ಹೆಲ್ಸಿಂಕಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
೩೨೫ ನೇ ಸಾಲು:
ಹೆಲ್ಸಿಂಕಿಯಲ್ಲಿ ಹಲವು ವರ್ತುಲ ರಸ್ತೆಗಳಿವೆ: [[ಕೆಹಾ I]], [[ಕೆಹಾ II]] ಹಾಗೂ [[ಕೆಹಾ III]]. ನಗರದ ಮಧ್ಯಭಾಗದಿಂದ ಪೂರ್ವ ಮತ್ತು ಪಶ್ಚಿಮಕ್ಕೆ, [[ಇಟಾವಾಯಲಾ]] ಹಾಗೂ [[ಲಾನ್ಸಿವಾಯ್ಲಾ]] ರಸ್ತೆಗಳು ಹಾದುಹೋಗುತ್ತವೆ. ನಗರದ ಮದ್ಯಭಾಗದಿಂದ ಉತ್ತರಕ್ಕೆ ಹಲವು ಮಾರ್ಗಗಳಿವೆ. ಹೆಲ್ಸಿಂಕಿ ಕೇಂದ್ರ ಭಾಗದ ಕೆಳಗೆ, ಬೀದಿಗಳಿಂದ ಕಾರ್‌ಗಳನ್ನು ಮರೆಮಾಚಲು, ಸ್ಟಾಕ್ಹೋಮ್‌-ತರಹದ ಸುರಂಗ ನಿರ್ಮಿಸುವ ಪ್ರಸ್ತಾಪವಿದೆ. ಕೇಂದ್ರ ಹೆಲ್ಸಿಂಕಿಯಲ್ಲಿ ಜನಪ್ರಿಯ ಭೂಗರ್ಭದ ವಾಹನ ನಿಲುಗಡೆ ವ್ಯವಸ್ಥೆಗಳಿವೆ.
 
ಹೆಲ್ಸಿಂಕಿಯಲ್ಲಿ ಪ್ರತಿ 1000 ವಾಸಿಗಳಲ್ಲಿ 390 ಕಾರುಗಳಿವೆ. <ref> [http://web.archive.org/web/20090326020224/http://www.hel2.fi/tietoa/helbro1.pdf ದಿಸ್‌ ಇಸ್‌ ಹೆಲ್ಸಿಂಕಿ], ಸಿಟಿ ಆಫ್‌ ಹೆಲ್ಸಿಂಕಿಯಿಂದ.</ref> ಇದೇ ರೀತಿಯ ಸಾಂದ್ರತೆಯುಳ್ಳ ನಗರಗಳಿಗೆ ಹೋಲಿಸಿದರೆ ಇದು ಕಡಿಮೆ. ಉದಾಹರಣೆಗೆ, ಬ್ರಸೆಲ್ಸ್‌ನಲ್ಲಿ ಪ್ರತಿ ಸಾವಿರ ವಾಸಿಗಳಿಗೆ 483, ಸ್ಟಾಕ್ಹೋಮ್‌ನಲ್ಲಿ 401 ಹಾಗೂ ಓಸ್ಲೊದಲ್ಲಿ 413 ಕಾರುಗಳಿವೆ. <ref>http://www.eaue.de/Promode/Runge.pdf</ref><ref>{{cite web|url=http://www.hel2.fi/tietokeskus/suunnat/ss405/suunnatframe2.html |title=Tietokeskus: suunnatframe |publisher=Hel2.fi |date= |accessdate=2009-07-08}}</ref>
 
=== ರೈಲು ಹಾಗೂ ಬಸ್‌ ಸಾರಿಗೆಗಳು ===
"https://kn.wikipedia.org/wiki/ಹೆಲ್ಸಿಂಕಿ" ಇಂದ ಪಡೆಯಲ್ಪಟ್ಟಿದೆ