ಎಚ್. ಕೆ. ರಂಗನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
==ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಹೊಸತನ, ಮತ್ತು ವೈವಿಧ್ಯತೆ :==
 
ರಂಗನಾಥ್, ಆಕಾಶವಾಣಿಯಲ್ಲೇ ಕೆಲಸಮಾಡುತ್ತಿದ್ದಾಗ, [['ಶಾಂತಾ']]ರವರನ್ನು ಪ್ರೇಮಿಸಿ, ಮದುವೆಯಾದರು. ಆಕಾಶವಾಣಿಯ ನಿರ್ದೇಶಕರಾಗಿ ಕೆಲಸದಲ್ಲಿದ್ದಾಗ, ಧಾರವಾಡ, ಮೈಸೂರು, ಬೆಂಗಳೂರ್ ಶಾಖೆಗಳಿಗೆ ಕ್ರಮವಾಗಿ ವರ್ಗವಾಗುತ್ತಿತ್ತು. ಹಾಗೆ, ಅಖಂಡ ಕರ್ನಾಟಕವನ್ನು ಸುತ್ತಿ ಅನುಭವವನ್ನು ಪಡೆದಿದ್ದರು. ತಮ್ಮ ಸೃಜನಶೀಲ ವ್ಯಕ್ತಿತ್ವ ಹಾಗೂ ಕಾರ್ಯಾಚರಣೆಗಳ ಮೂಲಕ, ಆಕಾಶವಾಣಿ ಮನೋರಂಜನಾ-ಮಾಧ್ಯಮವನ್ನು, ತಮ್ಮ ಜೀವಿತದ ಅವಧಿಯಲ್ಲಿ ಒಂದು ಪ್ರಭಾವೀ ಮಾಧ್ಯಮವನ್ನಾಗಿ ಪರಿವರ್ತಿಸಿದರು. ಕನ್ನಡ ಸಾರಸ್ವತ ಲೋಕದ ಎಲ್ಲಾ ಆವರಣಗಳನ್ನೂ ಮುಚ್ಚುಮರೆಯಿಲ್ಲದೆ ಎಲ್ಲಾವರ್ಗದ ಶ್ರೋತೃಗಳಿಗೂ, ಅವಕಾಶಗಳನ್ನು ಕೊಡುವುದರ ಮೂಲಕ, ತೆರೆದಿಟ್ಟರು. ತಮ್ಮ ಜೀವನಾನುಭವ ಮತ್ತು ವೃತ್ತಿಯ ಅನುಭವದೊಂದಿಗೆಅನುಭವಗಳ ಸಾರವನ್ನು, 'ಆಕಾಶವಾಣಿ' ಮನರಂಜನಾ ಮಾಧ್ಯಮದ ಜೊತೆಗೆ ಹೊಸೆದು, ಕಳೆ ತಂದರು.
 
=="ಭಾರತೀಯ ವಿದ್ಯಾಭವನ,"ದಲ್ಲಿ ಹಮ್ಮಿಕೊಂಡ ಕಾರ್ಯಚಟುವಟಿಕೆಗಳು :==
"https://kn.wikipedia.org/wiki/ಎಚ್._ಕೆ._ರಂಗನಾಥ್" ಇಂದ ಪಡೆಯಲ್ಪಟ್ಟಿದೆ