ರಾಹುಲ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೯ ನೇ ಸಾಲು:
== ವ್ಯಕ್ತಿಯಯ ಬಗ್ಗೆ ಟೀಕೆ ==
:“ಯಾರು ಗೆಲ್ಲುತ್ತಾರೋ ಸೋಲುತ್ತಾರೋ? ನೋಡಬೇಕು...” ಇದರ ಮುಂದಿನ ಭಾಗ
;ಈ ಪ್ಯಾರಾ ಬಿಜೆಪಿ ಅಭಿಮಾನಿಗಳು ಅಥವಾ ಆ ಪಕ್ಷದವರು ಮಾಡುವ ಚುನಾವಣಾ ಪ್ರಚಾರದಂತಿದೆ; (ಚುನಾವಣಾ ಪ್ರಚಾರದ ಪಾಂಪ್ಲೆಟ್` nMteನಂತೆ). ಇದರಲ್ಲಿ ವಿಷಯ ತುಂಬಿದ ಸದಸ್ಯರು ರಾಹುಲ್ ಗಾಂಧಿಯ ಬಗ್ಗೆ ಅಸಮರ್ಥ ನಾಯಕನೆಂಬ ತಮ್ಮ ಸ್ವಂತ ಅಭಿಪಾಯ ಸೇರಿಸಿ ಅವರ ಬಗ್ಗೆ ಟೀಕೆ -ತಿರಸ್ಕಾರ ಭಾವನೆ ಉಂಟುಮಾಡುವ ಒಕ್ಕಣೆ ಸೇರಿಸಿದ್ದಾರೆ . ಒಂದು ವ್ಯಕ್ತಿ ಬಗೆಗೆ ಅದೂ ಉನ್ನತ ಸ್ಥಾನದಲ್ಲಿರುವ ರಾಜಕೀಯ ವ್ಯಕ್ತಿಯ ಬಗೆಗೆ ತಮ್ಮ ಸ್ವಂತ ಅಭಿಪ್ರಾಯ ಬರೆಯುವುದು, ಅದೂ ಒಂದು ವ್ಯಕ್ತಿಯನ್ನು ಹೀಗಳೆದು ಅಥವಾ ಟೀಕೆ ಮಾಡಿ ಬರೆಯುವುದು, ವಿಕಿಪೀಡಿಯಾ ನಿಯಮಕ್ಕೆ ಅನುಗುಣವಲ್ಲವೆಂದು ಭಾವಿಸುತ್ತೇನೆ. ಆ ಬಗೆಯ ರಾಜಕೀಯ ಟೀಕೆ- ಅಭಿಪ್ರಾಯಗಳನ್ನು ತಮ್ಮ ಸ್ವಂತ ಬ್ಲಾಗಿನಲ್ಲಿ ಬರೆಯಬಹುದು. ಸಂಪಾದಕ ಮಂಡಳಿಯವರು ಪರಿಶೀಲಿಸಲಿ ಎಂದು ಕೋರುತ್ತೇನೆ. -
 
== ಟಿಪ್ಪಣಿಗಳು ==
"https://kn.wikipedia.org/wiki/ರಾಹುಲ್_ಗಾಂಧಿ" ಇಂದ ಪಡೆಯಲ್ಪಟ್ಟಿದೆ