ಮಾನಸಸರೋವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
New page: ಮಾನಸಸರೋವರ ಅಥವಾ ಮಾನಸರೋವರ ಟಿಬೆಟ್ಲ್ಹಾಸಾ ದಿಂದ ಸುಮಾರು ೨೦೦೦ ಕಿ.ಮೀ. ದೂರದ...
 
ಚು /ಒಂದು ಚಿತ್ರ /
೧ ನೇ ಸಾಲು:
[[image:169.jpg|thumb|right|ಮಾನಸಸರೋವರದ ಒಂದು ನೋಟ]]
ಮಾನಸಸರೋವರ ಅಥವಾ ಮಾನಸರೋವರ [[ಟಿಬೆಟ್]] ನ [[ಲ್ಹಾಸಾ]] ದಿಂದ ಸುಮಾರು ೨೦೦೦ ಕಿ.ಮೀ. ದೂರದಲ್ಲಿ [[ಹಿಮಾಲಯ]]ದ ತಪ್ಪಲಿನಲ್ಲಿರುವ ಒಂದು [[ಸಿಹಿನೀರ ಸರೋವರ]]. ಮಾನಸಸರೋವರದ ಪಶ್ಚಿಮಕ್ಕೆ [[ರಾಕ್ಷಸತಾಲ್]] ಎಂಬ ಇನ್ನೊಂದು ಸರಸ್ಸು ಮತ್ತು ಉತ್ತರಕ್ಕೆ [[ಕೈಲಾಸ ಪರ್ವತ]]ಗಳಿವೆ.
 
"https://kn.wikipedia.org/wiki/ಮಾನಸಸರೋವರ" ಇಂದ ಪಡೆಯಲ್ಪಟ್ಟಿದೆ