ರಾಹುಲ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೭೩ ನೇ ಸಾಲು:
ರಾಹುಲ್ ಗಾಂಧಿಯವರು ಒಮ್ಮೆ , " ಬಡವರು ದೊಡ್ಡ ಕನಸುಗಳನ್ನು ಕಾಣಬೇಕು ಅದು ದೇಶದ ಪ್ರಗತಿಗೆ ಮುಖ್ಯ" ಎಂದು ಅಲಹಾಬಾದ್ ನ ಕಾರ್ಯಕ್ರಮದಲ್ಲಿ ಹೇಳಿದ್ದರು ಮತ್ತು ಅವರು , " ಬಡತನ ಎನ್ನುವುದು ಮನಸ್ಸಿನ ಸ್ಥಿತಿಯಷ್ಟೆ " ಎಂದು ಹೇಳಿ ಹಲವರಿಂದ ಬಲವಾದ ಟೀಕೆಗೊಳಗಾಗಿದ್ದರು.
 
== ನರೇಂದ್ರ ಮೋದಿ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿ ಅಭ್ಯರ್ಥಿ: ರಾಹುಲ್- ಮನಮೋಹನ್ ಸಮೀಕ್ಷೆ ==
ಭಾರತೀಯ ಜನತಾ ಪಾರ್ಟಿಯ ನಾಯಕ, [[ಗುಜರಾತ್]] ರಾಜ್ಯದ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಮುಖ ಸುದ್ದಿ ಚ್ಯಾನಲ್ (ಆಧಾರ ??)ನಡೆಸಿದ ಒಂದು ಚುನಾವಣಾ ಸಮೀಕ್ಶೆಯ ಪ್ರಕಾರ ಮುಂಬರುವ ಈ ವರ್ಷದ (೨೦೧೪) ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಮಂತ್ರಿಯ ಓಟದಲ್ಲಿ ಮುಂದಿದ್ದಾರೆ ಎಂದು ತಿಳಿದು ಬಂದಿದೆ. ಸಮೀಕ್ಷೆಯ ಪ್ರಕಾರ ಉನ್ನತ ಹುದ್ದೆಗೆ ಜನಪ್ರಿಯ ನಾಯಕ ಅಭ್ಯರ್ಥಿ ನರೇಂದ್ರ ಮೋದಿಯವರಿಗೆ ಪ್ರತಿಶತ ೩೦ರಷ್ಹ್ಟು ಮತದಾರರ ಮತಗಳು ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಶೇಕಡ ೧೫ರಷ್ಹ್ಟು ಮತ್ತು [[ಬಿಹಾರ್]] ಮುಖ್ಯಮಂತ್ರಿ ನಿತೀಶ್ ಕುಮಾರ್ ಸುಮಾರು ೩ ಪ್ರತಿ ಶತ , ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ೯ ಪ್ರತಿಶತದಷ್ಹ್ಟು ಬೆಂಬಲವಿದೆ.
 
ಸ್ಥಾನಿಕ ಪ್ರಧಾನಿ ಮನ್ಮೋಹನ್ ಸಿಂಗ್ ಕೇವಲ ಪ್ರತಿಶತ ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಹೇಳುತ್ತದೆ. ಯಾರು ಗೆಲ್ಲುತ್ತಾರೋ ಸೋಲುತ್ತಾರೋ? ನೋಡಬೇಕು. ಕೊನೆಯದಾಗಿ ರಾಹುಲ್ ಅವರ ಬಗ್ಗೆ ಹೇಳುವುದಾದರೆ ಅವರು ಓರ್ವ ವಿವಾದಾತ್ಮಕ ರಾಜಕಾರಣಿಯಾಗಿದ್ದಾರೆ. ಹಲವು ವಿಷಯಗಳ ಬಗ್ಗೆ ಮತ್ತು ಸಮಸ್ಯೆಗಳ ಬಗ್ಗೆ ರಾಹುಲ್ ಅವರ ನಿಲುವು ಸರಿಯಾಗಿಲ್ಲ ಮತ್ತು ಸ್ಪಷ್ಹ್ಟವಾಗಿಲ್ಲ. ಕಾಂಗ್ರೆಸ್ ಪಾರ್ಟಿಯು ಇವರನ್ನು ಯುವನಾಯಕರೆಂದು ಭಾವಿಸಿದೆ. ದೇಶದ ಯುವ ಜನತೆಗೆ ಬೇಕಾಗಿರುವ ಶಕ್ತಿಯೇ ರಾಹುಲ್ ಗಾಂಧಿಯೆಂದು ಕಾಂಗ್ರೆಸ್ ಪಾರ್ಟಿಯ ಯುವ ಕಾರ್ಯಕರ್ತರು ಭಾವಿಸಿದ್ದಾರೆ.
 
ರಾಹುಲ್ ಗಾಂಧಿಯವರು ಸುಮಾರು ಒಂಭತ್ತು ವರ್ಷಕಾಲ ಅಮೇಥಿ ಕ್ಷ್ಹೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಶಾಸಕರಾಗಿ ಇವರು ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ. ಸರಿಯಾದ ರೀತಿಯಲ್ಲಿ ವಿಚಾರ ವಿನಿಮಯ ಮಾಡದೆ ಇರುವ ರಾಹುಲ್ ಗಾಂಧಿಯವರ ಬಗ್ಗೆ ನಾವು ಒಂದು ಅಭಿಪ್ರಾಯವನ್ನು ಇಟ್ಟುಕೊಳ್ಳುವುದು ಸುಲಭವಲ್ಲ.
 
== ವ್ಯಕ್ತಿಯ ಬಗ್ಗೆ ಟೀಕೆ ==
ಈ ಪ್ಯಾರಾ ಬಿಜೆಪಿ ಅಭಿಮಾನಿಗಳು ಅಥವಾ ಆ ಪಕ್ಷದವರು ಮಾಡುವ ಚುನಾವಣಾ ಪ್ರಚಾರದಂತಿದೆ; (ಚುನಾವಣಾ ಪ್ರಚಾರದ ಪಾಂಪ್ಲೆಟ್`ನಂತೆ). ಇದರಲ್ಲಿ ವಿಷಯ ತುಂಬಿದ ಸದಸ್ಯರು ರಾಹುಲ್ ಗಾಂಧಿಯ ಬಗ್ಗೆ ಅಸಮರ್ಥ ನಾಯಕನೆಂಬ ತಮ್ಮ ಸ್ವಂತ ಅಭಿಪ್ರಾಯ ಸೇರಿಸಿ ಅವರ ಬಗ್ಗೆ ಟೀಕೆ -ತಿರಸ್ಕಾರ ಭಾವನೆ ಉಂಟು ಮಾಡುವ ಒಕ್ಕಣೆ ಸೇರಿಸಿದ್ದಾರೆ . ಒಂದು ವ್ಯಕ್ತಿ ಬಗೆಗೆ ಅದೂ ಉನ್ನತ ಸ್ಥಾನದಲ್ಲಿರುವ ರಾಜಕೀಯ ವ್ಯಕ್ತಿಯ ಬಗೆಗೆ ತಮ್ಮ ಸ್ವಂತ ಅಭಿಪ್ರಾಯ ಬರೆಯುವುದು, ಅದೂ ಒಂದು ವ್ಯಕ್ತಿಯನ್ನು ಹೀಗಳೆದು ಅಥವಾ ಟೀಕೆ ಮಾಡಿ ಬರೆಯುವುದು, ವಿಕಿಪೀಡಿಯಾ ನಿಯಮಕ್ಕೆ ಅನುಗುಣವಲ್ಲವೆಂದು ಭಾವಿಸುತ್ತೇನೆ. ಆ ಬಗೆಯ ರಾಜಕೀಯ ಟೀಕೆ- ಅಭಿಪ್ರಾಯಗಳನ್ನು ತಮ್ಮ ಸ್ವಂತ ಬ್ಲಾಗಿನಲ್ಲಿ ಬರೆಯಬಹುದು. ಸಂಪಾದಕ ಮಂಡಳಿಯವರು ಪರಿಶೀಲಿಸಲಿ ಎಂದು ಕೋರುತ್ತೇನೆ.
 
== ರಾಜಕೀಯ ಮತ್ತು ಸಾಮಾಜಿಕ ಅಭಿಪ್ರಾಯಗಳು ==
 
== ಟಿಪ್ಪಣಿಗಳು ==
"https://kn.wikipedia.org/wiki/ರಾಹುಲ್_ಗಾಂಧಿ" ಇಂದ ಪಡೆಯಲ್ಪಟ್ಟಿದೆ