ಕೊಲಂಬಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯ:ದ್ವಂದ್ವ ನಿವಾರಣೆ
Content deleted Content added
disambiguating columbia and differentiating it from colombia
( ಯಾವುದೇ ವ್ಯತ್ಯಾಸವಿಲ್ಲ )

೨೨:೩೮, ೫ ಅಕ್ಟೋಬರ್ ೨೦೦೭ ನಂತೆ ಪರಿಷ್ಕರಣೆ

ಕೊಲಂಬಿಯ ಅಮೇರಿಕ ದೇಶವನ್ನು ಸೂಚಿಸಲು ಜನಪ್ರಿಯ ಕಾವ್ಯ ಸಾಹಿತ್ಯದಲ್ಲಿ ಉಪಯೋಗಿಸಲಾಗುತ್ತಿದ್ದ ಪದ. ಇದರಿಂದ ಪ್ರೇರಿತವಾಗಿ ಪ್ರಸಕ್ತವಾಗಿ ಅಮೇರಿಕ ದೇಶದ ಹಲವಾರು ವಸ್ತು ಮತ್ತು ಸ್ಥಳಗಳಿಗೆ ಇದೇ ಹೆಸರನ್ನು ನೀಡಲಾಗಿದೆ.

೧೯ನೇ ಶತಮಾನದ ಕೊನೆಯಲ್ಲಿ ಕೊಲಂಬಿಯಳ ಒಂದು ಚಿತ್ರಣ
ಇದೇ ಹೆಸರಿನಂತೆ ಕೇಳಿಬರುವ ದಕ್ಷಿಣ ಅಮೇರಿಕ ಖಂಡದ ದೇಶದ ಬಗ್ಗೆ ಲೇಖನ ಕೊಲೊಂಬಿಯ ಹೆಸರಿನಡಿಯಲ್ಲಿದೆ




"https://kn.wikipedia.org/w/index.php?title=ಕೊಲಂಬಿಯ&oldid=49510" ಇಂದ ಪಡೆಯಲ್ಪಟ್ಟಿದೆ