ಸ್ಕೌಟ್ ಚಳುವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೩೪೬ ನೇ ಸಾಲು:
*ಊಟ ಹೇಗಿತ್ತು ? (ಸ್ಕೌ.ಮಾ) : (ಮಕ್ಕಳು->) ಚೆನ್ನಾಗಿತ್ತು (ಏರುದನಿಯಲ್ಲಿ) :ಚೆನ್ನಾಗಿತ್ತು (ಸ್ವಲ್ಪ ತಗ್ಗಿದ ದನಿಯಲ್ಲಿ) ಹಾಗೆಯೇ ತಗ್ಗಿಸಿ ಹೇಳುತ್ತಾ , ಕೊನೆಯಲ್ಲಿ ಎತ್ತರಿಸಿದದನಿಯಲ್ಲಿ ಹೇಳಿ- ನಿಲ್ಲಿಸುವುದು.
*ನಿಸರ್ಗದ ಮಧ್ಯದಲ್ಲಿ ಕ್ಯಾಂಪ್` ಮಾಡಿದಾಗ ದಿನವಿಡಿ ಅನೇಕ ಬಗೆಯ ಆಯಾ ಸೋಪಾನಕ್ಕೆ (ಕ್ಲಾಸ್) ತಕ್ಕಂತೆ ತರಗತಿಗಳು ಪೂರ್ವಯೋಜಿಒತವಾಗಿರುಇವಂತೆ ನಡೆಯುತ್ತವೆ. ಹಾಗೆ ಪೂರ್ಣ ಸಿದ್ಧತೆಯೊಂದಿಗೆ ಕ್ಯಾಂಪಮಾಡಬೇಕು. ಅದರಲ್ಲಿ ಸಂಜೆ ಊಟವಾದ ನಂತರ ಕ್ಯಾಂಪ್`-ಪೈರ್` ಕಾರ್ಯಕ್ರಮವಿರುತ್ತದೆ . ಅದರಲ್ಲಿ ಸ್ಕೌಟ್`/ಗೈಡ್ ಗಳು ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವಿರುತ್ತದೆ.
'''ಹೈಕ್` : ಲಘು-ಪ್ರವಾಸ:'''
*ಇದಲ್ಲದೆ ಬೆಳಿಗ್ಗೆ ಹೊರಟು ಸಂಜೆ ವಾಪಾಸು ಬರುವ ಲಘು ಪ್ರವಾಸದ ಕಾರ್ಯಕ್ರಮವೂ ಇರುವುದು. ಆಗಲೂ ಪೂರ್ವಯೋಜನೆ ಹಾಕಿಕೊಂಡು ವೇಗ ನಡಿಗೆ ಕ್ರಮ, ಆಯಾಸವಾಗದಂತೆ ಓಡುವ ಕ್ರಮ, ಅದರಲ್ಲಿ ಎರಡು ತಂಡ ಮಾಡಿಕೊಂಡು, ಒಂದು ತಂಡದವರು
*ಹೀಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಈ ಚಳುವಳಿ ಪ್ರಾಮುಖ್ಯತೆ ನೀಡುತ್ತದೆ. (2)
== ಸ್ಕೌಟ್/ಗೈಡ್`ನ -ಕೌಶಲ್ಯ ಅಥವಾ ಸಾಮರ್ಥ್ಯ==
|