ಎಚ್. ಕೆ. ರಂಗನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
 
೧ ನೇ ಸಾಲು:
 
 
'''ಡಾ. ಎಚ್. ಕೆ. ರಂಗನಾಥ್'''
( -ಬುಧವಾರ, ೨೬, ರ ಮಾರ್ಚ್, ೨೦೦೭)
Line ೧೯ ⟶ ೧೭:
==ಡಾ. ರಂಗನಾಥ್ ರವರ ಪರಿವಾರ : ==
 
೭೮ ವರ್ಷವಯಸ್ಸಾಗಿದ್ದ ಎಚ್. ಕೆ. ರಂಗನಾಥ್ ಕೆಲವು ದಿನಗಳಹಿಂದೆ, ಹೃದಯಸಂಬಂಧೀ ಬೇನೆಯಿಂದ ನರರಳುತ್ತಿದ್ದು, ವೊಹ್ಕಾರ್ಟ್ ಆಸ್ಪತ್ರೆಗೆ ಸೇರಿದ್ದರು. ಮರಣ ೨೬ ರ ಮಾರ್ಚ್ ಬುಧವಾರ, ಬೆಳಿಗ್ಯೆ, ೯-೩೦ ಕ್ಕೆ ೨೦೦೭ ರಂದು. ಶಸ್ತ್ರಚಿಕಿತ್ಸೆ ಫಲಕಾರಿಯಾಗಲಿಲ್ಲ. ಪತ್ನಿ ಮತ್ತು ಮೂರುಜನ ಪುತ್ರಿಯರನ್ನು ಅಗಲಿದ್ದಾರೆ. ಒಬ್ಬಮಗಳು, ಮೆಕ್ಸ್ತಿಕೊನಲ್ಲಿಮೆಕ್ಸಿಕೊ ನಗರದಲ್ಲಿ, ಇನ್ನೊಬ್ಬಳು, ಅಮೆರಿಕದಲ್ಲಿ ಮತ್ತು ಮತ್ತೂಬ್ಬಳು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. [[ಡಾ ಎಚ್. ಕೆ. ನಂಜುಂಡಸ್ವಾಮಿ]] ಯವರು, ಅವರ ಸೋದರ. ವೃತ್ತಿಯಲ್ಲಿ ವೈದ್ಯರಾದರೂ ಅಣ್ಣನಂತೆಯೇ ಒಳ್ಳೆಯ ಲೇಖಕರು ಕೂಡ.
 
[["ಕನ್ನಡಪ್ರಭ]],"ಪತ್ರಿಕೆಯ, 'ಸಾಪ್ತಾಹಿಕಪ್ರಭಾ', ಪುರವಣೆಯಲ್ಲಿ ಧಾರಾವಾಹಿಗಾಗಿ ಪ್ರಕಟವಾಗಿದ್ದ, [['ನೆನಪಿನ ನಂದನ]],' ಅಪಾರ ಜನಮನ್ನಣೆಯನ್ನು ಹಾಸಿಲುಮಾಡಿತ್ತು. ಆತ್ಮಕಥೆಯ ಮಾದರಿಯಲ್ಲಿ ಮೂಡಿಬರುತ್ತಿದ್ದ ಆ ಧಾರಾವಾಹಿ, ವೈನೋದಿಕ, ವೈಚಾರಿಕಪ್ರಜ್ಞೆ, ಹಾಗೂ ಅಪಾರ ಅನುಭವಗಳ ಅಭಿವ್ಯಕ್ತಿಯಂತಿತ್ತು.
"https://kn.wikipedia.org/wiki/ಎಚ್._ಕೆ._ರಂಗನಾಥ್" ಇಂದ ಪಡೆಯಲ್ಪಟ್ಟಿದೆ