ಹಾ.ಮಾ.ನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೦ ನೇ ಸಾಲು:
ಮೇಗರವಳ್ಳಿ, ತೀರ್ಥಹಳ್ಳಿಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಮುಗಿಸಿ ಶಿವಮೊಗ್ಗದಲ್ಲಿ ಇಂಟರ್ ಮುಗಿಸಿದರು. ಮೈಸೂರು ಮಹರಾಜಾ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಗಳಿಸಿದ ನಂತರ ತುಮಕೂರು, ಶಿವಮೊಗ್ಗದಲ್ಲಿ ಅಧ್ಯಾಪಕರಾಗಿದ್ದು, [[೧೯೬೧]]ರಲ್ಲಿ [[ ಮೈಸೂರು ವಿಶ್ವವಿದ್ಯಾ ಲಯ]] ಸೇರಿದರು. ಮೈಸೂರು ವಿಶ್ವವಿದ್ಯಾಲಯದ ವ್ಯಾಸಂಗ ವೇತನ ಪಡೆದು, [[ಕಲ್ಕತ್ತಾ]] ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞ್ನಾನದಲ್ಲಿ ಎಂ.ಎ. ಸ್ನಾತಕೋತ್ತರ ಪಡೆದರು. ಫುಲ್‍ಬ್ರೈಟ್ ವಿದ್ಯಾರ್ಥಿ ವೇತನ ಪಡೆದು, '''ಕನ್ನಡ ಸಾಹಿತ್ಯ ಮತ್ತು ಅಡು ಭಾಷೆ''' ಎಂಬ ಮಹಾ ಪ್ರಬಂಧವನ್ನು ಸಾದರ ಪಡಿಸಿ, [[ಅಮೆರಿಕಾ]]ದ [[ಇಂಡಿಯಾನಾ]] ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದರು. <ref>[https://archive.org/details/epigraphiacarnat014759mbp EbOOK AND Texts> Universa Library>'EPIGRAPHIA CARNATICA VOL 3 (1974']
</ref>
 
==ಕೃತಿಗಳು==
===ಅಂಕಣ ಬರಹಗಳು===
Line ೧೮ ⟶ ೧೭:
* ಸೂಲಂಗಿ(ಅಂಕಣ ಬರಹಗಳು)
* ಸಂಪುಟ(ಅಂಕಣ ಬರಹಗಳು)
 
===ಜೀವನ ಚರಿತ್ರೆಗಳು===
* ಅಕ್ಕ ಮಹಾದೇವಿ
Line ೨೭ ⟶ ೨೫:
* ವಿನಾಯಕ ವಾಙ್ಮಯ
* ದೇಜಗೌ ಮತ್ತು ವ್ಯಕ್ತಿ ಸಾಹಿತ್ಯ
 
===ಇತರ ಕೃತಿಗಳು===
* ಬಾಳ್ನೋಟಗಳು
Line ೪೧ ⟶ ೩೮:
* ವಿಜ್ಞಾನ ಸಾಹಿತ್ಯ ನಿರ್ಮಾಣ
* ಗದ್ಯ ವಿಹಾರ (೧ ಮತ್ತು ೨)
 
==ಗೌರವ,ಪುರಸ್ಕಾರ==
*ಹದಿನಾರು ವರ್ಷಗಳ ಕಾಲ [[ಮೈಸೂರು]] [[ಮಾನಸ ಗಂಗೋತ್ರಿ]]ಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು.
Line ೪೯ ⟶ ೪೫:
*[[೧೯೮೨]]ರಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
*ಹಾಮಾನಾಯಕರ [[ಸಂಪ್ರತಿ]] ಎಂಬ ಅಂಕಣ ಬರಹಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ೧೯೮೯ರಲ್ಲಿ ಪ್ರಶಸ್ತಿ ದೊರೆತಿದೆ. ಇದು ಕನ್ನಡದಲ್ಲಿ ಅಂಕಣ ಬರಹಗಳಿಗೆ ಸಂದ ಮೊಟ್ಟ ಮೊದಲನೆಯ ಗೌರವ.
 
==ನಿಧನ==
*ಹಾಮಾನಾ ಅವರು [[ಹೃದಯಾಘಾತ]]ದಿಂದ [[೨೦೦೦]]ನೆಯ ಇಸವಿ, [[ನವೆಂಬರ್ ೧೧]]ರಂದು [[ಮೈಸೂರು|ಮೈಸೂರಿನಲ್ಲಿ]] ನಿಧನ ಹೊಂದಿದರು.
*ಹಾಮಾನಾ ಅವರ ನಿಧನಾ ನಂತರ, ಪತ್ನಿ ಯಶೋದಮ್ಮ ಒಂಟಿತನ, ಅನಾಥಪ್ರಜ್ಞೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು [[೨೦೦೪]]ರಲ್ಲಿ ಆತ್ಮಹತ್ಯೆ ಮಾಡಿಕೊಂಡರು <ref>[http://www.thehindu.com/2004/06/25/stories/2004062506530500.htm Ha. Ma. Nayak's wife commits suicide, The Hindu, Friday, Jun 25, 2004] </ref> <ref> [http://kannada.oneindia.in/news/2004/06/24/nayak.html One India(kannada) November 24, 2001,'ಸಾಹಿತಿ ದಿ। ಹಾ.ಮಾ.ನಾಯಕ್‌ ಪತ್ನಿ ಯಶೋದಮ್ಮ ನಾಯಕ್‌ ಆತ್ಮಹತ್ಯೆ'] </ref>
 
{{Wikiquote|ಹಾ.ಮಾ.ನಾಯಕ}}
 
==ಉಲ್ಲೇಖ==
<References />
"https://kn.wikipedia.org/wiki/ಹಾ.ಮಾ.ನಾಯಕ" ಇಂದ ಪಡೆಯಲ್ಪಟ್ಟಿದೆ