ಆಕ್ಲೆಂಡ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q37100 (translate me)
ಚು fixing dead links
೧೪೯ ನೇ ಸಾಲು:
 
=== ಹಿಂದಿನ ಮಯೋರಿ ಮತ್ತು ಯುರೋಪಿಯನ್ನರು ===
೧೩೫೦ರ ಸುಮಾರಿಗೆ ಈ ಭೂಸಂಧಿಯಲ್ಲಿ [[ಮಯೋರಿ]] ಜನಾಂಗದವರು ನೆಲೆಗೊಂಡರು ಮತ್ತು ಈ ಭೂಸಂಧಿಯು ಹೊಂದಿದ್ದ ಸಮೃದ್ಧವಾದ ಮತ್ತು ಫಲವತ್ತಾದ ಭೂಮಿಯಿಂದಾಗಿ ಅದಕ್ಕೆ ಹೆಚ್ಚಿನ ಮೌಲ್ಯ ದೊರೆಯಿತು. ''[[ಪಾ]]'' (ಕೋಟೆಕಟ್ಟಿ ರಕ್ಷಣೆ ಒದಗಿಸಲ್ಪಟ್ಟ ಹಳ್ಳಿಗಳು) ಎಂದು ಕರೆಯಲ್ಪಡುವ ಅನೇಕ ಹಳ್ಳಿಗಳು ಮುಖ್ಯವಾಗಿ ಅಗ್ನಿಪರ್ವತದಿಂದಾದ ಶಿಖರಗಳ ಮೇಲೆ ಸೃಷ್ಟಿಸಲ್ಪಟ್ಟವು. ಯುರೋಪಿಯನ್ನರ ಆಗಮನವಾಗುವುದಕ್ಕೆ ಮುಂಚೆ ಈ ಪ್ರದೇಶದಲ್ಲಿನ ಮಯೋರಿ ಜನಸಂಖ್ಯೆಯು ಸುಮಾರು ೨೦,೦೦೦ದಷ್ಟಿತ್ತು ಎಂದು ಅಂದಾಜಿಸಲಾಗಿದೆ.<ref>{{cite book|title= New Zealand|author=[[Ferdinand von Hochstetter]]|year=1867|pages=243 |url=http://www.enzb.auckland.ac.nz/document/1867_-_von_Hochstetter%2C_Ferdinand._New_Zealand/CHAPTER_XI%3A_The_Isthmus_of_Auckland}}</ref><ref>{{cite web|url=http://www.arkeologi.uu.se/afr/projects/BOOK/Bulmer/bulmer.pdf|title=''City without a state? Urbanisation in pre-European Taamaki-makau-rau (Auckland, New Zealand)''|author=Sarah Bulmer|accessdate=2007-10-03|archiveurl=http://web.archive.org/web/20090325154432/http://www.arkeologi.uu.se/afr/projects/BOOK/Bulmer/bulmer.pdf|archivedate=2009-03-25}}</ref> ತರುವಾಯ ಆದ ಫಿರಂಗಿ-ಬಂದೂಕು ಮೊದಲಾದವುಗಳ ಪರಿಚಯವು ಉತ್ತರದ ಭೂಮಿಯಲ್ಲಿ ಶುರುವಾಗಿ, ಶಕ್ತಿಯ ಸಮತೋಲನವನ್ನು ತಲೆಕೆಳಗುಮಾಡಿ ಬುಡಕಟ್ಟಿನ-ನಡುವಣದ ವಿಧ್ವಂಸಕ ಹೋರಾಟಕ್ಕೆ ಕಾರಣವಾಯಿತು. ಇದರಿಂದಾಗಿ ಹೊಸ ಆಯುಧಗಳ ಕೊರತೆಯನ್ನು ಎದುರಿಸಿದ [[ಐವಿ]] ಜನರು ಕಡಲತೀರದ ದಾಳಿಗಳಿಗೆ ಕಡಿಮೆ ಪ್ರಮಾಣದಲ್ಲಿ ಒಡ್ಡಿಕೊಂಡಿದ್ದ ಪ್ರದೇಶಗಳಲ್ಲಿ ಆಶ್ರಯವನ್ನು ಪಡೆಯುವಂತಾಯಿತು. ಇದರ ಪರಿಣಾಮವಾಗಿ, ಯುರೋಪಿಯನ್ನರ ನ್ಯೂಜಿಲೆಂಡ್‌ನ ವಸಾಹತು ಪ್ರಾರಂಭವಾದಾಗ, ಈ ಪ್ರದೇಶದಲ್ಲಿ ಮಯೋರಿ ಜನರ ಸಂಖ್ಯೆಯು ತುಲನಾತ್ಮಕವಾಗಿ ಕಡಿಮೆಯಾಗಿತ್ತು. ಅದಾಗ್ಯೂ, ಯುರೋಪಿಯನ್ನರ ಒಂದು ಅನಿವಾರ್ಯವಾದ ಕಾರ್ಯನೀತಿಯಿಂದಾಗಿ ಈ ಸನ್ನಿವೇಶವು ಉದ್ಭವಿಸಿತು ಎಂಬುದನ್ನು ಸೂಚಿಸುವ ಯಾವುದೇ ಪುರಾವೆಗಳಿಲ್ಲ.<ref>{{cite web|url=http://www.teara.govt.nz/NewZealanders/MaoriNewZealanders/NgatiWhatua/3/en|title=Ngāti Whātua - European contact|work=[[Te Ara Encyclopedia of New Zealand]]|accessdate=2007-10-03}}</ref><ref>{{cite book|title=The Penguin History of New Zealand|author=[[Michael King]]|isbn=0-14-301867-1|year=2003|pages=135|publisher=Penguin Books|location=Auckland, N.Z.}}</ref> [[ಒಟ್ಯಾಗೊ]] ಹಾಗೂ [[ಸಿಡ್ನಿ|ಸಿಡ್ನಿಯ]] [[ವೆಲ್ಲರ್‌ ಸೋದರರ]] ಪೈಕಿಯ ಅತ್ಯಂತ ಹಿರಿಯನಾದ ಜೋಸೆಫ್‌ ಬ್ರೂಕ್ಸ್‌ ವೆಲ್ಲರ್‌ ಎಂಬಾತ ೧೮೩೨ರ ಜನವರಿ ೨೭ರಂದು, ಆಧುನಿಕ ನಗರಗಳಾದ ಆಕ್ಲೆಂಡ್‌ನ ಹಾಗೂ ನಾರ್ತ್‌ ಷೋರ್‌ನ ತಾಣಗಳು ಹಾಗೂ ರಾಡ್ನಿ ಜಿಲ್ಲೆಯ ಭಾಗವನ್ನು ಒಳಗೊಂಡಿರುವ ಭೂಭಾಗವನ್ನು "ಕೋಹಿ ರಂಗಟಿರಾ" ಎಂಬಾತನಿಂದ "ಒಂದು ಬೃಹತ್‌ ಪೀಪಾಯಿಯಷ್ಟು ಪುಡಿಗೆ" ಖರೀದಿಸಿದ.<ref>ಜಾರ್ಜ್‌ ವೆಲ್ಲರ್‌’ಸ್‌ ಕ್ಲೇಮ್‌ ಟು ಲ್ಯಾಂಡ್ಸ್‌ ಇನ್‌ ಹೌರಾಕಿ ಗಲ್ಫ್‌ - ಟ್ರಾನ್ಸ್‌ಕ್ರಿಪ್ಟ್‌ ಆಫ್‌ ಒರಿಜಿನಲ್‌ ಇನ್‌ ನ್ಯಾಷನಲ್‌ ಆರ್ಕೀವ್ಸ್‌, ಎಂಎಸ್‌-೦೪೩೯/೦೩ (A-H) HC.</ref>
 
೧೮೪೦ರ ಫೆಬ್ರುವರಿಯಲ್ಲಿ [[ವೈಟಾಂಗಿಯ ಒಡಂಬಡಿಕೆ|ವೈಟಾಂಗಿಯ ಒಡಂಬಡಿಕೆಗೆ]] ಸಹಿಮಾಡಿದ ನಂತರ, ನ್ಯೂಜಿಲೆಂಡ್‌ನ ಹೊಸ ರಾಜ್ಯಪಾಲನಾದ [[ವಿಲಿಯಂ ಹಾಬ್ಸನ್‌]] ಎಂಬಾತ ಈ ಪ್ರದೇಶವನ್ನು ತನ್ನ ಹೊಸ ರಾಜಧಾನಿಯನ್ನಾಗಿ ಆರಿಸಿಕೊಂಡ, ಮತ್ತು ಅಂದಿನ [[ಭಾರತದ ವೈಸ್‌ರಾಯ್‌]] ಆಗಿದ್ದ, [[ಆಕ್ಲೆಂಡ್‌ನ ಅರ್ಲ್‌ ಪದವಿಯ ಜಾರ್ಜ್‌ ಈಡನ್‌‌‌|ಆಕ್ಲೆಂಡ್‌ನ ಅರ್ಲ್‌ ಪದವಿಯ ಜಾರ್ಜ್‌ ಈಡನ್‌‌‌ನ]] ಹೆಸರನ್ನಿಟ್ಟ.<ref name="DOING">''[http://query.nytimes.com/gst/fullpage.html?res=9C0CEFD6123BF936A15752C1A966958260&amp;scp=31&amp;sq=auckland&amp;st=nyt ವಾಟ್‌ ಈಸ್‌ ಡೂಯಿಂಗ್‌ ಇನ್‌; ಆಕ್ಲೆಂಡ್‌]'' - ''[[ದಿ ನ್ಯೂಯಾರ್ಕ್‌ ಟೈಮ್ಸ್‌]]'' , ೨೫ ನವೆಂಬರ್‌ ೧೯೯೦</ref> ಯಾವ ಭೂಮಿಯ ಮೇಲೆ ಆಕ್ಲೆಂಡ್‌ ಸ್ಥಾಪಿಸಲ್ಪಟ್ಟಿತೋ ಅದನ್ನು ಸ್ಥಳೀಯ ಮವೋರಿ [[ಐವಿ]] ಜನಾಂಗದ ವ್ಯಕ್ತಿಯಾದ [[ನ್ಗಾಟಿ ವಾಟುವಾ]] ಎಂಬಾತ ರಾಜ್ಯಪಾಲನಿಗೆ ಕೊಡುಗೆಯಾಗಿ ನೀಡಿದ. ಹೃತ್ಪೂರ್ವಕತೆಯ ಒಂದು ಸಂಕೇತವಾಗಿ ಮತ್ತು ಐವಿ ಜನಾಂಗದವರ ಪಾಲಿಗೆ ನಗರವೊಂದರ ನಿರ್ಮಾಣವು ವಾಣಿಜ್ಯ ಮತ್ತು ರಾಜಕೀಯ ಅವಕಾಶಗಳನ್ನು ಹೊತ್ತುತರಲಿದೆ ಎಂಬ ಭರವಸೆಯಲ್ಲಿ ಆತ ಈ ಕೊಡುಗೆಯನ್ನು ನೀಡಿದ.
"https://kn.wikipedia.org/wiki/ಆಕ್ಲೆಂಡ್‌" ಇಂದ ಪಡೆಯಲ್ಪಟ್ಟಿದೆ