ವಡವಾಟಿ ಶಾರದಾ ಭರತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೩ ನೇ ಸಾಲು:
 
==ಕಲಾವಿದರ ದಿನ==
*ಏಕಲವ್ಯರಂತೆ, ರಾಜ್ಯದ ಮೂಲೆಯ ಹಿಂದುಳಿದ ಜಿಲ್ಲೆಯಾದ ರಾಯಚೂರಿನಿಂದ ಬಂದು, ಜಾಗತಿಕ ಮಟ್ಟದಲ್ಲಿ, ವಿಶ್ವಕ್ಲಾರಿಯೋನೆಟ್ ಸಂಗೀತ ಸಮ್ಮೇಳದ ಭಾರತದ ಅಧ್ಯಕ್ಷರಾಗಿ, ಪ್ರಪಂಚದ ಭೂಪಟದಲ್ಲಿ, ದೇಶದಕಡೆ ತಿರುಗಿ ನೋಡುವಂತೆ ಮಾಡಿದ, ಕಲೆಗಾಗಿಯೇ ತಮ್ಮಜೀವನವನ್ನು ಮುಡುಪಾಗಿಟ್ಟಿರುವ, ಡಾ.ಪಂ.ನರಸಿಂಹಲು ವಡವಾಟಿಯವರ ಕಲಾಜೀವನವನ್ನೇ, ಎಲ್ಲಾ ಕಲಾವಿದರಿಗೂ ಅರ್ಪಿಸುತ್ತಾ, ಎಲ್ಲಾ ಕಲಾವಿದರನ್ನೂ ಸ್ಮರಿಸುವ ಸಲುವಾಗಿ ಅವರ ಜನುಮ ದಿನವಾದ ಜನವರಿ ೨೧ "ಕಲಾವಿದರ ದಿನ"ವಾಗಿ ([[https://en.wikipedia.org/wiki/Pandit_Narasimhalu_Vadavati]]) ಆಚರಿಸುತ್ತಿರುವ ಹಿನ್ನಲೆಯಲ್ಲಿ, ಎಲ್ಲ ಕಲಾವಿದರನ್ನು ಸ್ಮರಿಸುತ್ತಾ, ಅದ್ದೂರಿಯಿಂದ ಭಾರತ್ ಸಾಂಸ್ಕೃತಿಕ ಕಲಾಕೇಂದ್ರ ಆಚರಿಸುತ್ತಿದೆ.[[ಚಿತ್ರ:3 During jan 21 Artist Day.jpg]]
 
 
"https://kn.wikipedia.org/wiki/ವಡವಾಟಿ_ಶಾರದಾ_ಭರತ್" ಇಂದ ಪಡೆಯಲ್ಪಟ್ಟಿದೆ