Content deleted Content added
೪೦ ನೇ ಸಾಲು:
 
ಇತಿ, ನಿಮ್ಮ,[[ಸದಸ್ಯ:ಶುಶ್ರುತ|ಶುಶ್ರುತ]] <sup>\[[User talk:ಶುಶ್ರುತ|ಮಾತು]] \[[Special:Contributions/ಶುಶ್ರುತ|ಕತೆ]]</sup> ೦೬:೨೭, ೧೫ October ೨೦೦೭ (UTC)
 
==ಮೈಸೂರು ಅನಂತಸ್ವಾಮಿಯವರ ಬಗ್ಗೆ ಲೇಖನ==
ರಾಜಲಕ್ಷ್ಮಿಯವರಿಗೆ ವಂದನೆಗಳು.
ತಾವು ಅನಂತಸ್ವಾಮಿಯವರ ಬಗ್ಗೆ ಬರೆದಿರುವ ಲೇಖನವನ್ನು ಇನ್ನಷ್ಟು ಮಾಹಿತಿ ತುಂಬಿ ಹಿಗ್ಗಿಸುವಿರೆಂದು ಆಶಿಸುತ್ತೇನೆ. ನನಗೆ ತಿಳಿದಿರುವ ಮಟ್ಟಿಗೆ ಅವರ ಪುತ್ರಿ ಸುನೀತಾ ಕೂಡ ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಗಾಯಕಿ. ಅನಂತಸ್ವಾಮಿಯವರು ಅದ್ಭುತವಾಗಿ ಹಾಡಿರುವ ಓ ನನ್ನ ಚೇತನ , ಅಸೀಮರೂಪಿ ಅಂಬರದಲ್ಲಿ ಇತ್ಯಾದಿ ಹಾಡುಗಳ ಬಗ್ಗೆಯೂ ಕೊಂಚ ತಿಳಿಸಿ. <br>
[[ಸದಸ್ಯ:Kssheshadri|ಶೇಷಾದ್ರಿ]] ೧೨:೩೪, ೨೬ October ೨೦೦೭ (UTC)