ಜೈನ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Tirthankaras.jpg|thumb|right|200 px|ಜೈನ ಧರ್ಮದ ಪ್ರಥಮ [[ತೀರ್ಥಂಕರ]] [[ಋಷಭದೇವ]] ಹಾಗೂ ಕೊನೆಯ ತೀರ್ಥಂಕರ [[ವರ್ಧಮಾನ ಮಹಾವೀರ]]ಸ್ವಾಮಿಯ ಶಿಲ್ಪ.]]
[[File:mahavir.jpg|thumb|right|(ಶಿಲ್ಪ ಕೃತಿ) [[ಮಹಾವೀರ]]]]
[[ಚಿತ್ರ:Tirthankaras.jpg|thumb|right|200 px|ಜೈನ ಧರ್ಮದ ಪ್ರಥಮ [[ತೀರ್ಥಂಕರ]] [[ಋಷಭದೇವ]] ಹಾಗೂ ಕೊನೆಯ ತೀರ್ಥಂಕರ [[ವರ್ಧಮಾನ ಮಹಾವೀರ]]ಸ್ವಾಮಿಯ ಶಿಲ್ಪ.]]
 
'''ಜೈನ ಧರ್ಮ''' <sup>೧</sup> ಭಾರತದಲ್ಲಿ ಉಗಮಿಸಿದ ಒಂದು [[ಧರ್ಮ]]. ಈ ಧರ್ಮದ ಸಿದ್ಧಾಂತದ ಪ್ರಕಾರ ಇದು [[ವಿಶ್ವ]]ದ ಅನಂತ ಸತ್ಯಗಳ ಮೇಲೆ ಆಧಾರಿತವಾದ ಧರ್ಮ. ಪಾರಂಪರಿಕ ನಂಬಿಕೆಯ ಅನುಸಾರ, [[ಋಷಭದೇವ]] ಈ ಸತ್ಯಗಳನ್ನು ಮೊದಲು ಅರಿತವ. ಈ ಅರಿವನ್ನು ಪಡೆದವರು [[ತೀರ್ಥಂಕರ]]ರೆಂದು ಕರೆಯಲ್ಪಡುತ್ತಾರೆ. ಋಷಭದೇವನ ನಂತರ ಬಂದ ೨೩ ತೀರ್ಥಂಕರರಲ್ಲಿ ಕೊನೆಯವ [[ವರ್ಧಮಾನ ಮಹಾವೀರ]].
 
== ಶಬ್ದ ಉತ್ಪತ್ತಿ ==
ಜೈನ ಎಂದರೆ 'ಜಿನ'ಎಂಬ ಶಬ್ಧದಿಂದ ಉತ್ಪತ್ತಿಯಾದ ಶಬ್ದವಾಗಿದ್ದು ಜಿನ ಎಂದರೆ 'ಇಂದ್ರಿಯಗಳನ್ನು ಗೆದ್ದವನು' ಎಂದು ಹೇಳಬಹುದು.[[ಕರ್ಮ]]ದ ಕಟ್ಟನ್ನು ಮುರಿದು ಸಂಸಾರವನ್ನು ದಾಟಿ ಮುಕ್ತಿಯನ್ನು ಪಡೆದವ [[ಜೀವ]]ರಿಗೆ 'ಜಿನರು' ಎಂದು ಹೆಸರು. ಜಿನರಿಂದ ಉಪದೇಶಿ ಸಲ್ಪಟ್ಟ ಧರ್ಮವೇ ಜೈನಧರ್ಮ.
Line ೭ ⟶ ೯:
== ಜೈನ ತತ್ವಗಳು ==
'''ಸಂಕ್ಷಿಪ್ತ ಪರಿಚಯ'''
*ಜೈನ ಧರ್ಮದಲ್ಲಿ ಸತ್ಯ, ನೀತಿ, ಉತ್ತಮ ನಡವಳಿಕೆಗಳಿಗೆ ಹೆಚ್ಚಿನ ಪ್ರಧಾನ್ಯತೆ ಇದೆ. ಅಹಿಂಸೆ ಮತ್ತು ದಯೆ ಇವುಗಳು ಮೂಲ ಸೂತ್ರಗಳು.[[ಜೈನ ದರ್ಶನ]]ದ ಪ್ರಕಾರ ಜಗತ್ತು ಮತ್ತು ಜೀವ (ಆತ್ಮ) ಅನಾದಿಯಾದುದು. ಜೀವರುಗಳ ಹುಟ್ಟು, ಸಾವು, ಸುಖ, ದು:ಖಗಳಿಗೆ [[ಕರ್ಮ]]ವೇ ಕಾರಣವಾಗಿದ್ದು ಕರ್ಮವೂ ಅನಾದಿಯಾಗಿರುತ್ತದೆ. ಆದರೆ [[ಸಮ್ಯಕ್ ದರ್ಶನಜ್ಞಾನ]], [[ಸಮ್ಯಕ್ ಜ್ಞಾನದರ್ಶನ]], [[ಸಮ್ಯಕ್ ಚಾರಿತ್ರ್ಯ]] ಎಂಬ 'ರತ್ನತ್ರಯ'ಗಳ ಸಾಧನೆಯ ಸಹಾಯದಿಂದ ಕರ್ಮದ ಕಟ್ಟು(ಸಂಸಾರ ಬಂಧ)ಗಳಿಂದ ಮುಕ್ತರಾಗಬಹುದು. ಇದರೊಂದಿಗೆ ಜೈನರು ಪಾಲಿಸಬೇಕಾದ ಪಂಚಾಣು ವ್ರತಗಳನ್ನು ಹೇಳಲಾಗಿದೆ. ಅವುಗಳು [[ಅಹಿಂಸೆ]], [[ಸತ್ಯ]], [[ಆಸ್ತೇಯ]], [[ಬ್ರಹ್ಮಚರ್ಯ]] ಮತ್ತು [[ಅಪರಿಗ್ರಹ]]. ಜೈನ ಧರ್ಮ ದೇವರನ್ನು ಜಗತ್ತಿನ ಕರ್ತೃ ಎಂದು ಒಪ್ಪುವುದಿಲ್ಲವಾದರೂ ಕರ್ಮಬಂಧಗಳಿಂದ ಮುಕ್ತರಾದ [[ಪಂಚ ಪರಮೇಷ್ಠಿ]]ಗಳ [[ಪೂಜೆ]],ಆರಾಧನೆ ನಡೆಯುತ್ತದೆ.
 
== ಜೈನ ದರ್ಶನ ==
Line ೩೧ ⟶ ೩೩:
:Epistemology - The nature of truth
*'''ಅನೇಕಾಂತವಾದ''' :
*'''ತತ್ವ : ಸಂಕ್ಷಿಪ್ತ ಪರಿಚಯ'''
*ಅನೇಕಾಂತವಾದ : ಅವರ ತತ್ವದಲ್ಲಿ ಬಹಳ ಪ್ರಮುಖವಾದುದು ಆನೇಕಾಂತವಾದ.
Line ೪೨ ⟶ ೪೩:
:ದ್ರವ್ಯ ಎರಡು ಬಗೆ : ಜೀವ; ಅಜೀವ. ಜೀವ -ಚೇತನ; ಅಜೀವ -ಜಡ.
:'''ಜೀವ ತತ್ವ :''' ಚೈತನ್ಯ ಜೀವದ ಸಾಮಾನ್ಯ ಲಕ್ಷಣ. ಅದು ಪ್ರತಿಯೊಂದೂ ಅನಂತ ಜ್ಞಾನ ; ಅನಂತ ದರ್ಶನ ;ಅನಂತ ಪದಾರ್ಥ; ಎಂಬ ಮೂರು ಗುಣಭರಿತ. ಅದು ಜ್ಞಾನ ಸ್ವರೂಪಿ. (ಇತರೆ ಧರ್ಮಗಳಲ್ಲಿ ಆತ್ಮ ಎನ್ನುತ್ತಾರೆ) ಶುಭಾಶುಭ ಕರ್ಮಗಳನ್ನು ಮಾಡುವುದರಿಂದ ಜೀವನ ಮೇಲೆ ಆವರಣ ಉಂಟಾಗುತ್ತದೆ. ಸತ್ಕರ್ಮಗಳ ಆಚರಣೆಯಿಂದ ಆವರಣವು ಹೋಗಿ ಸ್ವಸ್ವರೂಪದ ಸಾಕ್ಷಾತ್ಕಾರವಾಗುತ್ತದೆ.
:'''ಜೀವವೇ''' ಕರ್ಮಫಲವನ್ನು ಅನುಭವಿಸುವುದಾಗಿದ್ದು ಅದರ ಫಲವಾಗಿ ತನ್ನ ಶರೀರದ ಆಕಾರವನ್ನು ಪಡೆಯುವುದು. (ದೀಪದ ಬೆಳಕು ಕೊಠಡಿಯ ಆಕಾರವನ್ನು ಪಡೆದಂತೆ. )
:ಜೀವಿಗಳಲ್ಲಿ ಅನೇಕ ಬಗೆ. : ಸಸ್ಯಗಳು, ಸ್ಥಾವರಜೀವಿ, ಏಕೇಂದ್ರಿಯ, -ಸ್ಪರ್ಶಜ್ಞಾನ ಮಾತ್ರ, ಹಾಗೆಯೇ ದ್ವಿ-ಇಂದ್ರಿಯ ಇತ್ಯಾದಿ.
:'''ಪುದ್ಗಲ ತತ್ವ :''' (ಮ್ಯಾಟರ್) ಭೌತ ವಸ್ತು; -ಎರಡು ವಿಧ ; ಪರಮಾಣು ಮತ್ತು ಸ್ಕಂದ ಅಥವಾ ಸಂಘಾತ; ಪರಮಾಣುಗಳಿಂದ ಸ್ಕಂದ ; ಎಲ್ಲಾ ಪರಮಾಣುಗಳೂ ಒಂದೇ ಬಗೆಯವು. ಅವುಗಳಿಂದ ಪೃಥ್ವಿ , ಅಪ್, ತೇಜ, ವಾಯು, ಇವು ಮೂಲ ವಸ್ತುಗಳು. ಮೊದಲ ಸೃಷ್ಠಿ ಪರಮಾಣುವೇ. ಪರಮಾಣುಗಳು ಒಂದೇ ಬಗೆಯಾದರೂ , ರೂಪ, ರಸ, ಗಂಧ ಸೇರಿಸಿಕೊಂಡು ಬೇರೆ ಬೇರ ವಸ್ತುಗಳಾಗುತ್ತವೆ., ಇವುಗಳಿಂದ '''ಸ್ಕಂದ''' -ಗೋಚರಿಸುವ (ವಸ್ತುಗಳು ಆಗುವುವು) ಪ್ರಪಂಚ ವಾಗುವುದುಪ್ರಪಂಚವಾಗುವುದು.
:'''ಆಕಾಶ ತತ್ವ''' : ಅಸ್ತಿಕಾಯ ದ್ರವ್ಯಗಳಿಗೆ ಅವಕಾಶ ಒದಗಿಸುವುದು - ಆಕಾಶ. ಇದನ್ನು ಅನುಮಾನ ಪ್ರಮಾಣದಿಂದ ತಿಳಿಯಬೇಕು. ಪ್ರತ್ಯಕ್ಷ ಪ್ರಮಾಣದಿಂದ ಸಾದ್ಯವಿಲ್ಲ. ಆಕಾಶದಲ್ಲಿ ಎರಡುಬಗೆಎರಡು ಬಗೆ- ಲೋಕಾಕಾಶ, ಅಲೋಕಾಕಾಶ.
ಲೋಕಾಕಾಶದಲ್ಲಿ ಜೀವ, ಪುದ್ಗಲ, ಧರ್ಮ, ಅಧರ್ಮ ಇರುವುದು. ಇದಕ್ಕಿಂತ ಮೇಲಿರುವುದು ಅಲೋಕಾಕಾಶ.
ಧರ್ಮ ಎಂದರೆ- ಜೀವಿಗಳಿಗೂ, ಪುದ್ಗಲ (ಭೌತವಸ್ತು) ಗಳಿಗೂ, ಗತಿ ಶೀಲ- ಚಲನೆಗೆ, ಇರುವಿಕೆಗೆ, ಸಹಕಾರಿಯಾದುದು. ಉದಾಹರೆಣೆಗೆ : ಮೀನಿಗೆ ನೀರು ; ಇದಕ್ಕೆ ವಿರುದ್ಧವಾದುದು ಅಧರ್ಮ- ಎಂದರೆ ಸ್ಥಿತಿ ಶೀಲಕ್ಕೆ ಸಹಕಾರಿ. ಉದಾ: ದಣಿದವನಿಗೆ ಮರದ ನೆರಳಿನಂತೆ.
:'''ಕಾಲ ತತ್ವ :''' ಇದು ಪ್ರತ್ಯಕ್ಷವಲ್ಲ. ಪರಿವರ್ತನಶೀಲ - ಪದಾರ್ಥಗಳಿಗೆ ಕಾರಣ ವಾಗಿ ಇದನ್ನು ಅಂಗೀಕರಿಸಬೇಕು. ಕಾಲದ ಉಪಕಾರಗಳು, ವರ್ತನೆ, ಪರಿಣಾಮ, ಕ್ರಿಯೆ, ಪರತ್ವ, ಅಪರತ್ವ. ಲೋಕಾಕಾಶದಲ್ಲಿ ಕಾಲು ಅಣುರೂಪಿಯಾಗಿ ಆವರಿಸಿದೆ. ಅವು ಎರಡು ಬಗೆ; ವ್ಯವಹಾರಿಕ ಕಾಲ-ಆದಿ-ಅಂತ್ಯವಿಲ್ಲದ್ದು; ಕಾಲವಿಲ್ಲದೆ ವಸ್ತುವನ್ನು ಕಲ್ಪಿಸಲು ಸಾದ್ಯವಿಲ್ಲ.
:'''ಜ್ಞಾನತತ್ವ :''' ಜ್ಞಾನದಲ್ಲಿ ಪ್ರತ್ಯಕ್ಷ ಪರೋಕ್ಷ ಜ್ಞಾನ ಎಂದು ಎರಡು ಬಗೆ. ಪ್ರತ್ಕ್ಷ ಜ್ಞಾನವೆಂದರೆ ಇಂದ್ರಿಯಗಳ ಸಹಾಯವಿಲ್ಲದೆ ಪಡೆದ ಜ್ಞಾನ, (ಇದನ್ನು ಬೇರೆಯವರು ಅಪರೋಕ್ಷ ಜ್ಞಾನವೆನ್ನುವರು). ಪರೋಕ್ಷ ಜ್ಞಾನವೆಂದರೆ ಇಂದ್ರಿಯಗಳಮೂಲಕ ಪಡೆದಿದ್ದು, ಮತ್ತು ಮನಸ್ಸು ಬುದ್ಧಿಯಿಂದ ಪಡೆದಿದ್ದು. ಪ್ರತ್ಯಕ್ಷ ಜ್ಞಾನವು ಇಂದ್ರಿಯಾತೀತವಾದದ್ದು.
 
== ಪ್ರಮಾಣ ಮತ್ತು ನಯ : ==
Line ೭೦ ⟶ ೭೩:
:ಅದರ ಅರ್ಥ , ಇಂದ್ರಿಯಗಳನ್ನು -ರಾಗ ದ್ವೇಷಗಳನ್ನು ಗದ್ದವನು; ಇದನ್ನು ಸಾಧಿಸಲು ರತ್ನ ತ್ರಯಗಳನ್ನು ಪಾಲಿಸಬೇಕು. ಇವು:
# ಸಮ್ಯಕ್ ದರ್ಶನ :(ಸಮ್ಯಕ್ ಶ್ರದ್ಧೆ ) ಅವರ ಶಾಸ್ತ್ರದಲ್ಲಿ ಪೂರ್ಣ ನಂಬುಗೆ.
# ಸಮ್ಯಕ್ ಜ್ಞಾನ : ಜೈನ ತತ್ವಗಳಲ್ಲಿ ಸರಿಯಾದ ಜ್ಞಾನ.
# ಸಮ್ಯಕ್ ಚಾರಿತ್ರ್ಯ : ಅವನ್ನು ಅನುಷ್ಠಾನ ಗೊಳಿಸುವುದೇ -ಸಮ್ಯಕ್ ಚಾರಿತ್ರ್ಯ.
:'''ನೀತಿ ನಿಯಮಗ'''ಳು : ರತ್ನ ತ್ರಯರತ್ನತ್ರಯ ಸಾಧಿಸಲು ಪಂಚಪಂಚಾಣು ಮಹಾ ವ್ರತಗಳನ್ನು ಪಾಲಿಸಬೇಕು.
# ಅಹಿಂಸೆ : ಕಾಯಾ ವಾಚಾ ಮನಸಾ, ಹಿಂಸಿಸದಿರುವುದು.
# ಸತ್ಯ : ಸದಾ ಸತ್ಯ ವಾಕ್ ನ್ನು ಅನು ಸರಿಸುವುದುಅನುಸರಿಸುವುದು,
# ಆಸ್ತೇಯ : ಕದಿಯದಿರುವುದು.
# ಬ್ರಹ್ಮಚರ್ಯ : ಸಂನ್ಯಾಸಿಗಳಿಗೆ ಮಾತ್ರಾ ; ಪ್ರಾಪಂಚಿಕ ವಸ್ತುಗಳ ಬಗೆಗೆ ವೈರಾಗ್ಯ.
Line ೮೩ ⟶ ೮೬:
== ಕರ್ಮ ಸಿದ್ಧಾಂತ ==
'''ಕರ್ಮ ಸಿದ್ಧಾಂತ'''
:ಕರ್ಮವು ಭೌತ ವಸ್ತು, ಅದು ಜೀವವನ್ನು ಆವರಿಸಿ, ಜೀವವನ್ನು ಜನ್ಮಾಂತರಚಕ್ರದಲ್ಲಿಜನ್ಮಾಂತರ ಚಕ್ರ ಅಥವಾ ಭವಾವಳಿಯಲ್ಲಿ ಮಾನವನನ್ನು ನೂಕುತ್ತದೆ. ಜೀವನು ಬದ್ಧ ಪುರುಷನಾಗುತ್ತಾನೆ.
:ಈ ಕರ್ಮದಲ್ಲಿ ಮುಖ್ಯವಾಗಿ ಎಂಟು ಬಗೆ (ಒಟ್ಟು ೧೪೮ ಬೇಧಗಳಿವೆ.). ೧.ಜ್ಞಾನಾವರಣೀಯ : ೨.ದರ್ಶನಾವರಣೀಯ, ೩.ಮೋಹನೀಯ. ೪. ವೇದನೀಯ, ೫. ಆಯುಷ್ಯ ; ೬) ನಾಮ , ೭. ಗೋತ್ರ, ಅಂತರಾಯ.
ಕರ್ಮನಾಶವು ಸಂವರ (ತಡೆಯುವುದು), ನಿರ್ಜರ(ನಾಶಮಾಡುವುದು) , ಈ ಅನೇಕ ಹಂತಗಳು ನಡೆದು, ಮೋಕ್ಷವನ್ನು ಪಡೆದು, - ನಂತಅನಂತ ಜ್ಞಾನ ; ಅನಂತ ವೀರ್ಯ, ಅನಂತ ಶ್ರದ್ಧಾ, ಅನಂತ ಶಾಂತಿ ಗಳೆಂಬಶಾಂತಿಗಳೆಂಬ ಅನಂತ ಚತುಷ್ಟಯ ಗಳನ್ನುಚತುಷ್ಟಯಗಳನ್ನು ಪಡೆದು. ಲೋಕ ಕಲ್ಯಾಣಕ್ಕೆ ಪ್ರಯತ್ನಿಸುತ್ತಿರುತ್ತಾರೆಪ್ರಯತ್ನಿ ಸುತ್ತಿರುತ್ತಾರೆ.
:ಮೋಕ್ಷವನ್ನು ಹಂತವಾಗಿ ಹಂತವಾಗಿ ಪಡೆಯುತ್ತಾರೆ. ಹದಿನಾಲ್ಕು ಹಂತಗಳಲ್ಲಿ ಕೊನೆಯದು. ಆಯೋಗ. ಮೊದಲು ತೀರ್ಥಂಕರ-ಅರ್ಹತ,- ಅರ್ಹಂತ-ಇತ್ಯಾದಿ. ಇವರು ಜೀವನ್ಮುಕ್ತರು. ಅವರು ಅಂತಿಮ ಅವಸ್ಥೆಯಲ್ಲಿ ಲೋಕಾಕಾಶ, ಅಲೋಕಾಕಾಶದ ನಡುವೆ. ಸಿದ್ಧಶಿಲಾ ಎಂಬ ಸ್ಥಾನವನ್ನು ಪಡೆಯುತ್ತಾರೆ . ಆ ಮುಕ್ತರೆಲ್ಲಾ ಅನಂತ ಚತುಷ್ಟಯ ಸಂಪನ್ನರಾಗಿರುತ್ತಾರೆ.
== ಸಮೀಕ್ಷೆ ==
:ಜೈನ ದರ್ಶನವು ವೇದ ಪ್ರಾಮಾಣ್ಯವನ್ನು ಒಪ್ಪದೇ ಇರುವುದರಿಂದ ಅದನ್ನು ನಾಸ್ತಿಕ ಪಂಥಕ್ಕೆ ಸೇರಿಸಲಾಗಿದೆ. ಆದರೆ ಜೈನರು ಆತ್ಮದ ಅಸ್ತಿತ್ವವನ್ನು ಒಪ್ಪುತ್ತಾರೆ ; ಮತ್ತು ತೀರ್ಥಂಕರನನ್ನೇ ಭಗವಂತನ ಸ್ಥಾನಕ್ಕೆ ಏರಿಸುತ್ತಾರೆ. ಕರ್ಮಕ್ಕೆ ತಕ್ಕ ಫಲವನ್ನು ಮಾನವನು ಅನುಭವಿಸುತ್ತಾನೆ ಎಂಬ ಸಿದ್ಧಾಂತ ಕ್ಕೆ ಸಹಮತವಿದೆ. ಆದರೆ ಫಲಕೊಡುವಫಲ ಕೊಡುವ ವಿಧಾತನಿಲ್ಲ ಎನ್ನುತ್ತದೆ ಅವರ ಸಿದ್ಧಾಂತ ; ಜಗತ್ತು ಜೀವಗಳು ನಿತ್ಯವೆಂದು ಹೇಳುತ್ತದೆ; ಅತೀಂದ್ರಿಯ ಅನುಭವ, ಹಾಗೂ ಇಂದ್ರಿಯಾನುಭವಕ್ಕೂ ಸಮನ್ವಯ ಮತ್ತು ಪ್ರಾಮುಖ್ಯತೆ ಕೊಡುತ್ತಾರೆ. (ಪ್ಲೂರಲಿಸ್ಟಿಕ್ ರಿಯಲಿಸಮ್).
:ಸ್ಯಾದ್ವಾದವು ಜೈನಧರ್ಮದ ಮಹತ್ದ ಕೊಡುಗೆಯಾಗಿದೆ.
:ಜೈನ ಧರ್ಮದ ಆಚಾರಗಳಲ್ಲಿ ಅಹಿಂಸೆಗೆ ಅತಿ ಪ್ರಾಧಾನ್ಯತೆ ಕಠೋರ ವ್ರತ ನಿಯಮಗಳು, ಜನಪ್ರಿಯತೆಯನ್ನು ಕಳೆದುಕೊಳ್ಳಲು ಪ್ರಮುಖ ಕಾರಣ.
:ಜೈನ ಧರ್ಮದಲ್ಲಿ ಶ್ವೇತಾಂಬರ -ದಿಗಂಬರ ಎಂಬ ಮುಖ್ಯ ಎರಡು ಪಂಥಗಳಿದ್ದರೂ, ಬೇಧವು ಆಚಾರದಲ್ಲಿ ಮಾತ್ರಾ ; ದಾರ್ಶನಿಕವಾಗಿ ತತ್ವ ವಿಚಾರದಲ್ಲಿ ಒಂದೇ. ಆದ್ದರಿಂದ '''ಜೈನಂಗೆ ವಿರೋಧಮಿಲ್ಲ,''' ಏಕೆಂದರೆ ದೃಷ್ಠಿಕೋನದಿಂದ ತತ್ವ ವಿಚಾರದಲ್ಲಿ ಎಲ್ಲಾ ಸಾಧ್ಯತೆಗಳುಂಟು .
 
:[[ಓಂ]] [[ಸದಸ್ಯ:Bschandrasgr/ಪರಿಚಯ|ತ]]ತ್ಸತ್.
 
== ನೋಡಿ ==
:[[ಚಾರ್ವಾಕ]] ದರ್ಶನ ;[[ಜೈನ ಧರ್ಮ]]- ಜೈನ ದರ್ಶನ ;[[ಬೌದ್ಧ ಧರ್ಮ]] ;[[ಸಾಂಖ್ಯ]]-ಸಾಂಖ್ಯ ದರ್ಶನ ;([[ಯೋಗ]])->ರಾಜಯೋಗ ;[[ನ್ಯಾಯ ದರ್ಶನ]] ;[[ವೈಶೇಷಿಕ ದರ್ಶನ]];;[[ಮೀಮಾಂಸ ದರ್ಶನ]] - ;[[ವೇದಾಂತ]] ದರ್ಶನ / [[ಉತ್ತರ ಮೀಮಾಂಸಾ]] ;[[ಅದ್ವೈತ]] ;[[ಆದಿ ಶಂಕರರು ಮತ್ತು ಅದ್ವೈತ]] ;[[ವಿಶಿಷ್ಟಾದ್ವೈತ]] ದರ್ಶನ ;[[ದ್ವೈತ ದರ್ಶನ]] - ಮಾಧ್ವ ಸಿದ್ಧಾಂತ ;[[ಪಂಚ ಕೋಶ]]--[[ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ]] ;[[ವೀರಶೈವ]];[[ಬಸವಣ್ಣ]];[[ಭಾರತೀಯ ತತ್ವಶಾಸ್ತ್ರ ಸಮೀಕ್ಷೆ]];[[ಭಗವದ್ಗೀತಾ ತಾತ್ಪರ್ಯ]] ;[[ಕರ್ಮ ಸಿದ್ಧಾಂತ]] ;[[ಸದಸ್ಯ:Bschandrasgr/ಪರಿಚಯ|ಗೀತೆ]];.[[ಭಾರತೀಯ ತತ್ವಶಾಸ್ತ್ರ ಸಮೀಕ್ಷೆ]][[ವೇದಗಳು]]--[[ಕರ್ಮ ಸಿದ್ಧಾಂತ]]--[[ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು]][[ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು]]-ಅಸ್ತಿತ್ವ-ಸತ್ಯವೇ-ಮಿಥ್ಯವೇ -[[ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ]]-[[ಮೋಕ್ಷ]]-[[ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ]]
-[[ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ]]-[[ಮೋಕ್ಷ]]-[[ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ]]
 
==ಬಾಹ್ಯ ಸಂಪರ್ಕಗಳು==
"https://kn.wikipedia.org/wiki/ಜೈನ_ಧರ್ಮ" ಇಂದ ಪಡೆಯಲ್ಪಟ್ಟಿದೆ