ಮಾನಸಸರೋವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೫ ನೇ ಸಾಲು:
==ಸಾಂಸ್ಕೃತಿಕ ಮಹತ್ವ==
ಮಾನಸಸರೋವರ ಮತ್ತು ಕೈಲಾಸಪರ್ವತಗಳು ಧಾರ್ಮಿಕ ಮಹತ್ವ ಹೊಂದಿವೆ. [[ಭಾರತ]], [[ಟಿಬೆಟ್]] ಮತ್ತು ನೆರೆಹೊರೆಯ ದೇಶಗಳಿಂದ ಸಹಸ್ರಾರು ಜನರು ಈ ಎರಡೂ ಸ್ಥಳಗಳಿಗೆ [[ತೀರ್ಥಯಾತ್ರೆ]] ಕೈಗೊಳ್ಳುವರು. ಮಾನಸಸರೋವರದಲ್ಲಿ ಸ್ನಾನ ಮತ್ತು ಸರಸ್ಸಿನ ಜಲವನ್ನು ಪಾನಮಾಡುವುದರಿಂದ ಎಲ್ಲಾ ಪಾಪಗಳಿಂದ ವಿಮೋಚನೆ ದೊರೆಯುವುದೆಂದು ಶ್ರದ್ಧಾಳುಗಳ ನಂಬಿಕೆ. ಭಾರತ ಸರಕಾರದ ನಿರ್ದೇಶನದಲ್ಲಿ ಪ್ರತಿವರ್ಷವೂ ಇಲ್ಲಿಗೆ ತೀರ್ಥಯಾತ್ರೆ ಆಯೋಜಿಸಲಾಗುತ್ತದೆ.
[[Image:Mansarovar.jpg|thumb|right|244px|ಮಾನಸಸರೋವರದ ಇನ್ನೊಂದು ನೋಟ]]
 
[[ಹಿಂದೂ ಧರ್ಮ]]ದ ಪ್ರಕಾರ ಈ ಸರಸ್ಸು ಮೊದಲಿಗೆ [[ಬ್ರಹ್ಮ]]ನ ಮನಸ್ಸಿನಲ್ಲಿ ಸೃಷ್ಟಿಸಲ್ಪಟ್ಟಿತು. ಆದ್ದರಿಂದಲೇ ಮಾನಸಸರೋವರವೆಂಬ ಹೆಸರು ಈ ಸರಸ್ಸಿಗೆ ಬಂದಿದೆ. ಪ್ರತಿ ದಿನ [[ಬ್ರಾಹ್ಮೀ ಮುಹೂರ್ತ]]ದಲ್ಲಿ [[ದೇವತೆಗಳು]] ಸ್ನಾನಕ್ಕಾಗಿ ಈ ಸರೋವರಕ್ಕೆ ಆಗಮಿಸುವರೆಂಬುದು ಇನ್ನೊಂದು ನಂಬಿಕೆ. [[ಬೌದ್ಧಧರ್ಮೀಯ]]ರಿಗೂ ಈ ಸ್ಥಾನ ಪವಿತ್ರ ಕ್ಷೇತ್ರ. ರಾಣಿ ಮಾಯಾ [[ಬುದ್ಧ]]ನನ್ನು ಅನವತಪ್ತ ಅಥವಾ ಅನತೊತ್ತ ಎಂದು ಬೌದ್ಧರಿಂದ ಕರೆಯಲ್ಪಡುವ ಈ ಸ್ಥಳದಲ್ಲಿ ತನ್ನ ಗರ್ಭದಲ್ಲಿ ಧರಿಸಿದಳೆಂದು ಒಂದು ನಂಬಿಕೆ. ಈ ಸರೋವರದ ದಡದಲ್ಲಿ ಅನೇಕ [[ಬೌದ್ಧವಿಹಾರ]]ಗಳಿವೆ.
"https://kn.wikipedia.org/wiki/ಮಾನಸಸರೋವರ" ಇಂದ ಪಡೆಯಲ್ಪಟ್ಟಿದೆ