ರಾಹುಲ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೦ ನೇ ಸಾಲು:
ರಾಹುಲ್ ಗಾಂಧಿಯವರು ಸುಮಾರು ಎರಡು ತಿಂಗಳ ಕಾಲ ರಾಜಕೀಯವಾಗಿ ನಿರ್ಣಾಯಕ ಉತ್ತರ ಪ್ರದೇಶದ ವಿಧಾನಸಭಾ [[ಚುನಾವಣೆ]]ಯಲ್ಲಿ ಪ್ರಚಾರ ಮಾಡಿದರು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ೨೦೦ ಚಳುವಳಿಗಳನ್ನು ಕೈಗೊಂಡರು. ಆದರೆ ಕಾಂಗ್ರೆಸ್ ರಾಜ್ಯದ ನಾಲ್ಕನೆ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ ಪಾರ್ಟಿಯು ಆ ಚುನಾವಣೆಯಲ್ಲಿ ೨೮ ಸ್ಥಾನಗಳನ್ನು ಪದೆದುಕೊಂಡಿತು. ಹಿಂದಿನ ೨೦೦೨ರ ಚುನಾವಣೆಗೆ ಹೋಲಿಸಿದರೆ ಆರು ಸ್ಥಾನಗಳನ್ನು ಕಾಂಗ್ರೆಸ್ ಪಾರ್ಟಿಯು ಹೆಚ್ಚಾಗಿ ಪದೆದಿತ್ತು. ಅಮೇಥಿ ಲೋಕಸಭಾ ಕ್ಶೇತ್ರದ ೧೫ ಸ್ಥಾನಗಳಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಸಾಧಿಸಿತು.
 
ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಚುನಾವಣೆಗೂ ದೇಶದ ಚುನಾವಣೆಗೂ ಬಹಳ ವ್ಯತ್ಯಾಸವಿದೆಯೆಂದು ರಾಹುಲ್ ಗಾಂಧಿಯವರನ್ನು ಸಮರ್ಥಿಸಿಕೊಂಡರು. ವರ್ಷದ ನಂತರ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರನ್ನು ಚುನಾವಣಾ ಪ್ರಚಾರದ ಮುಖ್ಯಸ್ಥರನ್ನಾಗಿ ಮಾಡಿರಲಿಲ್ಲ. ಈ ವಿಷಯವನ್ನು ಅವರ ವಿರೋಧಿಗಳು ಸೋಲೆಂದು ಪರಿಗಣಿಸಿ, ಸೋಲಿನ ಮುಖಭಂಗವನ್ನು ಮುಚ್ಚಿಹಾಕುವ ತಂತ್ರವೆಂದು ಕರೆದರು. ಕಾಂಗ್ರೆಸ್ ೧೮೨ಸೀಟುಗಳಲ್ಲಿ ೫೭ಸೀಟುಗಳನ್ನು ಗೆದ್ದಿತು. ಕಳೆದ ಚುನಾವಣೆಗಿಂತ ೨ ಸೀಟು ಕಡಿಮೆ ಗೆದ್ದಿತು. ನಂತರ ಬೈಪೋಲ್ನಲ್ಲಿ ಕಾಂಗ್ರೆಸ್ ಮತ್ತೆ ನಾಲ್ಕು ಸೀಟುಗಳನ್ನು [[ಭಾರತೀಯ ಜನತಾ ಪಾರ್ಟಿ]]ಗೆ ಬಿಟ್ಟುಕೊಟ್ಟಿತು ('''ತಪ್ಪು ಮಾಹಿತಿ''').(ಬೈ ಪೋಲ್, ಗುಜರಾತ್ 9 (ಬಿಜೆಪಿಯ ಸ್ಥಾನಗಳು); ಬಿಜೆಪಿ-ಗೆಲವು 6 ; ಕಾಂ+3; ಬಿಜೆಪಿ-3 (3 ಸ್ಥಾನಗಳನ್ನು ಕಳೆದು ಕೊಂಡಿದೆ)
 
=== ರಾಷ್ಹ್ತ್ರೀಯ ಭದ್ರತೆ ===
"https://kn.wikipedia.org/wiki/ರಾಹುಲ್_ಗಾಂಧಿ" ಇಂದ ಪಡೆಯಲ್ಪಟ್ಟಿದೆ