ಅಂತರ್ಜಾಲ ಆಧಾರಿತ ಕರೆ ಪ್ರೋಟೋಕಾಲ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Removing Spam.
ಚು fixing dead links
೨೪೦ ನೇ ಸಾಲು:
 
 
VoIP ಸಂಭಾಷಣೆಗಳನ್ನು ಕದ್ದಾಲಿಸಲು [[Wireshark]]ನಂತಹಾ ಮುಕ್ತ ಕ್ರಮವಿಧಿ ತಂತ್ರಾಂಶಗಳಿವೆ. ಖಾಸಗಿ ಸ್ವಾಮ್ಯದ ಸಜ್ಜುಗೊಳಿಕೆಗಳಲ್ಲಿ ಹಕ್ಕುಸ್ವಾಮ್ಯತೆ ಹೊಂದಿರುವ ಧ್ವನಿ ಸಂಕೇತಕಗಳನ್ನು ಬಳಸುವ ಮೂಲಕ ಅಲ್ಪಮಟ್ಟದ ಸುರಕ್ಷತೆಯನ್ನು ಕಾಯ್ದುಕೊಳ್ಳಲಾಗುತ್ತಿದ್ದರೂ, ಮುಕ್ತಕ್ರಮವಿಧಿ ಅನ್ವಯಗಳಿಗೆ ಇದು ಸುಲಭವಾಗಿ ಲಭ್ಯವಿಲ್ಲ{{Citation needed|date=March 2009}}, ಆದಾಗ್ಯೂ ಇತರೆ ಕ್ಷೇತ್ರಗಳಲ್ಲಿ [[ಅಸ್ಪಷ್ಟವಾದ ಸುರಕ್ಷಿತತೆ]]ಯು ಉಪಯುಕ್ತ ಎಂಬ ಅಭಿಪ್ರಾಯ ಹೊರಹೊಮ್ಮಿಲ್ಲ.{{Citation needed|date=January 2009}} ಕೆಲ ವಿಕ್ರಯಿದಾರರು [[ಕದ್ದಾಲಿಕೆ]]ಯನ್ನು ದುಃಸ್ಸಾಧ್ಯವಾಗಿಸಲು ಸಂಕೋಚನವನ್ನು ಕೂಡ ಬಳಸುತ್ತಾರೆ.{{Citation needed|date=January 2009}} ಆದಾಗ್ಯೂ, ನಿಜವಾದ ಸುರಕ್ಷತೆಗೆ ಗ್ರಾಹಕ ಸೌಲಭ್ಯವಾಗಿ ವ್ಯಾಪಕ ಲಭ್ಯತೆಯಿಲ್ಲದ ಗೂಢಲಿಪೀಕರಣ ಹಾಗೂ ಗೂಢಲಿಪೀಕೃತ ಪ್ರಮಾಣೀಕರಣಗಳು ಅಗತ್ಯವಾಗಿವೆ. ಪ್ರಸ್ತುತ ಲಭ್ಯವಿರುವ ಸುರಕ್ಷತಾ ಮಾನಕವಾದ [[ಸೆಕ್ಯೂರ್‌ ರಿಯಲ್‌ಟೈಂ ಟ್ರಾನ್ಸ್‌ಪೋರ್ಟ್ ಪ್ರೋಟೋಕಾಲ್]] (SRTP) ಮತ್ತು ನವೀನ [[ZRTP]] ಪ್ರೋಟೋಕಾಲ್‌ಗಳು [[ಅನಲಾಗ್‌ ದೂರವಾಣಿ ಸಂಯೋಜಕಗಳು(ATAಗಳು)]] ಹಾಗೂ ಅನೇಕ [[ಸಾಫ್ಟ್‌ಫೋನ್‌]]ಗಳಲ್ಲಿ ಲಭ್ಯವಿವೆ. [[IPsec]]ಅನ್ನು ಬಳಸಿಕೊಂಡು [[ಸಮಯಾನುವರ್ತಿ ಗೂಢಲಿಪೀಕರಣ]]ದ ಮೂಲಕ [[P2P]] VoIPಯನ್ನು ಸುರಕ್ಷಿತಗೊಳಿಸಲು ಸಾಧ್ಯವಿದೆ. Skype SRTPಯನ್ನು ಬಳಸದೇ, ಬದಲಿಗೆ Skype ಸೇವಾದಾರ ಸಂಸ್ಥೆಗೆ ಪಾರದರ್ಶಕವಾದ ಗೂಢಲಿಪೀಕರಣವನ್ನು ಬಳಸುತ್ತದೆ{{Citation needed|date=January 2009}}. Skype ಸಂಸ್ಥೆಯು 2005ರಲ್ಲಿ, Skype ತಂತ್ರಾಂಶದ ಸುರಕ್ಷತೆಯನ್ನು ವಿಮರ್ಶಿಸಲು Dr ಟಾಂ ಬರ್ಸನ್‌, ಎಂಬ ಸಂಶೋಧಕರನ್ನು ಆಮಂತ್ರಿಸಿತ್ತು, ಅವರ ನಿರ್ಣಯಗಳು ಪ್ರಕಟಿತ ವರದಿಯಲ್ಲಿವೆ.<ref>[http://web.archive.org/web/20051025042834/http://www.skype.com/security/files/2005-031%20security%20evaluation.pdf SKYPE SECURITY EVALUATION, ಟಾಂ ಬರ್ಸನ್‌/ಅನಗ್ರಾಂ ಲ್ಯಾಬೋರೇಟರೀಸ್‌]</ref>
 
 
೨೪೮ ನೇ ಸಾಲು:
 
=== VoIPಯ ಸಂರಕ್ಷಣೆ ===
ಮೇಲ್ಕಂಡ ಸುರಕ್ಷತಾ ಲೋಪಗಳನ್ನು ತಡೆಯಲು ಸರ್ಕಾರೀ ಹಾಗೂ ಸೇನಾ ಸಂಸ್ಥೆಗಳು ಗೌಪ್ಯ, ಮತ್ತು/ಅಥವಾ ವರ್ಗೀಕೃತ VoIP ಸಂವಹನಗಳನ್ನು ಸಂರಕ್ಷಿಸಲು ಸುರಕ್ಷಿತ IP ಆಧಾರಿತ ಕರೆ (VoSIP), IP ಆಧಾರಿತ ಸುರಕ್ಷಿತ ಕರೆ(SVoIP), ಮತ್ತು ಸುರಕ್ಷಿತ IP ಆಧಾರಿತ ಸುರಕ್ಷಿತ ಕರೆ (SVoSIP)ಗಳನ್ನು ಬಳಸುತ್ತಿವೆ.<ref>[http://iase.disa.mil/stigs/stig/VoIP-STIG-V2R2.pdf INTERNET PROTOCOL TELEPHONY &amp; VOICE OVER INTERNET PROTOCOL SECURITY TECHNICAL IMPLEMENTATION GUIDE]</ref> IP ಆಧಾರಿತ ಸುರಕ್ಷಿತ ಕರೆಯನ್ನು VoIP [[ಟೈಪ್‌ 1 ಮಾದರಿಯ ಗೂಢಲಿಪೀಕರಣ]]ದ ಮೂಲಕ ಅನ್ವಯಿಸಬಹುದು. ಸುರಕ್ಷಿತ IP ಆಧಾರಿತ ಸುರಕ್ಷಿತ ಕರೆಯನ್ನು [[SIPRNet]]ನಂತೆ <ref>[http://paper.ijcsns.org/07_book/200706/20070610.pdf ಸುರಕ್ಷಿತ IP ಆಧಾರಿತ ಕರೆ]</ref><ref>[http://www.sans.org/reading_room/whitepapers/voip/secure_voice_over_ip_322 SANS ಸಂಸ್ಥೆಯ InfoSec ಓದುವ ಕೋಣೆ]</ref><ref>[http://web.archive.org/web/20060517201314/http://www.clsp.jhu.edu/~cwhite/papers/asilo_04_LossConceal_final.pdf IP ಆಧಾರಿತ ಸುರಕ್ಷಿತ ಕರೆ ಪರಿಸರದಲ್ಲಿ ದತ್ತಾಂಶ ನಷ್ಟ ಗುಪ್ತತೆ]</ref><ref>[http://web.archive.org/web/20110711080923/http://www.gdc4s.com/documents/D-VIPER-14-1007_p11.pdf IP ಆಧಾರಿತ ಕರೆಯ ಆಧುನಿಕ ಗೂಢಲಿಪಿಕ ]</ref><ref>[http://www.networkworld.com/news/2009/041609-cellcrypt-secure-voip-heading-to.html Cellcrypt ಸುರಕ್ಷಿತ VoIPಯು BlackBerry ಸೌಲಭ್ಯದೆಡೆಗೆ]</ref>ವರ್ಗೀಕೃತ ಜಾಲದಲ್ಲಿ [[ಟೈಪ್‌ 1 ಮಾದರಿಯ ಗೂಢಲಿಪೀಕರಣ]]ದ ಮೂಲಕ ಅನ್ವಯಿಸಬಹುದು. ಸಾರ್ವಜನಿಕ ಸುರಕ್ಷಿತ VoIPಯು ಉಚಿತ GNU ತಂತ್ರಾಂಶಗಳಲ್ಲಿ ಸಹಾ ಲಭ್ಯವಿದೆ.<ref>[http://www.freesoftwaremagazine.com/columns/secure_voip_calling_free_software_right_to_privacy ಸುರಕ್ಷಿತ VoIP ಕರೆಗಳು, ಉಚಿತ ತಂತ್ರಾಂಶ, ಮತ್ತು ಖಾಸಗೀತನದ ಹಕ್ಕುಗಳು]</ref>