ಸ್ಕೌಟ್ ಚಳುವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Trithiya_Sopan_(The_Bharat_Scouts_and_Guides).png ಹೆಸರಿನ ಫೈಲು Steinsplitterರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂ...
೧೫ ನೇ ಸಾಲು:
 
== ಕರ್ನಾಟಕದಲ್ಲಿ ಸ್ಕೌಟ್ ಚಳವಳಿ ==
 
[[File:Trithiya Sopan (The Bharat Scouts and Guides).png|thumb|right| ಭಾರತದ ಸ್ಕೌಟ್/ ಗೈಡ್/ಗಳ ತರಬೇತಿಯ ಮೂರನೇ ಹಂತದ/ಶ್ರೇಣಿ /ತಯ್ಯಾರ್ ಬ್ಯಾಡ್ಜ್: ನೀಲಿ/ಹಸಿರು, ಮೂರುದಳ, ಮಧ್ಯ ಅಶೋಕ ಚಕ್ರ, ವಿಶೇಷವಾದುದು]]
೧೯೧೭ರಲ್ಲಿ ಸ್ಕೌಟ್ ಚಳವಳಿ ಕರ್ನಾಟಕದಲ್ಲಿ ಪ್ರಾರಂಭವಾಯಿತು. ‘ದ ಬಾಯ್ಸ್ ಸ್ಕೌಟ್ಸ್ ಆಫ್ ಮೈಸೂರ್’ ಎಂಬ ಹೆಸರಿನ ಸಂಸ್ಥೆಗೆ ಅಂದಿನ ಮಹಾರಾಜರಾಗಿದ್ದ ಶ್ರೀ ಕೃಷ್ಣದೇವರಾಜ ಒಡೆಯರ್ ಪೋಷಕರಾಗಿದ್ದರು. ಅವರ ಸೋದರ ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ರಾಜ್ಯ ಮುಖ್ಯಸ್ಥರಾಗಿದ್ದರು. ತಮ್ಮ ಆಡಳಿತದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸ್ಕೌಟ್ ಚಟುವಟಿಕೆಗಳನ್ನು ಆರಂಭಿಸಬೇಕೆಂದು ಮಹಾರಾಜರು ೧೯೧೭ರ ಅಕ್ಟೋಬರ್ ೩ರಂದು ರಾಜಾಜ್ಞೆಯನ್ನು ಹೊರಡಿಸಿದರು.
 
"https://kn.wikipedia.org/wiki/ಸ್ಕೌಟ್_ಚಳುವಳಿ" ಇಂದ ಪಡೆಯಲ್ಪಟ್ಟಿದೆ