ಪತ್ರಿಕೋದ್ಯಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಪತ್ರಿಕೋದ್ಯಮ'''ವು [[ವಾರ್ತೆ]]ಗಳನ್ನು ಸಂಗ್ರಹಿಸಿ ಜನಸಮೂಹಕ್ಕೆ ಪ್ರಸರಿಸುವ ಕಾಯಕಗಳು. ಈ ಮಾಹಿತಿಯನ್ನು [[ಪತ್ರಿಕೆ]]ಗಳು, [[ಆಕಾಶವಾಣಿ]], [[ದೂರದರ್ಶನ]], [[ಅಂತರ್ಜಾಲ]] ಇತ್ಯಾದಿ ಮಾಧ್ಯಮಗಳಲ್ಲಿ ಪ್ರಸರಿಸಲಾಗಬಹುದು.
ಸರ್ಕಾರ ಮೂಲಗಳಿಂದ ,ಹಾಗೂ ಸರ್ಕಾರೇತರ ಮೂಲಗಳಿಂದ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ಪರಿಷ್ಕರಿಸಿದ ನಂತರ ಮಾಹಿತಿಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತದೆ.
"ಪತ್ರಿಕೆಗಳಿಗೆ ಸುದ್ದಿಗಳೇ ಜೀವಾಳ" ಸುದ್ದಿಗಳಿಲ್ಲದ ಪತ್ರಿಕೆಗಳನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ.ಉತ್ತಮ ರಾಷ್ಟ್ರ, ಹಾಗೂ ಸಮಾಜಗಳನ್ನು ನಿರ್ಮಿಸಲು ಪತ್ರಿಕೆಗಳು,ದೂರದರ್ಶನ ಮಾಧ್ಯಮ,ಶ್ರವ್ಯ ಮಾಧ್ಯಮ, ತನ್ನದೇ ಆದ ಕರ್ತವ್ಯವನ್ನು ನಿಭಾಯಿಸುತ್ತಿದೆ.
ಪತ್ರಿಕೆ ಎಂದರೇ ಕೇವಲ ಸುದ್ದಿ ಸಮಾಚಾರಗಳನ್ನು ನೀಡುವ ಮದ್ಯಮವಲ್ಲಾ . ಜನರಿಗೆ ಶಿಕ್ಷಣ ಮತ್ತು ಮನೋರಂಜನೆ, ಜಾಗೃತಿ, ಪ್ರೇರೇಪಿಸುವ ವಿಚಾರಗಳಲ್ಲಿ ನಿಸ್ವಾರ್ಥ ಮನೋಭಾವನೆಯಿಂದ ಹಾಗೆಯೇ ಸಾರ್ವಜನಿಕರಿಂದ ಯಾವದೇ ಲಾಭಗಳನ್ನು ಅಪೇಷ್ಕಿಸದೇ ಕಾರ್ಯವನ್ನು ನಿರ್ವಹಿಸುತ್ತಿದೆ.
 
[[ವರ್ಗ:ಪತ್ರಿಕೋದ್ಯಮ|*]]
"https://kn.wikipedia.org/wiki/ಪತ್ರಿಕೋದ್ಯಮ" ಇಂದ ಪಡೆಯಲ್ಪಟ್ಟಿದೆ