ವಿಶ್ವನಾಥನ್ ಆನಂದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಶ್ವ ಚಾಂಪಿಯನ್, replaced image with no copyright info with a free image
೧ ನೇ ಸಾಲು:
[[Image:Viswanathan Anand 08 14 2005.jpg|thumb|250px|ವಿಶ್ವನಾಥನ್ ಆನಂದ್]]
[[Image:anand.jpg|frame|ವಿಶ್ವನಾಥನ್ ಆನಂದ್]]'''ವಿಶ್ವನಾಥನ್ ಆನಂದ್''' (ಜನನ: [[ಡಿಸೆಂಬರ್ ೧೧]], [[೧೯೬೯]]) [[ಭಾರತ]]ದ ಪ್ರಸಿದ್ಧ [[ಚದುರಂಗ_(ಆಟ)|ಚದುರಂಗದ]] (ಚೆಸ್) ಆಟಗಾರ. ಫಿಡೆ ಕ್ರಮಾಂಕಗಳ ಪ್ರಕಾರ, [[೨೦೦೪]] ರಲ್ಲಿ ಪ್ರಪಂಚದ ಎರಡನೆ ಸ್ಥಾನ ಪಡೆದಿದ್ದು ([[ಗ್ಯಾರಿ ಕ್ಯಾಸ್ಪರೋವ್]] ಮೊದಲ ಸ್ಥಾನ), ಪ್ರತಿಷ್ಠಿತ ಗ್ರ್ಯಾಂಡ್‍ಮಾಸ್ಟರ್ ಪದವಿಯನ್ನು ಹೊಂದಿದ್ದಾರೆ.
 
[[Image:anand.jpg|frame|ವಿಶ್ವನಾಥನ್ ಆನಂದ್]]'''ವಿಶ್ವನಾಥನ್ ಆನಂದ್''' (ಜನನ: [[ಡಿಸೆಂಬರ್ ೧೧]], [[೧೯೬೯]]) [[ಭಾರತ]]ದ ಪ್ರಸಿದ್ಧ [[ಚದುರಂಗ_(ಆಟ)|ಚದುರಂಗದ]] (ಚೆಸ್) ಆಟಗಾರ. ಫಿಡೆ ಕ್ರಮಾಂಕಗಳ ಪ್ರಕಾರ, [[೨೦೦೪]] ರಲ್ಲಿ ಪ್ರಪಂಚದ ಎರಡನೆ ಸ್ಥಾನ ಪಡೆದಿದ್ದು ([[ಗ್ಯಾರಿ ಕ್ಯಾಸ್ಪರೋವ್]] ಮೊದಲ ಸ್ಥಾನ), ಪ್ರತಿಷ್ಠಿತ ಗ್ರ್ಯಾಂಡ್‍ಮಾಸ್ಟರ್ ಪದವಿಯನ್ನು ಹೊಂದಿದ್ದಾರೆ. ೨೦೦೭ರಲ್ಲಿ ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದಿದ್ದಾರೆ.
 
ಕೆಲವೊಮ್ಮೆ "ವಿಶಿ" ಎಂದು ಕರೆಯಲ್ಪಡುವ ಆನಂದ್ ತಮ್ಮ ಮೊದಲ ಅಂತಾರಾಷ್ಟ್ರೀಯ ಯಶಸ್ಸನ್ನು ಪಡೆದಿದ್ದು ೧೯೮೭ ರ ವಿಶ್ವ ಜೂನಿಯರ್ ಸ್ಪರ್ಧೆಯಲ್ಲಿ ಗೆದ್ದಾಗ. ೧೯೯೦ ರ ದಶಕದ ಪ್ರಾರಂಭದ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ತೋರಿ ಅನೇಕ ಪ್ರತಿಷ್ಠಿತ ಟೂರ್ನಿಗಳನ್ನು ಗೆದ್ದರು. ೧೯೯೧ ರಲ್ಲಿ ಗೆದ್ದ ರೆಜಿಯೋ ಎಮಿಲಿಯಾ ಟೂರ್ನಿ ಇವುಗಳಲ್ಲಿ ಒಂದು. ಅವರ ಆಟದ ಆಶ್ಚರ್ಯಕರ ಗುಣವೆಂದರೆ ತಮ್ಮ ಪಂದ್ಯಗಳಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಅತ್ಯಂತ ವೇಗದಿಂದ ತಮ್ಮ ನಡೆಗಳನ್ನು ನಡೆಸುತ್ತಿದ್ದರು!
Line ೧೫ ⟶ ೧೭:
ಅಕ್ಟೋಬರ್ ೨೦೦೩ ರಲ್ಲಿ ಪ್ರಪಂಚದ ಹನ್ನೆರಡು ಅತ್ಯುತ್ತಮ ಆಟಗಾರರಲ್ಲಿ ಹತ್ತು ಜನರು ಪಾಲ್ಗೊಂಡ ವೇಗದ ಚೆಸ್ ಚಾಂಪಿಯನ್‍ಶಿಪ್ ನಲ್ಲಿ ಗೆದ್ದರು. (ವೇಗದ ಚೆಸ್ ಆಟಗಳಲ್ಲಿ ಆಟಗಾರರು ತಮ್ಮ ನಡೆಗಳನ್ನು ನಡೆಸಲು ಕಡಿಮೆ ಸಮಯ ಹೊಂದಿರುತ್ತಾರೆ. ಈ ಸರಣಿಯಲ್ಲಿ ಪ್ರತಿ ಪಂದ್ಯದ ಆರಂಭದಲ್ಲಿ ಆಟಗಾರರಿಗೆ ೨೫ ನಿಮಿಷಗಳ ಸಮಯವಿದ್ದು, ಪ್ರತಿ ನಡೆಯ ನಂತರ ೧೦ ಸೆಕೆಂಡುಗಳಷ್ಟು ಹೆಚ್ಚುವರಿ ಸಮಯ ಸಿಕ್ಕುತ್ತಿತ್ತು.)
 
==ವಿಶ್ವ ಚಾಂಪಿಯನ್‍ಶಿಪ್ಪಂದ್ಯಾವಳಿ ೨೦೦೭೨೦೦೭ ==
[[ಮೆಕ್ಸಿಕೊ ನಗರ]]ದಲ್ಲಿ ನಡೆದ [[೨೦೦೭ರ ಚದುರಂಗ ವಿಶ್ವ ಪಂದ್ಯಾವಳಿ]]ಯಲ್ಲಿ ಆನಂದ್ ಒಂದು ಪಂದ್ಯವನ್ನೂ ಸೋಲದೆ ಗೆದ್ದು, [[ಸೆಪ್ಟೆಂಬರ್ ೨೯]]ರಂದು ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದರು.
೨೦೦೭ ವಿಶ್ವ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ೧೩ರೌಂಡ್‍ಗಳ ನಂತರ ೮.೫ ಪಾಯಿಂಟ್‍ಗಳಿಂದ ಮುಂದಿದ್ದಾರೆ. ಕಡೆಯ ಪಂದ್ಯ (೧೪ರನೆಯದು)ದಲ್ಲಿ ಗೆದ್ದರೆ ವಿಶ್ವ ಚಾಂಪಿಯನ್ ಆಗುತ್ತಾರೆ. ಡ್ರಾ ಆದಲ್ಲಿ ಸಹಾ ಚಾಂಪಿಯನ್ ಆಗುವ ಸಾಧ್ಯತೆ ಇದೆ.
 
 
==ಇತರ ಸರಣಿಗಳು==
"https://kn.wikipedia.org/wiki/ವಿಶ್ವನಾಥನ್_ಆನಂದ್" ಇಂದ ಪಡೆಯಲ್ಪಟ್ಟಿದೆ