''