ಲೋಕೋಪಯೋಗಿ ಶಿಲ್ಪ ವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 27 interwiki links, now provided by Wikidata on d:q77590 (translate me)
ಚು fixing dead links
೧ ನೇ ಸಾಲು:
[[File:Torres Petronas Mayo 2004.jpg|thumb|300px| ಪೆಟ್ರೋನಾಸ್ ಅವಳಿ ಮೇರುವೆಗಳು, designed by architect Cesar Pelli and Thornton-Tomasetti and Ranhill Bersekutu Sdn Bhd engineers, were the world's tallest buildings from 1998 to 2004.ವಾಸ್ತು ತಜ್ಞರಾದ ಸೀಜರ್]]
'''ಲೋಕೋಪಯೋಗಿ ಶಿಲ್ಪ ವಿಜ್ಞಾನದ ತಂತ್ರಜ್ಞಾನ''' ('''ಸಿವಿಲ್‌ ಇಂಜಿನಿಯರಿಂಗ್‌''') ವು [[ವೃತ್ತಿಪರ ಎಂಜಿನೀಯರಿಂಗ್]] ಕ್ಷೇತ್ರದ ಶಿಸ್ತು ಬದ್ದ ಕಾರ್ಯಾಚರಣೆ ಎನಿಸಿದೆ.ಇದು ವಿನ್ಯಾಸ,ನಿರ್ಮಾಣ ಮತ್ತು ಭೌತಿಕ ಮತ್ತು ನೈಸರ್ಗಿಕ ವಾತಾವರಣದ ಉಸ್ತುವಾರಿ,ಅಂದರೆ [[ಸೇತುವೆ]]ಗಳು,[[ರಸ್ತೆ]]ಗಳು,[[ಕಾಲುವೆ-ನಾಲೆ]]ಗಳು,[[ಅಣೆಕಟ್ಟೆ]]ಗಳು ಮತ್ತು [[ಕಟ್ಟಡ]]ಗಳ <ref> ಅಮೇರಿಕನ್ ಹೆರಿಟೇಜ್ ಡಿಕ್ಷನರಿ ಆಫ್ ಇಂಗ್ಲೀಷ್ ಭಾಷಾ ನಾಲ್ಕನೆಯ ಸಂಪುಟ [http://dictionary.reference.com/browse/civil%20engineering ]</ref>ಕೆಲಸವನ್ನು <ref>{{cite web |title=History and Heritage of Civil Engineering |work=[[ASCE]] |url=http://live.asce.org/hh/index.mxml?versionChecked=true |accessdate=2007-08-08}}</ref><ref>{{cite web |title=History and Heritage of Civil Engineering |work=[[ASCE]] |url=http://live.asce.org/hh/index.mxml?versionChecked=true |accessdate=2007-08-08}}</ref><ref>{{cite web|title=Institution of Civil Engineers What is Civil Engineering|work=[[Institution of Civil Engineers|ICE]]|url=http://www.ice.org.uk/downloads//little_book_full_colour.pdf|accessdate=2007-09-22|archiveurl=http://web.archive.org/web/20060923023137/http://www.ice.org.uk/downloads//little_book_full_colour.pdf|archivedate=2006-09-23}}</ref>ಒಳಗೊಂಡಿದೆ. [[ಮಿಲಿಟರಿ ಎಂಜಿನೀಯರಿಂಗ್]] ನಂತರ ಲೋಕೋಪಯೋಗಿ ಶಿಲ್ಪವಿಜ್ಞಾನವು ಅತ್ಯಂತ ಪುರಾತನ [[ಎಂಜಿನೀಯರಿಂಗ್ ]]ಸೂತ್ರವಾಗಿದೆ.ಮಿಲಿಟರಿ-ರಹಿತ ಎಂಜನೀಯರಿಂಗ್ ನ್ನು ಮಿಲಿಟರಿ ಎಂಜನೀಯರಿಂಗ್ ನಿಂದ ಬೇರ್ಪಡಿಸಲು ಇದನ್ನು ಪ್ರತ್ಯೇಕವಾಗಿ <ref name="CSCE"></ref><ref name="eb">{{cite web |title=Civil engineering |work=Encyclopædia Britannica |url=http://www.britannica.com/eb/article-9105844/civil-engineering |accessdate=2007-08-09}}</ref>ವ್ಯಾಖ್ಯಾನಿಸಲಾಗಿದೆ. ಸಾಂಪ್ರದಾಯಕವಾಗಿ ಇದನ್ನು ಹಲವಾರು ಉಪ-ಸೂತ್ರಗಳಲ್ಲಿ ವಿಭಜಿಸಲಾಗಿದೆ.[[ಪರಿಸರ ಎಂಜಿನೀಯರಿಂಗ್]], [[ಭೌಗೋಳಿಕ ತಂತ್ರಜ್ಞಾನದ ಎಂಜನೀಯರಿಂಗ್]],[[ರಚನಾತ್ಮಕ ಎಂಜಿನೀಯರಿಂಗ್ ]],[[ಸಾರಿಗೆ ಎಂಜನೀಯರಿಂಗ್]],[[ಪುರಸಭೆ ಅಥವಾ ನಗರೀಕರಣದ ಎಂಜನೀಯರಿಂಗ್]],[[ಜಲಸಂಪನ್ಮೂಲ ಎಂಜಿನೀಯರಿಂಗ್ ]],[[ಕಚ್ಚಾ ಸಾಮಗ್ರಿಗಳ ಎಂಜನೀಯರಿಂಗ್]],[[ಕರಾವಳಿ ಎಂಜನೀಯರಿಂಗ್]], [[ಸರ್ವೇಕ್ಷಣೆ]], ಮತ್ತು [[ನಿರ್ಮಾಣ ಎಂಜಿನೀಯರಿಂಗ್]] ಗಳನ್ನು <ref name="Oakes">{{Citation | last = Oakes | first = William C. | last2 = Leone | first2 = Les L. | last3 = Gunn | first3 = Craig J. | title = Engineering Your Future | publisher = Great Lakes Press | year = 2001 | isbn = 1-881018-57-1 }}</ref><ref name="CSCE">{{cite web |title=What is Civil Engineering? |work=[[The Canadian Society for Civil Engineering]] |url=http://whatiscivilengineering.csce.ca/civil1.htm |accessdate=2007-08-08}}</ref>ಒಳಗೊಂಡಿದೆ. ಲೋಕೋಪಯೋಗಿ ವಿಜ್ಞಾನಶಾಸ್ತ್ರವು ಎಲ್ಲಮಟ್ಟಗಳಲ್ಲಿ ತನ್ನ ಅಸ್ತಿತ್ವ ತೋರಿಸುತ್ತದೆ:ಸಾರ್ವಜನಿಕ ವಲಯದಲ್ಲಿ ಮುನ್ಸಿಪಾಲ್ಟಿಗಳಿಂದ ಹಿಡಿದು ಫೆಡರಲ್ ಒಕ್ಕೂಟದ ವರೆಗೆ,ಮತ್ತು ಖಾಸಗಿ ವಲಯದಲ್ಲಿ ವೈಯಕ್ತಿಕ ಗೃಹಮಾಲಿಕರಿಂದ ಹಿಡಿದು ಅಂತಾರಾಷ್ಟ್ರೀಯ ಕಂಪೆನಿಗಳ ವರೆಗಿನ ಮಟ್ಟದಲ್ಲಿ ಅದು ತನ್ನ ಬಾಹು {{Citation needed|date=May 2008}}ಚಾಚಿದೆ.
 
 
೫೪ ನೇ ಸಾಲು:
 
 
ಸಿವಿಲ್ ಎಂಜಿನೀಯರ್ ಎನಿಸಿಕೊಂಡವರು ಹೆಚ್ಚಾಗಿ ಲೋಕೋಪಯೋಗಿ ಶಿಲ್ಪ ವಿಜ್ಞಾನದಲ್ಲಿ [[ಶೈಕ್ಷಣಿಕ ಪದವಿ]] ಹೊಂದಿರುತ್ತಾರೆ. ಇಂತಹ ಪದವಿ ಶಿಕ್ಷಣವು ಸುಮಾರು ಮೂರರಿಂದ ಐದು ವರ್ಷಗಳ ಅವಧಿಯದ್ದಾಗಿರುತ್ತದೆ.ಇದನ್ನು ಪೂರ್ಣಗೊಳಿಸಿದವರಿಗೆ [[ಬ್ಯಾಚ್ಲರ್ ಆಫ್ ಎಂಜಿನೀಯರಿಂಗ್]] ಎಂದು ಕರೆಯುತ್ತಾರೆ.ಇನ್ನು ಕೆಲವು ವಿಶ್ವ ವಿದ್ಯಾನಿಲಯಗಳು ಇದನ್ನು [[ಬ್ಯಾಚ್ಲರ್ ಆಫ್ ಸೈನ್ಸ್]] ಎಂದು ನೀಡುತ್ತವೆ. ಲೋಕೋಪಯೋಗಿ ಶಿಲ್ಪ ವಿಜ್ಞಾನ ವಿಷಯದ ಪಠ್ಯಾನುಕ್ರಮದಲ್ಲಿ [[ಭೌತಶಾಸ್ತ್ರ]],[[ಗಣಿತಶಾಸ್ತ್ರ]],[[ಯೋಜನಾ ನಿರ್ವಹಣೆ]],[[ವಿನ್ಯಾಸ ]]ಮತ್ತು ಎಂಜಿನೀಯರಿಂಗ್ ನಲ್ಲಿನ ವಿಶೇಷ ಪಠ್ಯಕ್ರಮದ ಅಳವಡಿಕೆ ಒಳಗೊಂಡಿದೆ. ಆರಂಭಿಕವಾಗಿ ಲೋಕೋಪಯೋಗಿ ಶಿಲ್ಪ ವಿಜ್ಞಾನವು ಬಹುತೇಕ ಎಲ್ಲಾ ಉಪನಿಯಮ-ನಿಭಂದನೆಗಳನ್ನು ಒಳಗೊಂಡಿರುತ್ತದೆ. ಪದವಿಯ ನಂತರ ವಿದ್ಯಾರ್ಥಿಗಳು ಇದರಲ್ಲಿನ ಒಂದು ಅಥವಾ ಅದಕ್ಕಿಂತ ಹೆಚ್ಚು ವಿಷಯಗಳಲ್ಲಿ ಪರಿಣತಿ ಪಡೆದುಕೊಳ್ಳುವುದು <ref>Various undergraduate degree requirements at [http://cee.mit.edu/index.pl?id=10951&amp;isa=Category&amp;op=show MIT], [http://ceenve.calpoly.edu/media/files/cecurriculum0709.pdf Cal Poly], [http://web.archive.org/web/20070926044703/http://www.civil.queensu.ca/undergraduate/documents/newcivlengprogrm2007-08.doc Queen's] and [http://www.port.ac.uk/courses/coursetypes/undergraduate/BEngHonsCivilEngineering/whatwillistudy/ Portsmouth] </ref>ಸಾಮಾನ್ಯ. ಎಂಜಿನೀಯರಿಂಗ್ ಪದವಿಗಾಗಿ (BEng/BSc)ಓದುತ್ತಿರುವ ಯಶಸ್ವಿ ವಿದ್ಯಾರ್ಥಿಗಳಿಗಾಗಿ ಕೈಗಾರಿಕಾ ಪ್ರಮಾಣ ಪತ್ರ ನೀಡಲಾಗುತ್ತದೆ.ಕೆಲವು ವಿಶ್ವವಿದ್ಯಾನಿಲಯಗಳು ಸ್ನಾತಕೋತ್ತರ ಪದವಿಗಳನ್ನು(MEng/MSc)ನೀಡಿ ವಿಶೇಷ ವಿಷಯಗಳಲ್ಲಿ ಪರಿಣತಿ ಹೊಂದುವಂತೆ <ref name="CITE Postgrad">,{{cite web|url= http://www.uel.ac.uk/cite/programmes/postgraduate/index.htm|title= CITE Postgrad}}</ref>ಮಾಡುತ್ತವೆ.