ಕೇದಾರನಾಥ ಮತ್ತು ಪ್ರಕೃತಿ ವಿಕೋಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
'''ಕೇದಾರನಾಥ ಮತ್ತು ಪ್ರಕೃತಿ ವಿಕೋಪ'''
== [[ಮಳೆಗಾಲ]] -ಭಾರತ==
'''[[ಮಳೆಗಾಲ]]'''
ಪಶ್ಚಿಮ ದೇಶಗಳಲ್ಲಿ ವರ್ಷವನ್ನು - ಸ್ಪ್ರಿಂಗ್ ಸಮ್ಮರ್, ಆಟಮ್ ವಿಂಟರ್ , ಎಂದು ನಾಲ್ಕು ವಿಭಾಗ ಮಾಡಿದ್ದಾರೆ ಆದರೆ ಭಾರತದಲ್ಲಿ ಹವಾಮಾನಕ್ಕೆ ಅನುಗುಣವಾಗಿ ಮೂರೇ ಕಾಲವನ್ನು ಹೇಳುವುದು ರೂಢಿ ಅವು - ಬೇಸಿಗೆ ಕಾಲ, ಮಳೆಗಾಲ, ಛಳಿಗಾಲ ; ಮಳೆಗಾಲವು ಯಾವಾಗಲೂ ಸುಸ್ವಾಗತ -ಕಾಲ, ಏಕೆಂದರೆ ಅದರಿಂದ ಬೆಳೆ, ಅದು ಸಂಮೃದ್ಧಿ ಗೆ ಕಾರಣ. ಆದರೆ ಪ್ರಾಚೀನರು ಬಾರತz ಕಾಲಗಣನೆಯಲ್ಲಿ ,ವಸಂತ, ಗ್ರೀಷ್ಮ, ವರ್ಷ, ಶರ, ಹೇಮಂತ , ಶಿಶಿರ ಎಂದು ಆರು ಋತು ಅಥವಾ ಕಾಲವನ್ನು ವಿಭಾಗಿಸಿದ್ದಾರೆ. ಆದರೆ ಈಗ ಅವನ್ನು ರೂಢಿಯಲ್ಲಿ ಬಳಸುವುದು ಬಿಟ್ಟುಹೋಗಿದೆ.