ಸ್ಕೌಟ್ ಚಳುವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Trithiya_Sopan_(The_Bharat_Scouts_and_Guides).png ಹೆಸರಿನ ಫೈಲು Steinsplitterರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂ...
೫೭ ನೇ ಸಾಲು:
* ಸ್ವಂತ ಹೊಣೆಗಾರಿಕೆ ಮತ್ತು ಸ್ವಯಂ-ಮೇಲ್ವಿಚಾರಣೆಯನ್ನು ಒಪ್ಪಿಕೊಂಡು ;
* ಸನ್ನಡತೆಯ ಮುನ್ನೆಡೆ, ಉತ್ತಮ ಸಾಮರ್ಥ್ಯ, ಸ್ವಾವಲಂಬನೆ, ಭರವಸೆಯುಳ್ಳ ವ್ಯಕ್ತಿತ್ವ, ಸಹಕಾರ ಮನೋಭಾವ-ಗುಣ ಮತ್ತು ಮುನ್ನೆಡುಸುವ ಗುಣ ಅಥವಾ ನಾಯಕತ್ವದ ಸಾವ್ಮರ್ಥ್ಯ (ಗುಣ) ; ಇದಕ್ಕಾಗಿ ಅಗತ್ಯ ಉತ್ಸಾಹದಾಯಕ (ಆಸಕ್ತಿದಾಯಕ) ಚಟುವಟಿಕೆಯ ಯೋಜನೆ ಗಳು, ಆಸಕ್ತದಾಯಕ ಕಾರ್ಯಕ್ರಮಗಳು ; ಇದರಲ್ಲಿ ಸದಸ್ಯರು ಭಾಗವಹಿಸುವ ಆಟಗಳು, ಉಪಯುಕ್ತ ಕೌಶಲಗಳು, ಸಮಾಜಕ್ಕೆ /ಜನಪರ ಹಿತವಾದ ಸೇವಾಕಾರ್ಯ,-ಇವ ಹೆಚ್ಚಾಗಿ ವಸತಿಯಹೊರಗಿನ ಪ್ರಕೃತಿಯ ಸಾಮೀಪ್ಯದ ವಾತಾವರಣದಲ್ಲಿ ನಡೆಯುವುದು.
=== ಸ್ಕೌಟ್/ಗೈಡ್`ಧ್ಯೇಯ ===
.}}
{{Quote_box| width=45%|align=right|quote=
;A scout/guide says and believes
* Do your best is our Motto,
* Be prepared is our aim,
* Service is our watch word,
* All three mean the same.
.}}
.}}
{{Quote_box| width=45%|align=right|quote=
*Cubs/Bulbuls - Koshish Karo (Do your best)
*Scouts/Guides - Taiyar (Be Prepared)
*Rovers/Rangers - Seva (Service)
.}}
;ಒಬ್ಬ ಸ್ಕೌಟ್` /ಗೈಡ್` ಪಾಲಿಸುವ ಧ್ಯೇಯ :
ನಿನ್ನ ಶಕ್ತಿ ಇದ್ದಷ್ಟು ಕರ್ತವ್ಯ ನಿರ್ವಹಿಸು ಇದು ನಮ್ಮ,ಗುರಿ,
ಸದಾ ಸಿದ್ಧನಾಗಿರು ಇದು ನಮ್ಮ ಧ್ಯೇಯ,
ಸೇವೆಯೇ ನಮ್ಮ ಚರಮ ವಾಕ್ಯ,
ಆದರೆ ಇವೆಲ್ಲಕ್ಕೂ ಒಂದೇ ಅರ್ಥ
 
:''':ಸ್ಕೌಟ್ ಧ್ಯೇಯ''' :
• ಕಬ್ಸ್` /ಬುಕ್`ಬುಲ್`ಬುಲ್` ಗಳಿಗೆ –ಕೋಶಿಶ್ ಕರೋ -ಪ್ರಯತ್ನ ಮಾಡು..
• ಸ್ಕೌಟ್ಸ್ ಮತ್ತು ಗೈಡ್ಸ್`ಗಳಿಗೆ - ತಯ್ಯಾರ್- ಸದಾ ಸಿದ್ಧನಾಗಿರು.
• ರೋವರ್`/ರೇಂಜರ್`ಗಳಿಗೆ -ಸೇವಾ -ಸೇವೆ
 
== ಸ್ಕೌಟ್ ನಿಯಮ ಮತ್ತು ಪ್ರತಿಜ್ಞೆ/ವಚನ: ==
"https://kn.wikipedia.org/wiki/ಸ್ಕೌಟ್_ಚಳುವಳಿ" ಇಂದ ಪಡೆಯಲ್ಪಟ್ಟಿದೆ