ಹಾ.ಮಾ.ನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
==ಜೀವನ==
'''ಹಾ.ಮಾ.ನಾಯಕ''' <ref>[http://networkedblogs.com/nJsAg 'ಕನ್ನಡದ ಮಾನ ಎತ್ತರಿಸಿದ ಹಾಮಾನಾ', ಬಿ ಎ.ವಿವೇಕ್ ರೈ, September 29, 2011]
</ref>([[೧೯೩೧]]-[[೨೦೦೦]])-[[ಕನ್ನಡ|ಕನ್ನಡದ]] ಪ್ರಸಿದ್ಧ ಸಾಹಿತಿಗಳಲ್ಲೊಬ್ಬರು. ಹಾ ಮಾ ನಾ ಎಂದೇ ಪ್ರಸಿಧ್ಧರಾಗಿದ್ದ ಹಾ.ಮಾ.ನಾಯಕರ ಪೂರ್ಣ ಹೆಸರು ಹಾರೋಗದ್ದೆ ಮಾನಪ್ಪ ನಾಯಕ. [[೧೯೩೧]]ರ [[ಸೆಪ್ಟೆಂಬರ್ ೧೨|ಸೆಪ್ಟೆಂಬರ್ ೧೨ರಂದು]] [[ಶಿವಮೊಗ್ಗ]] ಜೆಲ್ಲೆಯ [[ತೀರ್ಥಹಳ್ಳಿ]] ತಾಲ್ಲೂಕಿನ ಹಾರೋಗದ್ದೆಯಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸ ನಾಯಕ, ತಾಯಿ ರುಕ್ಮಿಣಮ್ಮ. ಪತ್ನಿ ಯಶೋಧಮ್ಮ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು.
 
==ವಿದ್ಯಾಭ್ಯಾಸ==
೧೭ ನೇ ಸಾಲು:
* ಸೂಲಂಗಿ(ಅಂಕಣ ಬರಹಗಳು)
* ಸಂಪುಟ(ಅಂಕಣ ಬರಹಗಳು)
 
===ಜೀವನ ಚರಿತ್ರೆಗಳು===
* ಅಕ್ಕ ಮಹಾದೇವಿ
Line ೨೫ ⟶ ೨೬:
* ವಿನಾಯಕ ವಾಙ್ಮಯ
* ದೇಜಗೌ ಮತ್ತು ವ್ಯಕ್ತಿ ಸಾಹಿತ್ಯ
 
===ಇತರ ಕೃತಿಗಳು===
* ಬಾಳ್ನೋಟಗಳು
Line ೩೮ ⟶ ೪೦:
* ವಿಜ್ಞಾನ ಸಾಹಿತ್ಯ ನಿರ್ಮಾಣ
* ಗದ್ಯ ವಿಹಾರ (೧ ಮತ್ತು ೨)
 
==ಗೌರವ, ಪುರಸ್ಕಾರ, ಪ್ರಶಸ್ತಿಗಳು==
*ಹದಿನಾರು ವರ್ಷಗಳ ಕಾಲ [[ಮೈಸೂರು]] [[ಮಾನಸ ಗಂಗೋತ್ರಿ]]ಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು.
*[[೧೯೮೪]]ರಲ್ಲಿ [[ಗುಲ್ಬರ್ಗಾ]] ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು.
*ಸಣ್ಣ ಕಥೆಸಣ್ಣಕಥೆ, ಪ್ರಬಂಧ, ವಿಮರ್ಶೆ, ವ್ಯಕ್ತಿಚಿತ್ರಗಳುವ್ಯಕ್ತಿ ಚಿತ್ರಗಳು, ಜಾನಪದ, ಅನುವಾದ, ಅಂಕಣ ಬರಹಗಳನ್ನು ರಚಿಸಿದ್ದಾರೆ.
*೧೯೮೫ರಲ್ಲಿ [[ಬೀದರ್ ]]ನಲ್ಲಿ ನಡೆದ ಐವತ್ತೇಳನೆಯ [[ಕನ್ನಡ ಸಾಹಿತ್ಯ ಸಮ್ಮೇಳನ]] ದ ಅಧ್ಯಕ್ಷರಾಗಿದ್ದರು.
*[[೧೯೮೨]]ರಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
*ಹಾಮಾನಾಯಕರ [[ಸಂಪ್ರತಿ]] ಎಂಬ ಅಂಕಣ ಬರಹಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ೧೯೮೯ರಲ್ಲಿ ಪ್ರಶಸ್ತಿ ದೊರೆತಿದೆ. ಇದು ಕನ್ನಡದಲ್ಲಿ ಅಂಕಣ ಬರಹಗಳಿಗೆ ಸಂದ ಮೊಟ್ಟ ಮೊದಲನೆಯ ಗೌರವ.
 
==ನಿಧನ==
*ಹಾಮಾನಾ ಅವರು [[ಹೃದಯಾಘಾತ]]ದಿಂದ [[೨೦೦೦]]ನೆಯ ಇಸವಿ, [[ನವೆಂಬರ್ ೧೧]]ರಂದು [[ಮೈಸೂರು|ಮೈಸೂರಿನಲ್ಲಿ]] ನಿಧನ ಹೊಂದಿದರು.
*ಹಾಮಾನಾ ಅವರ ನಿಧನಾ ನಂತರ, ಪತ್ನಿ ಯಶೋದಮ್ಮ ಒಂಟಿತನ, ಅನಾಥಪ್ರಜ್ಞೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು [[೨೦೦೪]]ರಲ್ಲಿ ಆತ್ಮಹತ್ಯೆ ಮಾಡಿಕೊಂಡರು <ref>[http://www.thehindu.com/2004/06/25/stories/2004062506530500.htm Ha. Ma. Nayak's wife commits suicide, The Hindu, Friday, Jun 25, 2004] </ref> <ref> [http://kannada.oneindia.in/news/2004/06/24/nayak.html One India(kannada) November 24, 2001,'ಸಾಹಿತಿ ದಿ। ಹಾ.ಮಾ.ನಾಯಕ್‌ ಪತ್ನಿ ಯಶೋದಮ್ಮ ನಾಯಕ್‌ ಆತ್ಮಹತ್ಯೆ'] </ref>
{{Wikiquote|ಹಾ.ಮಾ.ನಾಯಕ}}
 
==ಉಲ್ಲೇಖ==
<References />
Line ೫೪ ⟶ ೫೯:
[[Category:ಸಾಹಿತಿಗಳು]]
[[Category:ಕನ್ನಡ ಸಾಹಿತ್ಯ]]
[[Category:ಉಪಕುಲಪತಿಗಳುಉಪ ಕುಲಪತಿಗಳು]]
[[ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]]
{{ಜನನ ನಿಧನ|೧೯೩೧|೨೦೦೦}}
"https://kn.wikipedia.org/wiki/ಹಾ.ಮಾ.ನಾಯಕ" ಇಂದ ಪಡೆಯಲ್ಪಟ್ಟಿದೆ