ಸಂಪತ್ತಿಗೆ ಸವಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇತರೆ ಮಾಹಿತಿ
ಚಲನಚಿತ್ರವಾಗಿದ್ದು ಹೇಗೆ;-
೨ ನೇ ಸಾಲು:
ಡಾ.ರಾಜ್ ಈ ಚಲನಚಿತ್ರದ ಮೂಲಕ ಹಿನ್ನಲೆ ಗಾಯಕರಾಗಿ ಜನಪ್ರಿಯಗೊಂಡರು.
 
ಚಲನಚಿತ್ರವಾಗಿದ್ದು ಹೇಗೆ;- 1973 ರಲ್ಲಿ ಶಾರದಾ ಸಂಗೀತ ನಾಟಕ ಮಂಡಳಿಯು ಕನಕಪುರದಲ್ಲಿ ‘ಸಂಪತ್ತಿಗೆ ಸವಾಲು’ ನಾಟಕವನ್ನು ಆಡಲಾಗುತ್ತಿತ್ತು. ಅದರ ಜನಪ್ರಿಯತೆಯನ್ನು ಕೇಳಿದ್ದ ಡಾ.ರಾಜಕುಮಾರ ಅವರು ಕನಕಪುರಕ್ಕೆ ಬಂದು ನಾಟಕವನ್ನು ಕಣ್ತುಂಬ ನೋಡಿ ಮೆಚ್ಚಿ ಅದನ್ನು ಸಿನೇಮಾ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಈ ವಿಷಯವನ್ನು ಕಂಪನಿಯ ಮಾಲೀಕ ಬಸವರಾಜಪ್ಪನವರಿಗೆ ಮತ್ತು ನಾಟಕ ರಚನಾಕಾರ ಪಿ.ಬಿ.ಧುತ್ತರಗಿಯವರಿಗೆ ತಿಳಿಸಿ ಅವರನ್ನು ಒಪ್ಪಿಸುತ್ತಾರೆ. 1974 ರಲ್ಲಿ ಚಲನಚಿತ್ರವಾಗಿ ಅದು ಕನ್ನಡ ಸಿನಿಮಾ ಲೋಕದಲ್ಲಿ ಹೊಸ ಇತಿಹಾಸ ದಾಖಲಿಸುತ್ತದೆ. ಮುಂದೆ ತೆಲುಗು,ತಮಿಳು,ಹಾಗೂ ಹಿಂದಿ ಭಾಷೆಗಳಲ್ಲಿಯೂ ಚಿತ್ರೀಕರಣಗೊಂಡು ರಜತ ಪರದೆಯ ಮೇಲೆ ಮೆರೆಯುತ್ತದೆ.
 
ವರನಟ ರಾಜಕುಮಾರ ಅವರು ಸಂಪತ್ತಿಗೆ ಸವಾಲು ಸಿನೇಮಾದಲ್ಲಿ ನಟಿಸುವ ಕಲಾವಿದರಿಗೆ ಗೋಕಾಕ ಕಂಪನಿಯ ನಾಟಕವನ್ನು ನೋಡಿಕೊಂಡು ಬಂದೆ ನಟಿಸಬೇಕೆಂದು ಆಯಾ ಪಾತ್ರಧಾರಿಗಳಿಗೆ ನಿರ್ಬಂಧವಿಧಿಸಿದ್ದರಂತೆ, ಶಾರದಾ ಮಂಡಳಿಯ ಕಲಾವಿದರ ಅಭಿನಯವೆ ಅಷ್ಟೊಂದು ಅತ್ಯದ್ಭುತವಾಗಿತ್ತು.ಅವರು ಚಿತ್ರಕಲಾವಿರು ತಮ್ಮನ್ನು ಅನುಕರಿಸುವಷ್ಟರ ಮಟ್ಟಿಗೆ ನಟನೆಯಲ್ಲಿ ನೈಪುಣ್ಯತೆ ಹೊಂದಿದ್ದರು . ಅದಕ್ಕಾಗಿಯೇ ಡಾ.ರಾಜಕುಮಾರ ಅವರು ಚಿತ್ರನಟರಿಗೆ ಈ ಮಾತನ್ನು ಹೇಳಿದ್ದು.
 
ಇತರೆ ಮಾಹಿತಿ = ಈ ಚಿತ್ರದ '''ಯಾರೇ ಕೂಗಾಡಲಿ, ಊರೇ ಹೋರಾಡಲಿ''' ಹಾಡಿನ ಮೂಲಕ [[ಡಾ.ರಾಜ್ ಕುಮಾರ್]] ಅವರು ಪೂರ್ಣ ಪ್ರಮಾಣದ ಹಿನ್ನೆಲೆ ಗಾಯಕರಾಗಿ ರೂಪುಗೊಂಡರು. ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಈ ನಾಟಕವನ್ನು ನೋಡಿದ ರಾಜಕುಮಾರ್ ಮತ್ತು ಕುಟುಂಬ ಇದೇ ಹೆಸರಿನಲ್ಲಿ ಚಿತ್ರ ಮಾಡಲು ನಿರ್ಧರಿಸಿದರು. ಚಲನಚಿತ್ರವಾಗುವಾಗ, ನಾಯಕನ ವೈಭವೀಕರಣಕ್ಕಾಗಿ, ಮೂಲಕಥೆಯಲ್ಲಿ ಅನಗತ್ಯ ಬದಲಾವಣೆಗಳಾಗಿರುವುದು ಬೇಸರದ ಸಂಗತಿ. ಚಿತ್ರದಲ್ಲಿ ನಾಯಕನ ಅತ್ತಿಗೆಯ ಪಾತ್ರ ವಹಿಸಿದ ಕಲಾವಿದೆ, ನಾಟಕದಲ್ಲಿ ಇದೇ ಪಾತ್ರವನ್ನು ವಹಿಸಿರುವುದು ಇಲ್ಲಿ ಗಮನಾರ್ಹ.
 
ಇನ್ನು ಪಾತ್ರ ಪೋಷಣೆ ಹೇಗಿರಬೇಕೆಂಬ ಅ,ಆ,ಇ,ಈ ಗಳನ್ನು ಈ ಚಿತ್ರದಲ್ಲಿ ನಾವು ಕಾಣಬಹುದು. ಭದ್ರನಾಗಿ ಡಾ.ರಾಜ್, ದುರ್ಗಿಯಾಗಿ - ಮಂಜುಳಾ, ಸಾಹುಕಾರ್ ಸಿದ್ದಪ್ಪನಾಗಿ ವಜ್ರಮುನಿ, ಅವರ ಸಹಾಯಕನಾಗಿ ಬಾಲ ಕೃಷ್ಣ ವಾವ್,,,
Line ೩೭ ⟶ ೩೯:
|ಬಿಡುಗಡೆ ದಿನಾಂಕ =
|ಪ್ರಶಸ್ತಿ ಪುರಸ್ಕಾರಗಳು =
|ಇತರೆ ಮಾಹಿತಿ = ಈ ಚಿತ್ರದ '''ಯಾರೇ ಕೂಗಾಡಲಿ, ಊರೇ ಹೋರಾಡಲಿ''' ಹಾಡಿನ ಮೂಲಕ [[ಡಾ.ರಾಜ್ ಕುಮಾರ್]] ಅವರು ಪೂರ್ಣ ಪ್ರಮಾಣದ ಹಿನ್ನೆಲೆ ಗಾಯಕರಾಗಿ ರೂಪುಗೊಂಡರು. ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಈ ನಾಟಕವನ್ನು ನೋಡಿದ ರಾಜಕುಮಾರ್ ಮತ್ತು ಕುಟುಂಬ ಇದೇ ಹೆಸರಿನಲ್ಲಿ ಚಿತ್ರ ಮಾಡಲು ನಿರ್ಧರಿಸಿದರು. ಚಲನಚಿತ್ರವಾಗುವಾಗ, ನಾಯಕನ ವೈಭವೀಕರಣಕ್ಕಾಗಿ, ಮೂಲಕಥೆಯಲ್ಲಿ ಅನಗತ್ಯ ಬದಲಾವಣೆಗಳಾಗಿರುವುದು ಬೇಸರದ ಸಂಗತಿ. ಚಿತ್ರದಲ್ಲಿ ನಾಯಕನ ಅತ್ತಿಗೆಯ ಪಾತ್ರ ವಹಿಸಿದ ಕಲಾವಿದೆ, ನಾಟಕದಲ್ಲಿ ಇದೇ ಪಾತ್ರವನ್ನು ವಹಿಸಿರುವುದು ಇಲ್ಲಿ ಗಮನಾರ್ಹ.
|
[[Category:ವರ್ಷ-೧೯೭೪ ಕನ್ನಡಚಿತ್ರಗಳು]]
"https://kn.wikipedia.org/wiki/ಸಂಪತ್ತಿಗೆ_ಸವಾಲ್" ಇಂದ ಪಡೆಯಲ್ಪಟ್ಟಿದೆ