ನರವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 62 interwiki links, now provided by Wikidata on d:q83042 (translate me)
ಚು fixing dead links
೧೭ ನೇ ಸಾಲು:
}}
 
'''ನರವಿಜ್ಞಾನ''' ([[ಗ್ರೀಕ್]] ನಿಂದ {{lang|grc|νεῦρον}},'' ನ್ಯೂರಾನ್'' , "ನರ"; ಹಾಗು{{lang|grc|-λογία}}''[[wiktionary:-logia|-ಲಾಜಿಯ]]'' ) [[ನರಮಂಡಲದ ಅಸ್ವಸ್ಥತೆ]]ಗೆ ಸಂಬಂಧಪಟ್ಟ ಒಂದು ವೈದ್ಯಕೀಯ ವಿಶೇಷ ಅಧ್ಯಯನ. ಇದು ನಿರ್ದಿಷ್ಟವಾಗಿ,[[ಕೇಂದ್ರ ನರಮಂಡಲ]],[[ಬಾಹ್ಯನರಮಂಡಲ]] ಹಾಗೂ [[ಸ್ವನಿಯಂತ್ರಿತ ನರಮಂಡಲ]]ದ ಎಲ್ಲ ವಿಧದ ಕಾಯಿಲೆಗಳ ಪತ್ತೆ ಹಾಗು ಅವುಗಳ ಚಿಕಿತ್ಸೆಗೆ ಸಂಬಂಧಪಟ್ಟಿದೆ, ಇದರಲ್ಲಿ ಅವುಗಳ ಹೊದಿಕೆಗಳು,ರಕ್ತನಾಳಗಳು ಮತ್ತು ನರ ಪ್ರಚೋದಕ ಅಂಗಾಂಶ, ಉದಾಹರಣೆಗೆ ಸ್ನಾಯುವನ್ನು ಒಳಗೊಂಡಿದೆ.<ref>[http://web.archive.org/web/20090319212626/http://www.acgme.org/acWebsite/downloads/RRC_progReq/180neurology07012007.pdf Acgme.org]</ref> ಇದಕ್ಕೆ ಅನುಗುಣವಾದ [[ಶಸ್ತ್ರಚಿಕಿತ್ಸಾ]] ವಿಧಾನವೇ [[ನರ ಶಸ್ತ್ರಕ್ರಿಯೆ]]. '''ನರವಿಜ್ಞಾನಿ''' (ನರಚಿಕಿತ್ಸಾ ತಜ್ಞ) ಒಬ್ಬ [[ವೈದ್ಯ]]ನಾಗಿದ್ದು ನರವಿಜ್ಞಾನದ ಬಗ್ಗೆ ಪರಿಣತಿಯನ್ನು ಪಡೆದಿರುತ್ತಾನೆ. ಈತ ನರವೈಜ್ಞಾನಿಕ ಅಸ್ವಸ್ಥತೆಗಳನ್ನು ಪರೀಕ್ಷಿಸಿ ಅಥವಾ ಪತ್ತೆಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡುವುದಕ್ಕೆ ತರಬೇತಿ ಪಡೆದಿರುತ್ತಾನೆ. ಮಕ್ಕಳಲ್ಲಿ ಕಂಡುಬರುವ ನರಸಂಬಂಧಿ ಕಾಯಿಲೆಗಳಿಗೆ ನರವೈಜ್ಞಾನಿಕ ಮಕ್ಕಳ ತಜ್ಞರು ಚಿಕಿತ್ಸೆ ನೀಡುತ್ತಾರೆ. ನರವಿಜ್ಞಾನಿಗಳು [[ಪ್ರಾಯೋಗಿಕ ಸಂಶೋಧನೆ]], [[ಪ್ರಾಯೋಗಿಕ ಪರೀಕ್ಷಾ]]ಯ ಜೊತೆಗೆ [[ಮೂಲ ಸಂಶೋಧನೆ]] ಹಾಗು [[ರೋಗನಿಧಾನ ಸಂಶೋಧನೆ]] ಯಲ್ಲೂ ತೊಡಗಿರಬಹುದು.
 
== ಕಾರ್ಯಕ್ಷೇತ್ರಗಳು ==
"https://kn.wikipedia.org/wiki/ನರವಿಜ್ಞಾನ" ಇಂದ ಪಡೆಯಲ್ಪಟ್ಟಿದೆ