ಬ್ರಾಟಿಸ್ಲಾವಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಬಾಹ್ಯ ಕೊಂಡಿಗಳು: ಬಾಹ್ಯ ಕೊಂಡಿಗಳು using AWB
ಚು fixing dead links
೩೦೫ ನೇ ಸಾಲು:
ನಗರದ ಹುಟ್ಟಿನಿಂದ 19ನೇ ಶತಮಾನದವರೆಗೆ, ಜರ್ಮನ್ನರು ಇಲ್ಲಿನ ಪ್ರಬಲ ಜನಾಂಗೀಯ ಗುಂಪಾಗಿದ್ದರು.<ref name="Czechreview">{{cite journal |author=Peter Salner |title=Ethnic polarisation in an ethnically homogeneous town|journal=Czech Sociological Review |volume=9 |issue=2 |pages=235–246 |year=2001 |url=http://sreview.soc.cas.cz/upl/archiv/files/171_235SALNE.pdf |archiveurl=http://web.archive.org/web/20080227082043/http://sreview.soc.cas.cz/upl/archiv/files/171_235SALNE.pdf |archivedate=2008-02-27 |format=PDF}}</ref> ಆದಾಗ್ಯೂ, 1867ರ ಆಸ್ಟ್ರೋ-ಹಂಗರಿಯನ್‌‌‌ ಸಂಧಾನದ ನಂತರ ಸಕ್ರಿಯ ಮಾಗ್ಯಾರೀಕರಣ ನಡೆಯಿತು, ಮತ್ತು Iನೇ ಜಾಗತಿಕ ಸಮರದ ಅಂತ್ಯದ ವೇಳೆಗೆ, ಪ್ರೆಸ್‌ಬರ್ಗ್‌ನ ಜನಸಂಖ್ಯೆಯ ಪೈಕಿ 40%ನಷ್ಟು ಜನರು ಹಂಗರಿಯನ್‌‌‌ ಭಾಷೆಯನ್ನು ಸ್ಥಳೀಯ ಭಾಷೆಯಾಗಿ ಮಾತನಾಡಿದರೆ, 42%ನಷ್ಟು ಜನರು ಜರ್ಮನ್ ಭಾಷೆಯನ್ನೂ, ಮತ್ತು 15%ನಷ್ಟು ಜನರು ಸ್ಲೋವಾಕ್ ಭಾಷೆಯನ್ನೂ ಮಾತನಾಡುತ್ತಿದ್ದರು.<ref name="Czechreview"/> 1918ರಲ್ಲಿ ಝೆಕೋಸ್ಲೋವಾಕ್‌‌ ಗಣರಾಜ್ಯವು ರೂಪುಗೊಂಡ ನಂತರ ಬ್ರಾಟಿಸ್ಲಾವಾ ನಗರವು ಒಂದು ಬಹು-ಜನಾಂಗೀಯ ನಗರವಾಗಿ ಉಳಿದುಕೊಂಡಿತಾದರೂ, ಅದು ಒಂದು ವಿಭಿನ್ನವಾದ ಜನಸಂಖ್ಯಾ ಒಲವನ್ನು ಹೊಂದಿತ್ತು. ಇದಕ್ಕೆ ಸ್ಲೋವಾಕೀಕರಣವು<ref>‌‌ಐರಿಸ್‌ ಎಂಗೆಮನ್ (ಯುರೋಪಿಯನ್‌ ಯೂನಿವರ್ಸಿಟಿ ವಯಾಡ್ರಿನಾ, ಫ್ರಾಂಕ್‌ಫರ್ಟ್‌/ಒಡೆರ್‌‌)
ದಿ ಸ್ಲೋವಾಕೈಸೇಷನ್‌ ಆಫ್‌ ಬ್ರಾಟಿಸ್ಲಾವಾ 1918-1948. ಪ್ರೋಸೆಸಸ್‌ ಆಫ್‌ ನ್ಯಾಷನಲ್‌ ಅಪ್ರೋಪ್ರಿಯೇಷನ್‌ ಇನ್‌ ದಿ ಇಂಟರ್‌ವಾರ್‌-ಪೀರಿಯೆಡ್‌.
CEU 07.03.2008 http://web.ceu.hu/urbanstudiesworkshop/documents/iris_engemann.pdf</ref><ref>[http://web.archive.org/web/20120121194530/http://www.foruminst.sk/publ/szemle/2007_2/szemle_2007_2_lovisek-julia.pdf NAME CHANGES OF THE STREET IN BRATISLAVA FROM POLITICAL REASONS AFTER THE CREATION OF THE FIRST CZECHOSLOVAK REPUBLIC, The disintegration of the Austria–Hungarian Monarchy (In Hungarian)]</ref> ಕಾರಣವಾಗಿತ್ತು; ನಗರದಲ್ಲಿನ ಸ್ಲೋವಾಕ್‌‌ ಜನರು ಮತ್ತು ಝೆಕ್‌ ಜನರ ಅನುಪಾತವು ಹೆಚ್ಚಳಗೊಂಡರೆ, ಜರ್ಮನ್ನರು ಮತ್ತು ಹಂಗರಿಯನ್ನರ ಅನುಪಾತವು ಕುಸಿಯಿತು. 1938ರಲ್ಲಿ, 59%ನಷ್ಟು ಜನಸಂಖ್ಯೆಯು ಸ್ಲೋವಾಕ್‌‌ ಜನರು ಅಥವಾ ಝೆಕ್‌ ಜನರಿಂದ ತುಂಬಿದ್ದರೆ, ನಗರದ ಜನಸಂಖ್ಯೆಯಲ್ಲಿ ಜರ್ಮನ್ನರ ಪಾಲು 22%ನಷ್ಟಿತ್ತು ಹಾಗೂ ಹಂಗರಿಯನ್ನರ ಪಾಲು 13%ನಷ್ಟಿತ್ತು.<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟ 43</ref> 1939ರಲ್ಲಿ ಮೊದಲ ಸ್ಲೋವಾಕ್‌‌ ಗಣರಾಜ್ಯವು ಸೃಷ್ಟಿಯಾದ ನಂತರ ಇತರ ಬದಲಾವಣೆಗಳು ಕಂಡುಬಂದವು; ಅನೇಕ ಝೆಕ್‌ ಜನರು ಮತ್ತು ಯೆಹೂದಿಗಳನ್ನು ಹೊರದೂಡಿದ್ದು ಅವುಗಳ ಪೈಕಿಯ ಅತ್ಯಂತ ಗಮನಾರ್ಹ ಬದಲಾವಣೆಯಾಗಿತ್ತು.<ref name="Czechreview"/> 1945ರ ವೇಳೆಗೆ, ಬಹುಪಾಲು ಜರ್ಮನ್ನರನ್ನು ಖಾಲಿಮಾಡಿಸಲಾಗಿತ್ತು. ಝೆಕೋಸ್ಲೋವಾಕಿಯಾದ ಪುನಃಸ್ಥಾಪನೆಯ ನಂತರ, ಬೆನೆಸ್‌ ಕಟ್ಟಳೆಗಳು (1948ರಲ್ಲಿ ಭಾಗಶಃ ರದ್ದುಮಾಡಲ್ಪಟ್ಟವು) ಜನಾಂಗೀಯ ಜರ್ಮನ್‌‌ ಮತ್ತು ಹಂಗರಿಯನ್‌‌‌ ಅಲ್ಪಸಂಖ್ಯಾತರನ್ನು ಒಟ್ಟಾರೆಯಾಗಿ ಶಿಕ್ಷಿಸಿದವು; ಝೆಕೋಸ್ಲೋವಾಕಿಯಾಕ್ಕೆ ವಿರುದ್ಧವಾಗಿ ನಾಜಿ ಜರ್ಮನಿ ಮತ್ತು ಹಂಗರಿಯೊಂದಿಗೆ ಅವು ಸಹಯೋಗ ನೀತಿಯನ್ನು ಹೊಂದಿದ್ದವು ಎಂಬ ಆಪಾದನೆಗಳನ್ನು ಮುಂದುಮಾಡಿ, ಅವರ ಸ್ವತ್ತುಗಳನ್ನು ವಶಪಡಿಸಿಕೊಂಡು ಜರ್ಮನಿ, ಆಸ್ಟ್ರಿಯಾ, ಮತ್ತು ಹಂಗರಿ ದೇಶಗಳಿಗೆ ಅವರನ್ನು ಗಡೀಪಾರು ಮಾಡುವ ಮೂಲಕ ಅವರನ್ನು ಶಿಕ್ಷೆಗೆ ಈಡುಮಾಡಲಾಯಿತು.<ref name="post-war"/><ref>{{cite web |publisher= |url=http://epa.oszk.hu/00000/00033/00020/pdf/szemle_2005_1_vadkerty.pdf |title=Germans and Hungarians in Pozsony |year=2008 |accessdate=June 22, 2008|format=PDF}}</ref><ref>{{cite web |publisher= |url=http://www.shp.hu/hpc/web.php?a=commorakozigaz&o=SzMCfBlp4x|title=shp.hu |year=2008 |accessdate=June 22, 2008}}</ref>
ಆ ಮೂಲಕ ನಗರವು ತನ್ನ ಸ್ಪಷ್ಟವಾದ ಸ್ಲೋವಾಕ್‌‌ ಲಕ್ಷಣವನ್ನು ಗಳಿಸಿಕೊಂಡಿತು.<ref name="post-war"/> ಕೂಲಿಕಾರ ವರ್ಗಕ್ಕೆ ಸೇರಿದ ಜನರಿಂದ "ಪ್ರತಿಗಾಮಿ" ಜನರನ್ನು ಪಲ್ಲಟಗೊಳಿಸುವ ಗುರಿಯೊಂದಿಗೆ, 1950ರ ದಶಕದಲ್ಲಿ ಕಂಡುಬಂದ ಕಮ್ಯುನಿಸ್ಟ್‌‌ ದಬ್ಬಾಳಿಕೆಯ ಅವಧಿಯಲ್ಲಿ ನೂರಾರು ನಾಗರಿಕರು ಹೊರದೂಡಲ್ಪಟ್ಟರು.<ref name="Czechreview"/><ref name="post-war">{{cite web |publisher=City of Bratislava |url=http://www.visit.bratislava.sk/en/vismo/dokumenty2.asp?id_org=700014&id=1015&p1=1579 |title=History - Post-war Bratislava |year=2005 |accessdate=May 15, 2007}}</ref> 1950ರ ದಶಕದಿಂದೀಚೆಗೆ, ಸ್ಲೋವಾಕ್‌‌ ಜನರು ಪಟ್ಟಣದಲ್ಲಿ ಪ್ರಬಲವಾದ ಜನಾಂಗೀಯತೆಯನ್ನು ಮೆರೆಯುತ್ತಿದ್ದಾರೆ; ಇದರಿಂದಾಗಿ ನಗರದ ಜನಸಂಖ್ಯೆಯಲ್ಲಿ ಅವರ ಪಾಲು ಸುಮಾರು 90%ನಷ್ಟು ಮಟ್ಟವನ್ನು ಮುಟ್ಟಿದೆ.<ref name="Czechreview"/>
 
"https://kn.wikipedia.org/wiki/ಬ್ರಾಟಿಸ್ಲಾವಾ" ಇಂದ ಪಡೆಯಲ್ಪಟ್ಟಿದೆ