Content deleted Content added
Delete ಆಗಿರುವ ಪುಟಗಳನ್ನು Recreate ಮಾಡಬಹುದೇ?
೨೯ ನೇ ಸಾಲು:
'''ಹೆಚ್.ಎಲ್.ಎನ್.ಸಿಂಹ''' ಕನ್ನಡ ಚಲನಚಿತ್ರ ನಿರ್ದೇಶಕ(ಬೇಡರ ಕಣ್ಣಪ್ಪ,ಗುಣಸಾಗರಿ ಮೊದಲಾದ ಚಲನಚಿತ್ರಗಳು)ರ ಬಗ್ಗೆ ಬರೆಯಲು ಹೋದಾಗ Already Deleted ಎಂದು tag ಬಂತು.ಅಳಿಸುವಿಕೆಯ ಕಾರಣ ಗೊತ್ತಿಲ್ಲ.ಈ ಲೇಖನ ಬರೆಯಬಹುದೇ,ಬೇಡವೇ?ದಯವಿಟ್ಟು guide ಮಾಡಿ.--[[ಸದಸ್ಯ:Raja bv|Rajalakshmi]] ೦೭:೩೮, ೨೭ July ೨೦೦೭ (UTC)
:: ಕೆಲವೊಮ್ಮೆ ಯಾರಾದರು ಸುಮ್ಮನೆ ಪುಟವನ್ನು ಪ್ರಾರಂಭಿಸಿ ಅದರಲ್ಲಿ ಏನು ಮಾಹಿತಿ ತುಂಬದಿದ್ದರೆ ಅದನ್ನು ಖಾಲಿ ಪುಟವೆಂದು ಅಳಿಸಲಾಗಿರಬಹುದು. ಹಾಗಾಗಿದ್ದಲ್ಲಿ ಆ ಪುಟವನ್ನು ಮಾಹಿತಿ ತುಂಬಿ ಪುನಃ ಪ್ರಾರಂಭಿಸುವುದರಲ್ಲಿ ಏನೂ ತಪ್ಪಿಲ್ಲ. [[ಸದಸ್ಯ:ಶುಶ್ರುತ|ಶುಶ್ರುತ]] <sup>\[[User talk:ಶುಶ್ರುತ|ಮಾತು]] \[[Special:Contributions/ಶುಶ್ರುತ|ಕತೆ]]</sup> ೦೬:೨೨, ೨೮ July ೨೦೦೭ (UTC)
 
== ನಿಮ್ಮ ಗಮನಕ್ಕೆ ==
 
ನಮಸ್ಕಾರ ರಾಜಲಕ್ಷ್ಮಿಯವರೆ,<br>
ಹಲವು ವಾರಗಳಿಂದ ನೀವು ವಿಕಿ ಸಂಪಾದನೆಯನ್ನು ಕಡಿಮೆ ಮಾಡಿರುವಿರಿ. ಮತ್ತೆ ನೀವಿಲ್ಲಿ ಸಕ್ರಿಯರಾಗುವಿರಿ ಎಂದು ನಾನು ಆಶಿಸುವೆ. ಈ ಕಾಲದಲ್ಲಿ ನಾನು ಸೈಟಿನಲ್ಲಿ ಕೆಲವು ಬದಲಾವಣೆಗಳನ್ನು ತಂದಿರುವೆನು. ಇದರ ಬಗ್ಗೆ ನಿಮ್ಮ ಗಮನ ಸೆಳೆಯಲು ಈ ಸಂದೇಶ.
 
ನಿಮಗೆ ತಿಳಿದಿರುವಂತೆ ಅಂತರಜಾಲದಲ್ಲಿ ಕನ್ನಡದಲ್ಲಿ ಬರೆಯಲು ಬರಹ ಇತ್ಯಾದಿ ತಂತ್ರಾಂಶಗಳು ಬೇಕಾಗುತ್ತದೆ. ಹೀಗಾಗಿ ಹಲವಾರು ಜನ ದಿನ ಕನ್ನಡ ವಿಕಿಪೀಡಿಯವನ್ನು ನೋಡಿದರೂ, ಸಂಪಾದನೆ ಮಾಡಲು ತಂತ್ರಾಂಶವಿಲ್ಲದೆ ಹಿಂಜರಿಯುತ್ತಾರೆ. ಆದ್ದರಿಂದ ನಾನು ತೆಲುಗು ವಿಕಿಯ ಒಬ್ಬ ಮಿತ್ರರ ಸಹಾಯದಿಂದ ನೇರವಾಗಿ ಯಾರಾದರೂ ಕೂಡ ಕನ್ನಡದಲ್ಲಿ ಬರೆಯುವಂತೆ ಈ ಸೈಟನ್ನು ಪ್ರಯೋಗಾರ್ಥವಾಗಿ ಈ ವಾರದಲ್ಲಿ ಬದಲಾಯಿಸಿರುವೆ. ಈ ವಿಷಯದ ಮಟ್ಟಿಗೆ ನಿಮ್ಮಲ್ಲಿ ನನ್ನ ಎರಡು ಕೋರಿಕೆಗಳು:
* ಬರಹ ತಂತ್ರಾಂಶವನ್ನು ಉಪಯೋಗಿಸದೆ ಸ್ವಲ್ಪ ಇಲ್ಲಿ ಸಂಪಾದನೆ ಮಾಡಿ ಏನಾದರೂ ದೋಷಗಳು ಕಂಡುಬಂದಲ್ಲಿ ನನಗೆ ತಿಳಿಸುವಿರೆ?
* ಈ ಕಾರ್ಯವನ್ನು ಮುಂದುವರೆಸಲು ನನಗೆ ಕೆಲವು ನಿರ್ವಾಹಕ ಸಂಪನ್ಮೂಲಗಳು ಬೇಕಾಗುತ್ತವೆ. ಅದರ ಬಗ್ಗೆ '''[[ವಿಕಿಪೀಡಿಯ:ನಿರ್ವಾಹಕ ಮನವಿ ಪುಟ#ಶುಶ್ರುತ|ಈ ಪುಟದಲ್ಲಿ]]''' ವಿವರಿಸಿರುವೆ. ಅದರಲ್ಲಿ ನಿಮ್ಮ ಅಭಿಪ್ರಾಯವನ್ನು ದಾಖಲಿಸುವಿರೆ?
 
ಇತಿ, ನಿಮ್ಮ,[[ಸದಸ್ಯ:ಶುಶ್ರುತ|ಶುಶ್ರುತ]] <sup>\[[User talk:ಶುಶ್ರುತ|ಮಾತು]] \[[Special:Contributions/ಶುಶ್ರುತ|ಕತೆ]]</sup> ೦೬:೨೭, ೧೫ October ೨೦೦೭ (UTC)