ಒಕ್ಲಹೋಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
ಚು fixing dead links
೬೫ ನೇ ಸಾಲು:
ಈ ರಾಜ್ಯದ ಹೆಸರನ್ನು [[ಚೋಕ್ಟಾ]] ಪದಗಳಿಂದ ಆಯ್ದು ಕೊಂಡಿದ್ದು, ''ಓಕ್ಲ'' ಮತ್ತು ''ಹುಮ್ಮಾ'' ಎಂದರೆ "ಕೆಂಪು ಜನ"<ref name="Oklahoma's Name" /> ಎಂದರ್ಥ ಮತ್ತು ಈ ರಾಜ್ಯವನ್ನು ಅಸಂಪ್ರಾದಾಯಿಕವಾಗಿ ''ದಿ [[ಸೂನರ್]] ರಾಜ್ಯ'' ವೆಂದು ಉಪನಾಮದಿಂದ ಕರೆಯುತ್ತಾರೆ. ನವೆಂಬರ್ 16,1907 ರಲ್ಲಿ [[ಒಕ್ಲಹೋಮ ಟೆರಿಟರಿ]] ಮತ್ತು [[ಇಂಡಿಯನ್ ಭೂ ಪ್ರದೇಶಗಳು]] ಸೇರಿಕೊಂಡು, 46 ನೇ ರಾಜ್ಯವಾಗಿ ಒಕ್ಲಹೋಮ ಸಂಸ್ಧಾನವನ್ನು ಸೇರಿ ಕೊಂಡಿತು. ಇದರ ನಿವಾಸಿಗಳನ್ನು ''ಓಕ್ಲಹಾಮನ್ಸ್'' ಎನ್ನುತ್ತಾರೆ ಮತ್ತು [[ಓಕ್ಲಹಾಮ ನಗರ|ಓಕ್ಲಹಾಮ ನಗರವು]] ರಾಜ್ಯದ ರಾಜಧಾನಿ ಮತ್ತು ಅತಿದೊಡ್ಡ ನಗರವಾಗಿದೆ.
 
[[ಸ್ವಾಭಾವಿಕ ಅನಿಲ]], [[ತೈಲ]] ಮತ್ತು [[ಕೃಷಿ]] ಇದರ ಮುಖ್ಯ ಉತ್ಪನ್ನವಾಗಿದ್ದು, ಅರ್ಥಿಕವಾಗಿ ಒಕ್ಲಹೋಮ ರಾಜ್ಯವು ಏವಿಯೇಶನ್, ಶಕ್ತಿ ಸಂಪನ್ಮೂಲ, ದೂರಸಂಪರ್ಕ ಮತ್ತು [[ಜೈವಿಕ ತಂತ್ರಜ್ಞಾನ|ಜೈವಿಕ ತಂತ್ರಜ್ಞಾನವನ್ನು]] ನೆಚ್ಚಿಕೊಂಡಿದೆ.<ref name="Oklahoma's Economy 1" /> ಇದು ದೇಶದಲ್ಲಿ ಅರ್ಥಿಕವಾಗಿ ಅತ್ಯಂತ ವೇಗವಾಗಿ ವೃದ್ಧಿಯಾಗುತ್ತಿರುವ ರಾಜ್ಯಗಳಲ್ಲಿ ಒಂದಾಗಿದ್ದು, ಇದರ [[ವಾರ್ಷಿಕ ತಲಾ ಆದಾಯದ ಬೆಳವಣಿಗೆ]] ಮತ್ತು [[ವಾರ್ಷಿಕ ಉತ್ಪನ್ನಗಳ]] ಮೊತ್ತ ಎಲ್ಲಾ ರಾಜ್ಯಗಳಿಗಿಂತ ಆಗ್ರಸ್ಧಾನದಲ್ಲಿರುತ್ತದೆ.<ref name="pci" /><ref name="GDP" /> ಒಕ್ಲಹೋಮ ನಗರ ಮತ್ತು [[ತುಲ್ಸಾ]] ನಗರಗಳು ಒಕ್ಲಹೋಮ ರಾಜ್ಯದ ಆರ್ಥಿಕ ನೆಲೆಯಾಗಿದ್ದು, ಶೇಕಡಾ 60ರ ಸರಿಸುಮಾರು ಒಕ್ಲಹೋಮ ಜನರು [[ಬೃಹತ್ ಮಹಾನಗರಗಳಲ್ಲಿ]] ವಾಸ ಮಾಡುತ್ತಿದ್ದಾರೆ.<ref name="metros">{{cite web | url= http://www.census.gov/population/www/estimates/metro_general/2006/CBSA-EST2006-01.csv | title=Annual Estimates of the Population of Metropolitan and Micropolitan Statistical Areas: April 1, 2000 to July 1, 2006 | work=[[United States Census Bureau]] | format=csv | accessdate=2007-09-15|archiveurl=http://web.archive.org/web/20070914155415/http://www.census.gov/population/www/estimates/metro_general/2006/CBSA-EST2006-01.csv|archivedate=2007-09-14}}</ref> ರಾಜ್ಯವು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಮಿಶ್ರ ದಾಖಲೆಯನ್ನು ಹೊಂದಿದ್ದು, ಇದರ ಬಹು ದೊಡ್ಡ ವಿಶ್ವವಿದ್ಯಾಲಯಗಳು [[NCAA]] ಮತ್ತು [[NAIA]] ಅಥ್ಲೆಟಿಕ್ ಸಂಘಗಳಲ್ಲಿ ಭಾಗವಶಿಸಿ ಜೊತೆಯಲ್ಲಿ ಕಾಲೇಜು ಶಿಕ್ಷಣದ ಎರಡು ಅಥ್ಲೆಟಿಕ್ ವಿಭಾಗಗಳು ಅಮೇರಿಕಾದ ಇತಿಹಾಸದಲ್ಲಿ ಅತ್ಯಂತ ಯಶಸ್ವಿಯೆಂದು ಪರಿಗಣಿಸಲ್ಪಟ್ಟಿದೆ.<ref name="top sports" /><ref name="OK Education 6" />
 
ಚಿಕ್ಕ ಬೆಟ್ಟಗಳು, [[ಹುಲ್ಲುಗಾವಲು]] ಮತ್ತು ಪೂರ್ವದಲ್ಲಿ ಅರಣ್ಯವುಳ್ಳ ಒಕ್ಲಹೋಮ [[ಸಮ ತಟ್ಟು ಪ್ರದೇಶ|ಸಮ ತಟ್ಟು ಪ್ರದೇಶದ]] ಮತ್ತು [[U.S.ನ ಗುಡ್ಡಗಾಡು ಪ್ರದೇಶ|U.S.ನ ಗುಡ್ಡಗಾಡು ಪ್ರದೇಶದಲ್ಲಿದೆ]]. ಈ ಭಾಗದಲ್ಲಿ[[ತೀಕ್ಷ್ಣ ಹವಾಮಾನ|ತೀಕ್ಷ್ಣ ಹವಾಮಾನವಿರುತ್ತದೆ]].<ref name="Oklahoma Terrain" /> ಇದರ ಜೊತೆಯಲ್ಲಿ [[ಜರ್ಮನಿ|ಜರ್ಮನಿಯವರು]], [[ಐರಿಶ್‌|ಐರಿಶ್‌ನವರು]], [[ಬ್ರಿಟಿಷ|ಬ್ರಿಟಿಷರು]] ಹಾಗೂ [[ಸ್ಥಳೀಯ ಅಮೇರಿಕನ್]] ಪೂರ್ವಜರು ಇದ್ದು, ಎಲ್ಲಾ ರಾಜ್ಯಗಳಿಗಿಂತ ಅಧಿಕವಾಗಿ, 25ಕ್ಕಿಂತ ಹೆಚ್ಚಿನ ಸ್ಥಳೀಯ ಅಮೇರಿಕನ್ ಭಾಷೆಯನ್ನಾಡುವ ಜನ ಒಕ್ಲಹೋಮಾದಲ್ಲಿರುತ್ತಾರೆ.<ref name="languages" /> ಈ ಪ್ರದೇಶ ಕಂಡುಬರುವುದು ಅಮೇರಿಕಾದ ಮೂರು [[ಸಂಸ್ಕೃತಿ ಪ್ರದೇಶ|ಸಂಸ್ಕೃತಿ ಪ್ರದೇಶಗಳಲ್ಲಿ]] ಮತ್ತು ಇದು ಐತಿಹಾಸಿಕವಾಗಿ [[ರಾಸು|ರಾಸುಗಳನ್ನು]] ಸಾಕಿದ ಪ್ರದೇಶವಾಗಿದ್ದು ದಕ್ಷಿಣದವರು ಇಲ್ಲಿಯ ನಿವಾಸಿಗಳಾಗಲು ಮುಖ್ಯ ಕಾರಣವಾಗಿತ್ತು. ಮತ್ತು ಈ [[ಪ್ರದೇಶ|ಪ್ರದೇಶವನ್ನು]] ಸ್ಥಳೀಯ ಅಮೇರಿಕನ್ನರಿಗೆ ಸರ್ಕಾರವು ಮಂಜೂರು ಮಾಡಿತ್ತು. ಈ ಭಾಗವು [[ಬೈಬಲ್ ಧರ್ಮಗ್ರಂಥ|ಬೈಬಲ್ ಧರ್ಮಗ್ರಂಥದ]] ಪ್ರಭಾವಕ್ಕೊಳಗಾಗಿದ್ದು, [[ಕ್ರೈಸ್ತ ಧರ್ಮ]] ಮತ್ತು [[ಇವಾಂಜಿಲಿಕಲ್]] ಇದರ ಭೋದನೆಯಲ್ಲಿ ಅತೀವ ನಂಬಿಕೆ ಇರುವುದರಿಂದ ರಾಜಕೀಯವಾಗಿ ಇದೊಂದು [[ಸಂಪ್ರದಾಯ ಬದ್ಧವಾದ]] ರಾಜ್ಯವಾಗಿದ್ದು, ಆದಾಗ್ಯೂ ಒಕ್ಲಹೋಮ ಮತದಾರರು ಬೇರೆಲ್ಲ ಪಕ್ಷಗಳಿಗಿಂತ [[ಡೆಮೊಕ್ರಾಟಿಕ್ ಪಕ್ಷ|ಡೆಮೊಕ್ರಾಟಿಕ್ ಪಕ್ಷದೊಂದಿಗೆ]] ನೊಂದಾಯಿಸಿರುತ್ತಾರೆ.<ref name="voters" />
೧೦೧ ನೇ ಸಾಲು:
[[ಬಿಳಿಬಾಲದ ಜಿಂಕೆಗಳು]], [[ಕಯೋಟಿ]] ಚಿಕ್ಕತೋಳಗಳು, [[ಕಾಡುಬೆಕ್ಕುಗಳು]], [[ಎಲ್ಕ್]] ಸಾರಂಗಗಳು, ಮತ್ತು ಪಕ್ಷಿಗಳಾದ [[ಗವಜಿಗ]], [[ಪಾರಿವಾಳ]], [[ಹಾಡು ಹಕ್ಕಿಗಳು]], [[ಬೋಳು ಹದ್ದುಗಳು]], [[ಕೆಂಪು ಬಾಲದ ಗಿಡುಗಗಳು]] ಮತ್ತು ಬಣ್ಣ ಬಣ್ಣದ [[ಜೀವಂಜೀವ]] ಹಕ್ಕಿಗಳು ಒಕ್ಲಹೋಮ ಜೀವ ಸಂಕುಲಗಳಾಗಿವೆ.
 
ಪ್ರಯರಿ ಪರಿಸರ ವ್ಯವಸ್ಧೆಯಲ್ಲಿ[[ಅಮೇರಿಕೆಯ ಕಾಡೆಮ್ಮೆ|ಅಮೇರಿಕೆಯ ಕಾಡೆಮ್ಮೆಗಳು]], [[ಪ್ರಯರಿ ಕೋಳಿಗಳು]], [[ಬಿಲಕರಡಿಗಳು]] ಮತ್ತು [[ಚಿಪ್ಪುಗವಚಿಗಳು]] ಸಾಮಾನ್ಯವಾಗಿವೆ. ಪ್ಯಾನ್ ಹ್ಯಾಂಡರ್ ನ ಗಿಡ್ಡಹುಲ್ಲುನ ಪ್ರಯರಿಗಳಲ್ಲಿ ದೇಶದಲ್ಲೇ ಬಹು ದೊಡ್ಡ ಸಂಖ್ಯೆಯ [[ಪ್ರಯರಿ ನಾಯಿಗಳು]] ವಾಸಿಸುತ್ತದೆ. ಮಧ್ಯ ಒಕ್ಲಹೋಮದ, ಪ್ರಯರಿಗಳು ಮತ್ತು ವಿನಪ್ರದೇಶಗಳು ಸಂಕ್ರಮಣವಾಗುವ [[ಕ್ರಾಸ್ ಟಿಂಬರ್ಸ್]] ಪ್ರದೇಶದಲ್ಲಿ 351 [[ಕಶೇರುಕ ಪ್ರಭೇಧಗಳು]] ವಾಸಿಸುತ್ತವೆ. ಔಚಿತ ಪರ್ವತಗಳು, [[ಕಪ್ಪು ಕರಡಿ]], [[ಕೆಂಪು ನರಿ]], [[ಬೂದು ನರಿ]], [[ನೀರು ನಾಯಿ|ನೀರು ನಾಯಿಯ]] ಹಿಂಡುಗಳು ಆಶ್ರಯವಾಗಿದ್ದು ಇವು 328 ಕಶೇರುಕ ಪ್ರಾಣಿ ಪ್ರಭೇಧಗಳೊಡನೆ ಆಗ್ನೇಯ ಒಕ್ಲಹೋಮದಲ್ಲಿ ವಾಸಿಸುತ್ತವೆ. ಅಗ್ನೇಯಒಕ್ಲಹೋಮದಲ್ಲಿ [[ಅಮೇರಿಕಾದ ಅಲಿಗೇಟರ್]] ಮೊಸಳೆಗಳೂ ಸಹ ವಾಸಿಸುತ್ತವೆ.<ref name="ecology">{{cite web | year=2005|url=http://www.travelok.com/about/StudentGuide.pdf| title=A Look at Oklahoma: A Student's Guide | publisher=State of Oklahoma | format=pdf|accessdate=2007-08-14|archiveurl=http://web.archive.org/web/20040610224443/http://www.travelok.com/about/StudentGuide.pdf|archivedate=2004-06-10}}</ref>
 
=== ರಕ್ಷಿತ ನೆಲಗಳು ===
೨೪೭ ನೇ ಸಾಲು:
[[ಚಿತ್ರ:The BOK Building.jpg|thumb|right|upright|ತುಲ್ಸಾದ BOK ಗೋಪುರವು, ಒಕ್ಲಹೋಮಾದ ಅತಿ ಎತ್ತರದ ಕಟ್ಟಡವಾಗಿದೆ, ಇದು ವಿಲಿಯಮ್ಸ್ ಕಂಪನಿಗಳ ವಿಶ್ವದ ಪ್ರಧಾನ ಕಛೇರಿಯಾಗಿದೆ.]]
[[ಏವಿಯೇಷನ್]], ಸಾರಿಗೆ ಸಾಮಗ್ರಿಗಳು, [[ಆಹಾರ ಪರಿಷ್ಕರಣೆ]], [[ಇಲೆಕ್ಟ್ರಾನಿಕ್ಸ್]], ಮತ್ತು [[ದೂರ ಸಂಪರ್ಕ ವಿಭಾಗ|ದೂರ ಸಂಪರ್ಕ ವಿಭಾಗಗಳನ್ನು]] ಆಧರಿಸಿದ ಒಕ್ಲಹೋಮ ಒಂದು ಮುಖ್ಯವಾದ [[ನೈಸರ್ಗಿಕ ಅನಿಲ]] [[ವಿಮಾನ]] ಮತ್ತು [[ಆಹಾರ|ಆಹಾರದ]] ಉತ್ಪಾದನೆಯಾಗುವ ಪ್ರದೇಶವಾಗಿದೆ.<ref name="Oklahoma's Economy 1" />
ದೇಶದಲ್ಲಿ ಒಕ್ಲಹೋಮವು ನೈಸರ್ಗಿಕ ಅನಿಲದ ಉತ್ಪಾದನೆಯಲ್ಲಿ ಎರಡನೇ ಸ್ಧಾನ,<ref>{{cite web | year=2007|url=http://www.chkenergy.com/Websites/1/Files/OK-February%202007.pdf| title= Oklahoma Rising| publisher=Chesapeake Energy|format=pdf|accessdate=2007-08-01|archiveurl=http://web.archive.org/web/20070808074216/http://www.chkenergy.com/Websites/1/Files/OK-February%202007.pdf|archivedate=2007-08-08}}</ref> ವ್ಯವಸಾಯೋತ್ಪನ್ನಗಳಲ್ಲಿ 27 ನೆ ಸ್ಧಾನವನ್ನು ಹೊಂದಿದೆ.<ref name="agriculture">{{cite web | date=2007-07-03|url=http://www.ers.usda.gov/StateFacts/OK.HTM| title= State Fact Sheets: Oklahoma | publisher=[[United States Department of Agriculture]]| accessdate=2007-08-01}}</ref>
ನಾಲ್ಕು [[ಫಾರ್ಚೂನ್ 500]] ಕಂಪನಿಗಳಲ್ಲಿ,<ref name="Fortune 500">{{cite web | year=2007|url=http://money.cnn.com/magazines/fortune/fortune500/states/O.html| title= Fortune 500: 2006 States| publisher=[[CNN]]| accessdate=2007-08-01}}</ref> ಮೂರು [[ಫಾರ್ಚೂನ್ 1000]] ಕಂಪನಿಗಳು ಒಕ್ಲಹೋಮದಲ್ಲಿ ಪ್ರಧಾನ ಕಚೇರಿಗಳನ್ನು ಹೊಂದಿದೆ.<ref name="Pro-Business">{{cite web |url=http://www.okcommerce.gov/index.php?Itemid=383&id=302&option=content&task=view| title= An Overview Of Oklahoma's Target Industries | publisher=Oklahoma Department of Commerce|accessdate=2007-08-01}}</ref> ಮತ್ತು ನಗರವು ಕನಿಷ್ಟ ತೆರಿಗೆ ವಿಧಿಸುವ 7 ನೇ ರಾಜ್ಯವಾಗಿರುವುದರಿಂದ ಬಹಳ ವ್ಯಾಪಾರ ಸ್ನೇಹಿ ರಾಜ್ಯವೆಂದು ಪರಿಗಣಿಸಲಾಗಿದೆ.<ref>{{cite web|year=2007| first=David | last=Ellis| url=http://money.cnn.com/galleries/2007/pf/0704/gallery.tax_friendliest/8.html| title=Tax Friendly Places 2007| publisher=[[CNN|CNN Money]]|accessdate=2007-08-08}}</ref>
2000 ದಿಂದ 2006 ರಲ್ಲಿ ಒಕ್ಲಹೋಮ [[ಒಟ್ಟು ವಾರ್ಷಿಕ ಉತ್ಪಾದನಾ]] ಮೊತ್ತ 50% ಹೆಚ್ಚಿ ದೇಶದ 5ನೇ ಅತಿ ಹೆಚ್ಚುಬೆಳವಣಿಗೆ ದರ ಎಂದು ಪರಿಗಣಿಸಿತ್ತು.
ರಾಜ್ಯವು 2005-2006 ರಲ್ಲಿ ಅತಿವೇಗದ ಜಿಡಿಪಿ ಹೊಂದಿದ್ದು ಅವುಗಳ ಮೊತ್ತ $122.5 ರಿಂದ $134.6 ಬಿಲಿಯನ್ ಡಾಲರ್ ಗಳನ್ನು ತಲುಪಿತ್ತು. ಇದು ಸುಮಾರು 10.8% ನಷ್ಟು ಜಿಗಿತ ಮತ್ತು ಇದರ ತಲಾ ಒಟ್ಟು ವಾರ್ಷಿಕ ಉತ್ಪಾದನೆ 5.9% ನಷ್ಟು ಇದ್ದು, ಅದರ ಮೌಲ್ಯ 2006 ರಲ್ಲಿ $36,364 ಇದ್ದು 2007 ರಲ್ಲಿ ಇದು $38,516ನಷ್ಟು ಆಗಿ ರಾಷ್ಟ್ರದಲ್ಲೆ ಮೂರನೇ ಅತಿವೇಗದ ಬೆಳವಣಿಗೆಯಾಗಿತ್ತು.
ರಾಜ್ಯದ ತಲಾ ವಾರ್ಷಿಕ GDP ದೇಶದ 41 ನೇ ಸ್ಧಾನದಲ್ಲಿತ್ತು.<ref>{{cite web |date=2007-06-12|url=http://www.unm.edu/~bber/econ/st-gsp4.htm| title= Per Capita Gross Domestic Product by State | publisher=[[University of New Mexico]]|accessdate=2007-08-01}}</ref> ಐತಿಹಾಸಿಕವಾಗಿ ತೈಲವು ರಾಜ್ಯದ ಅರ್ಥಿಕ ಸ್ಧಿತಿಯಲ್ಲಿ ಪ್ರಮುಖವಾಗಿದ್ದರೂ, 1980ರ ತೈಲಕ್ಷೇತ್ರದ ತೀವ್ರ ಇಳಿತದಿಂದ 90,000 [[ಶಕ್ತಿ ಆಧಾರಿತ ಉದ್ಯೋಗ ನಷ್ಟ]] 1980-2000 ದ ಮಧ್ಯ ಉಂಟಾಗಿ ಸ್ಧಳೀಯ ಅರ್ಥಿಕ ವ್ಯವಸ್ಧೆಗೆ ಅಘಾತ ಉಂಟಾಯಿತು.<ref>{{cite web |first=Mark|last=Snead|year=2006|url=http://economy.okstate.edu/outlook/2006/2006%20Oklahoma%20Economic%20Outlook%20-%20GM%20Closing.pdf| title= Outlook Update – OKC GM Plant Closing| publisher=[[Oklahoma State University]]|format=pdf|accessdate=2007-08-12|archiveurl=http://web.archive.org/web/20060430120433/http://economy.okstate.edu/outlook/2006/2006%20Oklahoma%20Economic%20Outlook%20-%20GM%20Closing.pdf|archivedate=2006-04-30}}</ref> ರಾಜ್ಯದ ಅರ್ಥಿಕ ಸುಸ್ಧಿತಿಗೆ ತೈಲಕ್ಷೇತ್ರವು 17% ಪರಿಣಾಮವನ್ನು 2005ರಲ್ಲಿ ಬೀರಿತ್ತು. 2007ರಲ್ಲಿ ತೈಲಕ್ಷೇತ್ರದ ನೇಮಕಾತಿ ಇತರ ಐದು ಕ್ಷೇತ್ರಗಳಿಗಿಂತ 5% ಮುಂದಿತ್ತು.
 
ಜನವರಿ 2010 ರಲ್ಲಿ ರಾಜ್ಯದ ನಿರುದ್ಯೋಗ ದರ 6.7% ಇತ್ತು.<ref>[http://www.bls.gov/lau/ Bls.gov]; ಸ್ಥಳೀಯ ನಿರುದ್ಯೋಗಿಗಳ ಅಂಕಿಅಂಶಗಳು</ref>
೨೫೯ ನೇ ಸಾಲು:
 
ದೇಶದ ಬಹುದೊಡ್ಡ ಕೈಗಾರಿಕೆಗಳಲ್ಲಿ ವಾಯುಯಾನ ಕ್ಷೇತ್ರವು 11 ಬಿಲಿಯನ್ ಡಾಲರ್‌ಗಳಷ್ಟು ವಾರ್ಷಿಕವಾಗಿ ಗಳಿಸುತ್ತದೆ.<ref name="Pro-Business" />
[[ಆಮೇರಿಕನ್ ಏರ್‌ಲೈನ್ಸ್]], ವಿಮಾನಯಾನ ಸಂಸ್ಧೆಯ ವಿಶ್ವಮಟ್ಟದ ವಿಮಾನಗಳನ್ನು ಸುಸ್ಧಿತಿಯಲ್ಲಿಡುವ ಮತ್ತು ಇಂಜಿನಿಯರಿಂಗ್ ಕಾರ್ಯದ ಮುಖ್ಯ ಕೇಂದ್ರ ಸ್ಧಾನವಾಗಿರುವ ತುಲ್ಸಾ ಪ್ರಪಂಚದ ಅತಿದೊಡ್ಡ ವಿಮಾನಗಳನ್ನು ಸುಸ್ಧಿತಿಯಲ್ಲಿಡುವ ವಾಯುಯಾನ ನೆಲೆಯಾಗಿದೆ.<ref>{{cite web | url=http://www.aa.com/content/amrcorp/pressReleases/2005_03/03_tulmebase.jhtml| title= American's TUL Maintenance & Engineering Base Sets Goal to Achieve $500 Million in Revenue, Cost Savings By End of 2006 | publisher= American Airlines | accessdate=2007-07-14}}</ref> Iವಾಯುಯಾನ ವಿಜ್ಞಾನದ ಆದಾಯವು ಒಕ್ಲಹೋಮ ರಾಜ್ಯದ ಕೈಗಾರಿಕಾ ಉತ್ಪನ್ನದಲ್ಲಿ ಶೇಖಡಾ 10ರಷ್ಟು ಇದ್ದು, ಇದು ವಾಯುಯಾನ ಯಂತ್ರಗಳನ್ನು ತಯಾರಿಸುವ ಆಮೇರಿಕದ ಮೊದಲ 10 ರಾಜ್ಯಗಳಲ್ಲೊಂದಾಗಿದೆ.<ref name="Oklahoma's Economy 1">{{cite web |url=http://staging.okcommerce.gov/test1/dmdocuments/Oklahoma_At_A_Glance_0602061749.pdf| title= Oklahoma at a Glance | publisher=Oklahoma Department of Commerce| format=pdf|accessdate=2007-08-01|archiveurl=http://web.archive.org/web/20070808074214/http://staging.okcommerce.gov/test1/dmdocuments/Oklahoma_At_A_Glance_0602061749.pdf|archivedate=2007-08-08}}</ref> ಸಂಯುಕ್ತ ಸಂಸ್ಧಾನಗಳ ಕೇಂದ್ರ ಭಾಗದಲ್ಲಿರುವುದರಿಂದ ಒಕ್ಲಹೋಮವು ವಸ್ತು ಸಾರಿಗೆ ಮತ್ತು ಸರಬರಾಜು ಕ್ಷೇತ್ರದಲ್ಲಿ ಸಹಾ ಇತರೆ ರಾಜ್ಯಗಳಿಗಿಂತ ಮೇಲಿದೆ ಮತ್ತು ಈ ನಗರವು ಹವಾಮಾನ ಸಂಬಂಧಿ ಸಂಶೋಧನೆಗಳಿಗೂ ಸಹಾ ತನ್ನ ಮುಖ್ಯಪಾಲು ನೀಡಿದೆ.<ref name="Pro-Business" /> ಈ ರಾಜ್ಯವು ಉತ್ತರ ಆಮೇರಿಕಾ ಖಂಡದ ಅತಿದೊಡ್ಡ ಟೈರು ತಯಾರಿಕಾ ಕೇಂದ್ರವಾಗಿದ್ದು, ಅತಿವೇಗವಾಗಿ ಬೆಳೆಯುತ್ತಿರುವ ಜೈವಿಕ ತಂತ್ರಜ್ಞಾನಾಧಾರಿತ ಕೈಗಾರಿಕೆಗಳನ್ನು ಹೊಂದಿದೆ.<ref name="Pro-Business" /> 2005ರಲ್ಲಿ, ಒಕ್ಲಹೋಮದ ಬೃಹತ್ ಉತ್ಪಾದನಾ ಕೈಗಾರಿಕೆಗಳ ಅಂತರ ರಾಷ್ಟ್ರೀಯ ರಫ್ತು ಪ್ರಯಾಣವು $4.3 ಬಿಲಿಯನ್‌ಗಳಷ್ಟಿದ್ದು, ರಾಜ್ಯದ ಆರ್ಥಿಕ ವ್ಯವಸ್ಥೆಗೆ 3.6 ರಷ್ಟು ತನ್ನ ಪಾಲು ನೀಡಿತು.<ref>{{cite web |year=2005|url=http://www.traderoots.org/FOT/IOT/IOT07_OK.pdf| title= Impact of Trade in Oklahoma| publisher=United States Chamber of Commerce| format=pdf|accessdate=2007-08-01|archiveurl=http://web.archive.org/web/20070808074216/http://www.traderoots.org/FOT/IOT/IOT07_OK.pdf|archivedate=2007-08-08}}</ref> ಟೈರುಗಳ ಉತ್ಪಾದನೆ, ಮಾಂಸದ ಸಂಸ್ಕರಣೆ, ಕಚ್ಛಾತೈಲ ಹಾಗೂ ನೈಸರ್ಗಿಕ ಅನಿಲ ಕ್ಷೇತ್ರದ ಯಂತ್ರಗಳ ಉತ್ಪಾದನೆ ಮತ್ತು ಹವಾ-ನಿಯಂತ್ರಣ ಯಂತ್ರಗಳ ಉತ್ಪಾದನೆಗಳು ರಾಜ್ಯದ ಬೃಹತ್ ಉತ್ಪಾದನಾ ಕೈಗಾರಿಕೆಗಳಾಗಿವೆ.<ref>{{cite web |year=2005|url=http://staging.okcommerce.gov/test1/dmdocuments/Manufacturing_Cluster_Report_2908051623.pdf| title= Manufacturing Cluster Analysis| publisher=Oklahoma Chamber of Commerce| format=pdf|accessdate=2007-08-01|archiveurl=http://web.archive.org/web/20070808074218/http://staging.okcommerce.gov/test1/dmdocuments/Manufacturing_Cluster_Report_2908051623.pdf|archivedate=2007-08-08}}</ref>
 
=== ಶಕ್ತಿ ===
[[ಚಿತ್ರ:oil well.jpg|thumb|ಒಂದು ಮುಖ್ಯವಾದ ಕಚ್ಚಾ ಎಣ್ಣೆ ಉತ್ಪಾದಕ ರಾಜ್ಯವಾದ ಒಕ್ಲಹೋಮ ರಾಷ್ಟ್ರದ ಐದನೇ ಅತಿಹೆಚ್ಚು ಕಚ್ಚಾ ತೈಲ ಉತ್ಪಾದಿಸುವ ರಾಜ್ಯವಾಗಿದೆ.<ref name="OK Energy"/>]]
ಒಕ್ಲಹೋಮ ದೇಶದ ಎರಡನೇ ಅತಿದೊಡ್ಡ ನೈಸರ್ಗಿಕ ಅನಿಲದ, ಐದನೇ ಅತಿದೊಡ್ಡ ಪೆಟ್ರೋಲಿಯಂ ಕಚ್ಛಾತೈಲದ ಉತ್ಪಾದಕವಾಗಿದ್ದು,<ref name="OK Energy">{{cite web |date=2002-07-15|url=http://www.seic.okstate.edu/owpi_old/Policymkr/library/paper1.pdf| title= Fueling Oklahoma's Economy| publisher=Oklahoma Wind Power Initiative| format=pdf|accessdate=2007-08-01}}</ref> ದೇಶದಲ್ಲಿ ಅನಿಲಕ್ಕಾಗಿ ಕೊಳವೆ ಕೊರೆಯುವ ಎರಡನೇ ಅತಿ ಹೆಚ್ಚು ಸಂಖ್ಯೆಯ [[ರಿಗ್ ಯಂತ್ರ]] ಹೊಂದಿರುವ ಮತ್ತು ಐದನೆ ಕಚ್ಛಾತೈಲ ನಿಕ್ಷೇಪವನ್ನು ಒಳಗೊಂಡಿರುವ ರಾಜ್ಯವಾಗಿದೆ.<ref name="OK Energy 2">{{cite web |year=2003|url=http://www.oerb.com/downloads/stats/OklahomaFactoidsHR.pdf| title= Oklahoma Factoids| publisher=Oklahoma Energy Resource Board| format=pdf|accessdate=2007-08-01|archiveurl=http://web.archive.org/web/20060311154810/http://www.oerb.com/downloads/stats/OklahomaFactoidsHR.pdf|archivedate=2006-03-11}}</ref> 2005 ರಲ್ಲಿ ರಾಜ್ಯವು ದೇಶದ ಐದನೇ ಅತಿಹೆಚ್ಚು [[ಪವನ ಶಕ್ತಿ]] ಕ್ಷಮತೆ ಹೊಂದಿದ್ದು,<ref>{{cite news |date=2006-03-15|url=http://www.awea.org/news/Annual_Industry_Rankings_Continued_Growth_031506.html| title= Annual Industry Rankings Demonstrate Continues Growth of Wind Industry in the United States| publisher=American Wind Energy Association|accessdate=2007-08-08}}</ref> [[ಪುನರ್ನವೀಕರಿಸಬಲ್ಲ ಶಕ್ತಿ]] ಬಳಸುವ ರಾಜ್ಯಗಳ ಪಟ್ಟಿಯಲ್ಲಿ ಕನಿಷ್ಠ ಸ್ಧಾನ ಹೊಂದಿತ್ತು. 2002 ರಲ್ಲಿ ರಾಜ್ಯ ಬಳಸಿದ ವಿದ್ಯುತ್ ಶಕ್ತಿಯಲ್ಲಿ ಶೇಖಡಾ 96 ಶಕ್ತಿ ಮೂಲಗಳಿಂದ ಉತ್ಪಾದಿಸಲಾಗಿದ್ದು, 64% [[ಕಲ್ಲಿದ್ದಿಲಿ|ಕಲ್ಲಿದ್ದಿಲಿನಿಂದ]] ಮತ್ತು 32% ನೈಸರ್ಗಿಕ ಅನಿಲದಿಂದ ಇದನ್ನು ಉತ್ಪಾದಿಸಲಾಗಿತ್ತು.<ref>{{cite web |date=2007-06-18|url=http://www.eere.energy.gov/states/state_specific_statistics.cfm/state=OK| title= Oklahoma Energy Statistics| publisher=[[United States Department of Energy]]| accessdate=2007-08-08}}</ref> 2006 ರಲ್ಲಿ ದೇಶದ ಸರಾಸರಿ ತಲಾ ಶಕ್ತಿ ಬಳಕೆಯ 11 ನೇ ಸ್ಧಾನದಲ್ಲಿದ್ದು ಒಕ್ಲಹೋಮದ ಶಕ್ತಿ ಉತ್ಪಾದನಾ ವೆಚ್ಚ ಅತಿಕಡಿಮೆಯಾಗಿದ್ದು ಅದು ದೇಶದ ಹತ್ತನೆ ಸ್ಧಾನದಲ್ಲಿತ್ತು. ಒಟ್ಟಿನಲ್ಲಿ , ತೈಲ ಶಕ್ತಿ ಉದ್ಯಮವು ಒಕ್ಲಹೋಮದ ಒಟ್ಟು ಗೃಹೋತ್ಪಾದನೆಗೆ 23$ ಬಿಲಿಯನ್ ಪಾಲು ನೀಡಿತು<ref name="OK Energy 3">{{cite web |year=2005|url=http://www.oerb.com/industry/history_3.asp| title= Oklahoma's Energy history| publisher=Oklahoma Energy Resource Board| accessdate=2007-08-01}}</ref> ಮತ್ತು ಒಕ್ಲಹೋಮದ ತೈಲ ಸಂಬಂಧಿ ಕಂಪನಿಗಳ ನೌಕರರು ಸರಾಸರಿ ಆದಾಯವು ರಾಜ್ಯದ ಮಾದರಿ ವಾರ್ಷಿಕ ಆದಾಯದ ಎರಡರಷ್ಟಿತ್ತು.<ref>{{cite web |year=2007|url=http://www.oerb.com/industry/impact.asp| title= Impact of Oklahoma's Oil industry| publisher=Oklahoma Energy Resource Board| accessdate=2007-08-01}}</ref> 2004 ರಲ್ಲಿ, ರಾಜ್ಯದಲ್ಲಿದ್ದ ವ್ಯಾವಹಾರಿಕ ತೈಲ ಭಾವಿಗಳ ಸಂಖ್ಯೆ 83,750 ಮತ್ತು ಒಟ್ಟು ತೈಲ <ref name="OK Energy 2" /><ref name="OK Energy 3" /> ಭಾವಿಗಳ ಸಂಖ್ಯೆ 750,000 ಇದ್ದು ಪ್ರತಿದಿನ 178 ಸಾವಿರ [[ಬ್ಯಾರಲ್‌ಗಳಷ್ಟು]] ಕಚ್ಛಾತೈಲವನ್ನು ಉತ್ಪಾದಿಸಿದವು.<ref name="OK Energy 2" /> {{convert|1.662|Tcuft|km3}}ದೊಂದಿಗೆ ರಾಷ್ಟ್ರದ ಹತ್ತು ಪ್ರತಿಶತ ನೈಸರ್ಗಿಕ ಅನಿಲದ ಸರಬರಾಜು ಒಕ್ಲಹೋಮದಿಂದ ಆಯಿತು.<ref name="OK Energy 2" />
 
[[ಫೋರ್ಬ್ ಪತ್ರಿಕೆ|ಫೋರ್ಬ್ ಪತ್ರಿಕೆಯಾನುಸಾರ]], ಒಕ್ಲಹೋಮ ನಗರ ಆಧಾರಿತ [[ಡೇವೋನ್ ಎನರ್ಜಿ ಕಾರ್ಪೋರೇಶನ್]],<ref name="OK Energy 5">{{cite web |date=2005-12-02|url=http://www.okcommerce.gov/index.php?option=content&task=view&id=657&Itemid=286| title= Three Of America’s Largest Private Companies Call Oklahoma Home| publisher=Oklahoma Department of Commerce| accessdate=2007-08-01}}</ref>[[ಚೀಸಪೇಕ್ ಎನರ್ಜಿ ಕಾರ್ಪೋರೇಶನ್]] ಮತ್ತು [[ಸ್ಯಾಂಡ್ ರಿಡ್ಜ ಎನರ್ಜಿ ಕಾಪೋರೇಶನ್‌|ಸ್ಯಾಂಡ್ ರಿಡ್ಜ ಎನರ್ಜಿ ಕಾಪೋರೇಶನ್‌ಗಳು]] ದೇಶದ ಅತಿದೊಡ್ಡ ಖಾಸಗಿ ತೈಲ ಆಧಾರಿತ ಕಂಪನಿಗಳಾಗಿವೆ ಮತ್ತು ಒಕ್ಲಹೋಮದ ಎಲ್ಲಾ ಸಂಪನ್ನ-500 ಕಂಪೆನಿಗಳು ಶಕ್ತಿ ಆಧಾರಿತವಾಗಿವೆ.<ref name="Fortune 500" /> 2006 ರಲ್ಲಿ ತುಲ್ಸಾ-ಆಧಾರಿತ [[ಸೆಮ್ ಗ್ರೂ|ಸೆಮ್ ಗ್ರೂಪ್]] ಕಂಪನಿಯು, ಫೋರ್ ಬ್ಸನ್ ಅತಿದೊಡ್ಡ ಕಂಪನಿಗಳ ಪಟ್ಟಿಯಲ್ಲಿ 5 ನೆಯ ಸ್ಧಾನ ಹೊಂದಿತ್ತು: ತುಲ್ಸಾದ [[ಕ್ವಿಕ್ ಟ್ರಿಪ್]] ಕಂಪನಿ 46ನೆಯ, ಮತ್ತು ಒಕ್ಲಹೋಮ ನಗರದ [[ಲವ್ಸ್ ಟ್ರಾವೆಲ್ ಸ್ಟಾಪ್ಸ್ &amp; ಕಂಟ್ರಿ ಸ್ಟೋರ್ಸ್]] 2008 ರ ವರದಿಯಲ್ಲಿ 25ನೆ ಸ್ಧಾನ ಪಡೆದಿತ್ತು.<ref name="OK Energy 5" /> [[ಫಾರ್ಚೂನ್ ಪತ್ರಿಕೆ|ಫಾರ್ಚೂನ್ ಪತ್ರಿಕೆಯನುಸಾರ]] ತುಲ್ಸಾ ಕೇಂದ್ರಿತ [[ONEOK]] ಮತ್ತು [[ವಿಲಿಯಮ್ಸ್]] ಕಂಪನಿಗಳು ಕ್ರಮವಾಗಿ ರಾಜ್ಯದ ಪ್ರಥಮ ಮತ್ತು ದ್ವಿತೀಯ ಅತಿದೊಡ್ದ ಕಂಪನಿಗಳಾಗಿದ್ದು ಅವು ಇಡೀ ದೇಶದ ದ್ವಿತೀಯ ಹಾಗೂ ತೃತೀಯ ಶಕ್ತಿ ವಿಭಾಗದ ಅತಿದೊಡ್ಡ ದ್ವಿತೀಯ ಹಾಗೂ ತೃತೀಯ ಕಂಪನಿಗಳ ಸ್ಧಾನ ಪಡೆದಿವೆ.<ref name="Devon" /> ಈ ಪತ್ರಿಕೆಯು ಡೇವೋನ್ ಎನರ್ಜಿ ಕಂಪನಿಯನ್ನು ಗಣಿಗಾರಿಕೆ ಮತ್ತು ಕಚ್ಛಾತೈಲ ಉತ್ಪಾದಿಸುವ ದೇಶದ ಎರಡನೇ ಅತಿದೊಡ್ಡ ಕಂಪನಿ ಎಂದು ಪರಿಗಣಿಸಿದರೆ, ಚೀಸಪೇಕ್ ಎನರ್ಜಿಯು ಅದೇ ವಿಭಾಗದ ಏಳನೆಯ ಅತಿದೊಡ್ಡ ಕಂಪನಿಯಾಗಿ ಮತ್ತು [[ಒಕ್ಲಹೋಮ ಗ್ಯಾಸ್ ಮತ್ತು ಎಲೆಕ್ಟ್ರಿಕ್]] ಕಂಪನಿಗೆ ಅನಿಲ ಮತ್ತು ವಿದ್ಯುತ್ ಉಪಭೋಗಿ ಕಂಪನಿಗಳಲ್ಲಿ 25 ನೆಯ ಸ್ಧಾನ ಸಿಕ್ಕಿದೆ.<ref name="Devon">{{cite web |year=2007|url=http://money.cnn.com/magazines/fortune/fortune500/snapshots/1866.html| title= Three Fortune's Snapshot: Devon energy| publisher=[[CNN]]| accessdate=2007-08-01}}</ref>
೨೭೨ ನೇ ಸಾಲು:
== ಸಂಸ್ಕೃತಿ ==
[[ಚಿತ್ರ:Pioneer Woman Statue.jpg|thumb|right|upright|ಒಕ್ಲಹೋಮದ ಮುಂಚೂಣಿ ಪರಂಪರೆಯನ್ನು, ಪೂಂಕಾ ನಗರದಲ್ಲಿ ಸ್ಧಾಪಿಸಲಾಗಿರುವ ಮುಂಚೂಣಿ ಹೆಣ್ಣಿನ ಶಿಲ್ಪ ಪ್ರತಿನಿಧಿಸುತ್ತದೆ.]]
[[ಅಮೇರಿಕ ಸಂಯುಕ್ತ ಸಂಸ್ಧಾನಗಳ ಜನಗಣತಿ ಬ್ಯೂರೋ]] ಪ್ರಕಾರ ಒಕ್ಲಹೋಮ ರಾಜ್ಯ [[ದಕ್ಷಿಣ]] ಪ್ರಾಂತಕ್ಕೆ ಸೇರಿಸಲಾಗಿದೆ.<ref>{{cite web | url= http://www.census.gov/geo/www/us_regdiv.pdf| title= Census Regions and Divisions of the United States| publisher= [[United States Census Bureau]] | format=pdf|accessdate=2007-08-04|archiveurl=http://web.archive.org/web/20011104032413/http://www.census.gov/geo/www/us_regdiv.pdf|archivedate=2001-11-04}}</ref> ಆದರೆ ಬಹುಮುಖಿ ಉಲ್ಲೇಖ ಇದು ಪೂರ್ಣವಾಗಿ ಅಥವಾ ಭಾಗಶಃ [[ಮಧ್ಯಪಶ್ಚಿಮ]], [[ನೈರುತ್ಯ]] ಮತ್ತು ದಕ್ಷಿಣ [[ಸಾಂಸ್ಕೃತಿಕ ಪ್ರದೇಶ|ಸಾಂಸ್ಕೃತಿಕ ಪ್ರದೇಶಕ್ಕೆ]] ಸೇರಿದೆ. ಮತ್ತು ಲಕ್ಷಣಗಳು ಹಾಗೂ ಆಮೂರ್ತಬಗ್ಗೆಗಳು ಭಾಗಶಃವಾಗಿ [[ದಕ್ಷಿಣ ಮಲೆಪ್ರದೇಶ]] ಮತ್ತು [[ಮಹಾ ಮೈದಾನ]] ಪ್ರದೇಶಕ್ಕೆ ಸೇರಿದೆ.<ref>{{cite web | first=Allen|last=Lew|url= http://www.geog.nau.edu/courses/alew/ggr346/text/chapters/ch1.html| title= What is geography?| publisher= [[Northern Arizona University]] | accessdate=2007-08-04}}</ref>
 
ಒಕ್ಲಹೋಮ ದಟ್ಟವಾದ [[ಜರ್ಮನ್]] [[ಸ್ಕಾಟ್-ಐರಿಶ್]] ಮತ್ತು ಮೂಲ ಆಮೇರಿಕ ನಿವಾಸಿ ವಂಶಪರಂಪರೆ,<ref>{{cite web | first=Wayne|last=Greene|url=http://www.valpo.edu/geomet/pics/geo200/culture/ancestry.gif| title= Largest Ancestry | publisher= [[Valparaiso University]] | accessdate=2007-08-04}}</ref> ಹೊಂದಿದ್ದು 25 ಬೇರೆ ಬೇರೆ ಮೂಲ ನಿವಾಸಿ ಆಡು ಭಾಷೆಗಳಿಂದ, ಸಮೃದ್ಧವಾಗಿದೆ. ಇಷ್ಟೊಂದು ಭಾಷೆಗಳು ಆಮೇರಿಕದ ಯಾವ ರಾಜ್ಯದಲ್ಲೂ ಇಲ್ಲ<ref name="languages">{{cite web |first=Stephen |last=Greymorning|url=http://www.sedl.org/pubs/lc05/intro.html| title= Profiles of Native American Education Programs| publisher= Southwest Educational Development Laboratory | accessdate=2007-08-04}}</ref>. ಒಕ್ಲಾಹಾಮ ಪ್ರದೇಶವನ್ನು ಬೇರೆ ಬೇರೆ ಕಾಲಖಂಡದಲ್ಲಿ ಆರು ಸರ್ಕಾರಗಳು ತಮ್ಮದೆಂದು ಹಕ್ಕು<ref>{{cite web | url=http://www.okhistorycenter.org/index.php?option=com_content&task=view&id=78&Itemid=108| title= Flags over Oklahoma | publisher= Oklahoma History Center| accessdate=2007-08-04}}</ref> ಪ್ರತಿಪಾದಿಸಿವೆ ಮತ್ತು 67 ಅಮೇರಿಕಾದ ಮೂಲನಿವಾಸಿ ಬುಡಕಟ್ಟುಗಳಾನ್ನು ಪ್ರತಿನಿಧಿಸುತ್ತದೆ<ref name="OK History" />. ಜೊತೆಗೆ ಅತಿಹೆಚ್ಚು ಬುಡಕಟ್ಟುಗಳ ಕೇಂದ್ರ ಸ್ಥಾನಗಳನ್ನು ಹೊಂದಿದೆ ಮತ್ತು 39 ಸಂಯುಕ್ತ ಸರ್ಕಾರ ಮಾನ್ಯ ಮಾಡಿದ ಸ್ವಾಯತ್ತ ದೇಶೀಯ ಬುಡಕಟ್ಟು <ref>{{cite web |year=2007| url=http://www.travelok.com/about/fun_facts.asp| title= Oklahoma Quick Facts| publisher= Oklahoma Department of Tourism | accessdate=2007-08-04}}</ref> ರಾಜ್ಯಗಳಿವೆ. ಪಶ್ಚಿಮದ ಜಾನುವಾರು ಕ್ಷೇತ್ರಗರು, ಮೂಲನಿವಾಸಿ ಆಮೇರಿಕದ ಬುಡಕಟ್ಟುಗಳು. ದಕ್ಷಿಣದ ವಲಸೆ ಬಂದ ನಿವಾಸಿಗಳು, ಮತ್ತು ಪೂರ್ವದ ತೈಲ-ಶ್ರೀಮಂತರು-ಇವುಗಳು ಒಟ್ಟಾಗಿ ರಾಜ್ಯದ ಸಾಂಸ್ಕೃತಿಕ ಪ್ರವೃತ್ತಿಯನ್ನು ರೂಪಿಸಿವೆ. ಮತ್ತು ಇದರ ದೊಡ್ಡ ಮಹಾನಗರಗಳು ಆಮೇರಿಕದ ಅಷ್ಟಾಗಿ ಹೆಸರುವಾಸಿಯಲ್ಲದ ಸಾಂಸ್ಕೃತಿಕ ತಾಣಗಳಾಗಿವೆ.<ref>{{cite web | year=2007|url= http://www.fodors.com/features/nfdisplay1.cfm?.name=si/020228_si_fc_tulsa.cfm|archiveurl=http://web.archive.org/web/20070405151813/http://www.fodors.com/features/nfdisplay1.cfm?name=si/020228_si_fc_tulsa.cfm|archivedate=2007-04-05| title=Fodor's Choice: Top Overlooked Destinations| publisher= Fodor's Magazine|accessdate=2007-08-02}}</ref><ref>{{cite web | year=2007|url= http://www.otia.info/displaycommon.cfm?an=1&subarticlenbr=2%20%0D| title=Oklahoma Travel Industry Association Information|publisher=Oklahoma Travel Industry Association|accessdate=2007-08-04}}</ref> ಒಕ್ಲಹೋಮ ನಿವಾಸಿಗಳು ರೂಢಿಗತ "[[ದಕ್ಷಿಣದ ಆದರಾಥಿತ್ಯ]]" ಸ್ವಭಾವವನ್ನು ಹೊಂದಿದ್ದರೆ, ಜನಹಿತಕ್ಕಾಗಿ ಉದಾರವಾಗಿ ದಾನ ಮಾಡುವವರ ರಾಜ್ಯದ ಪಟ್ಟಿಯಲ್ಲಿ ರಾಜ್ಯವು ನಾಲ್ಕನೇ ಸ್ಧಾನದಲ್ಲಿದೆ.<ref>{{cite web|year=2003|url= http://www.catalogueforphilanthropy.org/cfp/db/generosity.php| title= Generosity Index 2003 (2001 data)|publisher= Catalogue for Philanthropy| accessdate=2007-08-16}}</ref> ರಾಜ್ಯದಲ್ಲಿ ಇನ್ನೊಂದು ನಕಾರಾತ್ಮಕ [[ರೂಢಿಗತ ಪ್ರವೃತ್ತಿ]] ಸಹಾ ಹೊಂದಿದೆ. ಇದನ್ನು ಮೊದಲು [[ಜಾನ್ ಸ್ಟೀನ್ ಬೆಕ್‌|ಜಾನ್ ಸ್ಟೀನ್ ಬೆಕ್‌ನು]] [[ಗ್ರೇಪ್ಸ್ ಆಫ್ ವ್ರಾತ್]] ಎಂಬ ಕಾದಂಬರಿಯ ಮೂಲಕ ಜನಪ್ರಿಯಾ ಗೊಳಿಸಿದನು. ಈ ಕಾದಂಬರಿಯು ಅನಕ್ಷರಸ್ಧ ಬಡತನದಲ್ಲಿ ಬೆಂದ ಡಸ್ಟ್ ಬೌಲ್ ಅವಧಿಯು [[ಓಕೀ|ಓಕೀಗಳ]] ರೈತರ ಕಷ್ಟಗಳನ್ನು ವಿವರಿಸುತ್ತದೆ.<ref>{{cite web|date=1999-05-10|url= http://keller.clarke.edu/~english/honors/aaron/sec3.htm| title= The Essence of the Midwest|publisher= Clarke College | accessdate=2007-08-04}}</ref><ref name="okies">{{cite web|url= http://www.csus.edu/news/022503film.htm| title=Filmmaker to share documentary chronicling local poet’s life| publisher= [[Sacramento State University]]|date=2003-02-25|accessdate=2008-04-04}}</ref><ref>{{cite web | first=Wayne|last=Greene|url=http://www.tulsaworld.com/webextra/itemsofinterest/centennial/centennial_storypage.asp?ID=070715_1_CE2_NEWor84848| title= Oklahoma centennial quiz| publisher= [[Tulsa World]] | accessdate=2007-08-04|archiveurl=https://archive.is/yOFt|archivedate=2012-09-13}}</ref>
೨೮೧ ನೇ ಸಾಲು:
[[ಚಿತ್ರ:Philbrook.jpg|thumb|left|ಸಂಯುಕ್ತ ಸಂಸ್ಥಾನದ 50 ಲಲಿತಕಲಾ ಮ್ಯೂಸಿಯಂಗಳಲ್ಲಿ ಫಿಲ್‌ಬ್ರೂಕ್ ಮ್ಯೂಸಿಯಂ ಕೂಡಾ ಒಂದು.<ref name="philbrook"/>]]
ರಾಜ್ಯದ ಮತ್ತು ನಗರಗಳ ಬಹು ದೊಡ್ಡ ಕ್ಷೇತ್ರದಲ್ಲಿ ಅಲ್ಲಲ್ಲಿ "[[ಜಾಸ್]]" ಸಂಸ್ಕೃತಿ ಪ್ರಕಾಶಿಸಿದೆ [[ಮೂಲ ಆಮೇರಿಕನ್]],<ref name="ok arts" /> [[ಮೆಕ್ಸಿಕನ್]] ಮತ್ತು [[ಏಶಿಯಾಜನರ]] ಜನವಸತಿಗಳು ಕ್ರಮವಾಗಿ ತಮ್ಮ ಸಂಸ್ಕೃತಿಗಳ ಸಂಗೀತ ಮತ್ತು ಕಲೆಗಳನ್ನು ಸೃಷ್ಟಿಸುತ್ತದೆ.<ref>{{cite web | year=2007|url= http://www.okcommerce.gov/index.php?option=content&task=view&id=335&Itemid=415| title= Oklahoma's Diversity| publisher= Oklahoma Department of Commerce| accessdate=2007-08-04}}</ref> [[ಬಾರ್ಟವಿಲೆ|ಬಾರ್ಟವಿಲೆಯಲ್ಲಿ]] ನೆಡೆಯುವ "ಒಕ್ಲಹೋಮ ಮೊಜಾರ್ಟ್ ಉತ್ಸವವು" ದಕ್ಷಿಣ ಸಂಯುಕ್ತ ಸಂಸ್ಧಾನಗಳಲ್ಲಿ ನೆಡೆಯುವ ಅತಿದೊಡ್ಡ [[ಶಾಸ್ತ್ರೀಯ ಸಂಗೀತ]] ಉತ್ಸವಗಳಲ್ಲೊಂದಾಗಿದೆ.<ref>{{cite web |year=2007| url= http://www.okmozart.com/folders.asp?action=display&record=11 | title= Oklahoma Mozart Festival | publisher= OK Mozart Festival| accessdate=2007-08-04}}</ref> ಮತ್ತು ಒಕ್ಲಹೋಮ ನಗರದ "[[ಕಲೆಗಳ ಉತ್ಸವ|ಕಲೆಗಳ ಉತ್ಸವವು]]" ರಾಷ್ಟ್ರದಲ್ಲಿ ಲಲಿತ ಕಲೆಗಳ ಉತ್ಸವಗಳಲ್ಲೊಂದಾಗಿದೆ. ಮತ್ತು ಇದನ್ನು ರಾಷ್ಟ್ರದಲ್ಲಿ ಲಲಿತ ಕಲೆಗಳ ಉತ್ಸವಗಳಲ್ಲಿ ಶ್ರೇಷ್ಠವೆಂದು ಪರಿಗಣಿಸಿಲಾಗಿದೆ.<ref name="ok arts" /> ರಾಜ್ಯವು ಬ್ಯಾಲೆ ನೃತ್ಯದ ಸಂಪನ್ನ ಇತಿಹಾಸ ಹೊಂದಿದೆ: ಐದು ಮೂಲನಿವಾಸಿ ಬ್ಯಾಲೆ ನೃತ್ಯಾಂಗನೆಯರು ವಿಶ್ವಖ್ಯಾತಿಯನ್ನು ಈ ಗಳಿಸಿದ್ದಾರೆ; [[ಯೊನ್ನೆ ಚಟ್ಯೂ]] ಸಹೋದರಿಯರು [[ಮರ್ಜೋರಿ]] ಮತ್ತು [[ಮರಿಯಾ ಟಾಲ್ ಚೀಫ್]],[[ರೋಸೆಲಾ ಹೈಟವರ್]] ಮತ್ತು [[ಮಾಸ್ಕಿಲೀನ್ ಲಾರ್ಕಿನ್]] ಈ ಐದು ಜನ ನೃತ್ಯಾಂಗನೆಯರು ಒಗ್ಗೂಡಿ [[ಫೈವ್ ಮೂನ್ಸ್]] ಎಂದು ವಿಖ್ಯಾತರಾಗಿದ್ದಾರೆ.
ದ [[ತುಲ್ಸಾ ಬ್ಯಾಲೆ|ತುಲ್ಸಾ ಬ್ಯಾಲೆಯನ್ನು]] ''[[ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ]]'' ಯು ಸಂಯುಕ್ತ ಸಂಸ್ಥಾನದ ಶ್ರೇಷ್ಠ ಬ್ಯಾಲೆ ಕಂಪನಿಗಳಲ್ಲಿ ಒಂದಾಗಿ ಪರಿಗಣಿಸಿದೆ.<ref name="ok arts" /> ದಿ ಒಕ್ಲಹೋಮ ಸಿಟಿ ಬ್ಯಾಲೆ ಮತ್ತು ಒಕ್ಲಹೋಮ ಯೂನಿವರ್ಸಿಟಿಯ ನೃತ್ಯ ಕಾರ್ಯಕ್ರಮಗಳು ನೃತ್ಯಾಂಗನೆ ಯವನಿ ಚಿಟ್ಯೂ ಮತ್ತು ಅವಳ ಪತಿ [[ಮಿಗಿವಲ್ ಟೆರೆಕೋವ್‌|ಮಿಗಿವಲ್ ಟೆರೆಕೋವ್‌ರಿಂದ]] ಆರಂಭಿಸಲಾಯಿತು. ದಿ ಯೂನಿವರ್ಸಿಟಿ ನೃತ್ಯ ಕಾರ್ಯಕ್ರಮವು 1962ರಲ್ಲಿ ಸ್ಧಾಪಿಸಲ್ಪಟ್ಟು, ಅದು ಆಮೇರಿಕಾ ಸಂಯುಕ್ತ ಸಂಸ್ಧಾನಗಳಲ್ಲಿಯೇ ಪ್ರಪ್ರಥಮ ಪೂರ್ಣ ಅಧಿಕೃತ ನೃತ್ಯ ಕಾರ್ಯಕ್ರಮವಾಗಿತ್ತು.<ref>{{cite news | date=2007-12-13 | url=http://www.journalrecord.com/| title=OKC Events| first=Joan| last=Gilmore| publisher=The Oklahoma City Journal Record | accessdate=2008-06-17}}</ref><ref>{{cite web | title =Ballet Russes| publisher = Geller/Goldfine Productions|year = 2008 | url = http://www.gellergoldfine.com/russes_dancers.html| accessdate = 2008-06-17}}</ref><ref>{{cite web | title =Capri Films| publisher = Geller/Goldfine Productions|year = 2008 | url = http://www.caprifilms.com/images/press/ballet/ballets_russes_presskit.pdf| accessdate = 2008-06-17|format=PDF|archiveurl=http://web.archive.org/web/20060825124900/http://www.caprifilms.com/images/press/ballet/ballets_russes_presskit.pdf|archivedate=2006-08-25}}</ref> [[ಸ್ಯಾಂಡ್ ಸ್ವ್ರಿಂಗ್ಸ್‌|ಸ್ಯಾಂಡ್ ಸ್ವ್ರಿಂಗ್ಸ್‌ನಲ್ಲಿರುವ]] " ಡಿಸ್ಕವರಿಲ್ಯಾಂಡ್" ಎನ್ನುವ ಒಂದು ಬಯಲು ವರ್ತುಲ ರಂಗಮಂದಿರವು
''[[ಒಕ್ಲಹೋಮ!]]'' <ref>{{cite web | url= http://discoverylandusa.com/awards.shtml| title= Honors and Awards| publisher=Discoveryland!| accessdate=2007-04-26}}</ref> ಸಂಗೀತ, ನಾಟಕಗಳ ಅಧಿಕೃತ ಪ್ರದರ್ಶನಗಳ ಪ್ರಧಾನ ಕೇಂದ್ರವಾಗಿದೆ. ಐತಿಹಾಸಿಕವಾಗಿ, ರಾಜ್ಯವು ಸಂಗೀತ-ನಾಟಕಗಳ ಶೈಲಿಯಾದ [[ದ ತುಲ್ಸಾ ಸೌಂಡ್]] ಮತ್ತು [[ವೆಸ್ಟರ್ನ್ ಸ್ವಿಂಗ್‌|ವೆಸ್ಟರ್ನ್ ಸ್ವಿಂಗ್‌ಗಳನ್ನು]] ತುಲ್ಸಾದಲ್ಲಿನ [[ಕೇನ್ಸ್ ಬಾಲ್ ರೂಮ್]] ನಲ್ಲಿ ಜನಪ್ರಿಯಗೊಳಿಸಲಾಯಿತು. 1930ರ ದಶಕಗಳಲ್ಲಿ [[ಬಾಬ್ ವಿಲ್ಸ್]] ಮತ್ತು [[ಟೆಕ್ಸಾಸ್ ಬಾಯ್ಸ್]] ಸಂಗೀತ ನಾಟಕಗಳಿಗೆ ಪ್ರದರ್ಶನ ಕೇಂದ್ರ ಸ್ಧಳವಾಗಿ "ಕಾರ್ನಗಿ ಹಾಲ್ ಆಫ್ ವೆಸ್ಟರ್ನ್ ಸ್ವಿಂಗ್" ಎಂಬ ಕಟ್ಟಡ ಬಳಕೆಯಾಯಿತು.<ref>{{cite news | date=2006-07-15 | url=http://www.tulsaworld.com/business/article.aspx?articleID=060715_Bu_E1_Tulsa51913 | title= Selling Tulsa: Branded | first=John | last=Stancavage | publisher=[[Tulsa World]] | accessdate=2007-08-04|archiveurl=http://web.archive.org/web/20070811123505/http://www.tulsaworld.com/business/article.aspx?articleID=060715_Bu_E1_Tulsa51913|archivedate=2007-08-11}}</ref>
ಸ್ಟಿಲ್ ವಾಟರ್ ಕಟ್ಟಡವು ದಿವಂಗತ ಪ್ರತಿಪಾದಕ ಬಾಬ್ ಬಿಲ್ಡರ್ಸ್‌ ಅವರ [[ರೆಡ್ ಡರ್ಟ್]] ಸಂಗೀತದ ಅಧಿಕೇಂದ್ರವಾಗಿತು.
೨೯೩ ನೇ ಸಾಲು:
ವಾರ್ಷಿಕ ಬುಡಕಟ್ಟು ಜನಾಂಗಗಳ ಉತ್ಸವಗಳೂ ಹಾಗೂ ಆಚರಣೆಗಳು ರಾಜ್ಯದಾದ್ಯಂತ ನಡೆಯುತ್ತವೆ ಉದಾಹರಣೆಗೆ ಮೂಲನಿವಾಸಿ ಆಮೇರಿಕನ್ನರ ಮಂತ್ರಚಿಕಿತ್ಸೆ, ಆಚರಣೆಯ ಪ್ರಸಂಗಗಳು, [[ಸ್ಕಾಟಿಶ್]] ಜನರ, [[ಐರಿಶ್]], [[ಇಟಾಲಿಯನ್ನ|ಇಟಾಲಿಯನ್ನರ]].[[ವಿಯೆಟ್ನಾಮಿಯನ್ನ|ವಿಯೆಟ್ನಾಮಿಯನ್ನರ]], [[ಚೀನಿಯರ]], [[ಜೆಕ್‌|ಜೆಕ್‌ರ]], [[ಯಹೂದ್ಯ|ಯಹೂದ್ಯರ]], [[ಅರಬ್ಬ|ಅರಬ್ಬರ]], [[ಮೆಕ್ಸಿಕನ್ನ|ಮೆಕ್ಸಿಕನ್ನರ]], ಮತ್ತು ಆಫ್ರಿಕಾ ಮೂಲದ ಆಮೇರಿಕನ್ನರ; ಇವು ಸಮುದಾಯಗಳ ಪರಂಪರೆ ಅಥವಾ ಪದ್ಧರತಿಗಳನ್ನು ಪ್ರತಿಬಿಂಬಿಸುತ್ತವೆ.
 
10-ದಿನಗಳ ಕಾಲ ಒಕ್ಲಹೋಮಾ ನಗರದಲ್ಲಿ, ನಡೆಯುವ [[ಒಕ್ಲಹೋಮಾ ರಾಜ್ಯದ ಜಾತ್ರೆ]] ಸುಮಾರು ಒಂದು ಮಿಲಿಯನ್ ಜನರನ್ನು ಆಕರ್ಷಿಸುತ್ತದೆ,<ref>{{cite news | date=2006-09-11 | url=http://www.okstatefair.com/documents/2006%20OSF%20Opens.pdf | title= Oklahoma State Fair Opens September 14| publisher=Oklahoma State Fair | accessdate=2007-08-04|format=PDF|archiveurl=http://web.archive.org/web/20070629222126/http://www.okstatefair.com/documents/2006%20OSF%20Opens.pdf|archivedate=2007-06-29}}</ref> ಹಾಗೂ ದೊಡ್ಡ [[ಪಾವ್-ವಾವ್‌|ಪಾವ್-ವಾವ್‌ಗಳು]], [[ಏಷಿಯನ್]] ಹಬ್ಬಗಳು, ಮತ್ತು [[ಜೂನ್‍ಂಟೀಂತ್]] ಆಚರಣೆಗಳು ಪ್ರತಿವರ್ಷ ನಗರದಲ್ಲಿ ನಡೆಸಲ್ಪಡುತ್ತವೆ. 10 ದಿನಗಳ ಕಾಲ ಒಕ್ಲಹೋಮ ನಗರದಲ್ಲಿ ನೆಡೆಯುವ [[ಒಕ್ಲಹೋಮ ರಾಜ್ಸೋತ್ಸವ]] ಸುಮಾರು 10 ಲಕ್ಷ ಜನರನ್ನು ಆಕರ್ಷಿಸುತ್ತದೆ,<ref>{{cite web | year=2007 | url=http://www.tulsastatefair.com/fair/generalinfo/index.asp | title= Tulsa State Fair - General Information| publisher= Tulsa State Fair | accessdate=2007-08-25}}</ref> ಮತ್ತು 2007 ರಲ್ಲಿ ನಗರದ ಮೇ ಫೆಸ್ಟ್ ಉತ್ಸವವು 3,75,000ಕ್ಕೂ ಹೆಚ್ಚು ಜನರನ್ನು ನಾಲ್ಕು ದಿನಗಳ ಕಾಲ ರಂಜಿಸಿತು.<ref>{{cite news | date=2007-05-21 | first=Leigh | last=Bell | title=Mayfest: Celebrating Downtown: Festival closes after big year | publisher=Tulsa World | url=http://www.tulsaworld.com/news/article.aspx?articleID=070521_238_A1_hMore10041| accessdate = 2007-05-21|archiveurl=http://web.archive.org/web/20070811123505/http://www.tulsaworld.com/news/article.aspx?articleID=070521_238_A1_hMore10041|archivedate=2007-08-11}}</ref>
 
2006 ರಲ್ಲಿ ತುಲ್ಸಾದಲ್ಲಿ ನೆಡೆದ [[ಅಕ್ಟೋಬರ್ ಫೆಸ್ಟ್]] ಉತ್ಸವವು ''[[USA ಟುಡೆ]]'' ಪತ್ರಿಕೆಯ ಪ್ರಕಾರ ಪ್ರಪಂಚದ ಹತ್ತು ಉತ್ಸವಗಳಲ್ಲೊಂದಾಗಿತ್ತು ಮತ್ತು ''[[ಬಾನ್ ಅಪೆಟಿವ್]]'' ಪತ್ರಿಕೆಯ ಪ್ರಕಾರ ದೇಶದ ದೊಡ್ಡಜೆರ್ಮನ್ ಆಹಾರ ಉತ್ಸವಗಳಲ್ಲೊಂದಾಗಿತ್ತು.<ref>{{cite news | first=Daniel | last=Harrison | title=Top 10: American Oktoberfest Destinations | publisher=Ask Men | url =http://www.askmen.com/fashion/travel_top_ten_100/112c_travel_top_ten.html | accessdate = 2007-05-05}}</ref>
೩೧೪ ನೇ ಸಾಲು:
 
ರಾಜ್ಯದ ಈ ಎರಡು ವಿಶ್ವ ವಿದ್ಯಾಲಯಗಳ ಜೊತೆಗೆ [[ಒಕ್ಲಹೋಮ ಸಿಟಿ ವಿಶ್ವವಿದ್ಯಾಲಯ]] ಮತ್ತು [[ತುಲ್ಸಾದ ವಿಶ್ವವಿದ್ಯಾಲಯ|ತುಲ್ಸಾದ ವಿಶ್ವವಿದ್ಯಾಲಯಗಳು]] ದೇಶದ ಸ್ನಾತಕ ಪೂರ್ವ ವಾಣಿಜ್ಯ ಶಿಕ್ಷಣ ನೀಡುವುದರಲ್ಲಿ ಅತಿ ಉತ್ತಮ ಸ್ಧಾನ ಪಡೆದಿವೆ.<ref>{{cite web | title =America's Best Colleges - 2007| publisher = Oklahoma Education Information System|year = 2007 | url = http://www.okhighered.org/oeis/News.shtml| accessdate = 2007-08-03}}</ref> ಒಕ್ಲಹೋಮ ನಗರ ವಿಶ್ವವಿದ್ಯಾಲಯ ಕಾನೂನು ಕಾಲೇಜು ಮತ್ತು ಒಕ್ಲಹೋಮ ವಿಶ್ವವಿದ್ಯಾಲಯ ಕಾನೂನು ಕಾಲೇಜುಗಳು ಮಾತ್ರ ABA ದರ್ಜೆಯ ಮಾನ್ಯತೆ ಪಡೆದ ಶಿಕ್ಷಣ ಸಂಸ್ಧೆಗಳಾಗಿವೆ.
ಒಕ್ಲಹೋಮ ವಿಶ್ವವಿದ್ಯಾಲಯ ಮತ್ತು ತುಲ್ಸಾ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಗುಣಮಟ್ಟದಲ್ಲಿ, ದೇಶದಲ್ಲೇ ಮೇಲ್ಮಟ್ಟದ ಶೇಕಡಾವಾರು ಸ್ಧಾನದಲ್ಲಿರುವ ವಿಶ್ವವಿದ್ಯಾಲಯಗಳಾಗಿವೆ.<ref name="OK Education 6">{{cite web | title =Princeton review raves TU| publisher = The Collegian|date = 2002-09-24 | url = http://www.utulsa.edu/collegian/pdf/vol88iss03.pdf|format=pdf| accessdate = 2007-08-03}}</ref> ಒಕ್ಲಹೋಮ ರಾಜ್ಯವು 11 ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಹೊಂದಿದೆ,<ref>{{cite web | title =Student Center Financial Aid| publisher = Oklahoma State Regents for Higher Education | year=2008|url = http://www.okhighered.org/student-center/financial-aid/rubs.shtml| accessdate = 2008-04-06}}</ref> ಇದರಲ್ಲಿ [[ಈಶಾನ್ಯ ರಾಜ್ಯ ವಿಶ್ವವಿದ್ಯಾಲಯ|ಈಶಾನ್ಯ ರಾಜ್ಯ ವಿಶ್ವವಿದ್ಯಾಲಯವಿದೆ]]. ಇದು [[ಮಿಸಿಸಿಪಿ ನದಿ|ಮಿಸಿಸಿಪಿ ನದಿಯ]]<ref name="NSU demographics" /> ಪಶ್ಚಿಮ ಭಾಗದಲ್ಲಿರುವ ಎರಡನೇ ಅತಿ ಹಳೆಯ ಉನ್ನತ ಶಿಕ್ಷಣ ಸಂಸ್ಧೆಯಾಗಿದೆ ಮತ್ತು ರಾಜ್ಯದ ಏಕೈಕ [[ದೃಷ್ಟಿಮಾಪನ]] ಕಾಲೇಜನ್ನು ಹೊಂದಿದೆ.<ref>{{cite web | title =Rare Eye Condition Takes Center Stage At NSUOCO| publisher = Northeastern State University | year=2008|url = http://www.nsuba.edu/news/story.php?1960| accessdate = 2008-04-06}}</ref> ಮತ್ತು ಶೇಕಡಾವಾರು ಮತ್ತು ಮೊತ್ತದಲ್ಲಿ ದೇಶದ ಅತಿ ಹೆಚ್ಚಿನ ಸಂಖ್ಯೆಯ [[ಮೂಲನಿವಾಸಿ ಆಮೇರಿಕನ್]] ವಿದ್ಯಾರ್ಥಿಗಳ ದಾಖಲಾತಿ ಹೊಂದಿದೆ.<ref name="NSU demographics">{{cite web | title =NSU Demographics| publisher = Northeastern State University |year = 2006| url = http://arapaho.nsuok.edu/~research/formsguide/NSU%20DEMOGRAPHICS%202005-2006.pdf | format=pdf|accessdate = 2008-02-10|archiveurl=http://web.archive.org/web/20060912105141/http://arapaho.nsuok.edu/~research/formsguide/NSU%20DEMOGRAPHICS%202005-2006.pdf|archivedate=2006-09-12}}</ref><ref>{{cite web | title =INBRE Participants| publisher = Oklahoma Idea Network of Biomedical Research Excellence | url = http://okinbre.org/participating%20institutions.htm| accessdate = 2008-04-06}}</ref> 2007ನೇ ಇಸವಿಯಲ್ಲಿ [[ಪ್ರಿನ್ಸ್ಟನ್ ರಿವ್ಯೂ]] ಪಟ್ಟಿಮಾಡಿದ 122 ಅತಿ ಉತ್ತಮ ಪ್ರಾದೇಶಿಕ ಕಾಲೇಜುಗಳಲ್ಲಿ ರಾಜ್ಯದ ಆರು ವಿಶ್ವವಿದ್ಯಾಲಯಗಳು ಸೇರಿದ್ದವು<ref>{{cite web | title =OBU Named to The Princeton Review “Best in the West” list| publisher = [[Oklahoma Baptist University]]|date = 2005-08-26 | url = http://www.okbu.edu/news/view_article.php?id=482| accessdate = 2007-08-03}}</ref> ಮತ್ತು ಮೂರು ಕಾಲೇಜುಗಳ ಉನ್ನತ ಗುಣಮಟ್ಟದ ಕಾಲೇಜುಗಳ ಪಟ್ಟಿಯಲ್ಲಿ ಸ್ಧಾನಗಳಿಸಿದ್ದವು.<ref>{{cite web | title =Best Value Colleges| publisher = [[Princeton Review]]|date = 2006-03-28 | url = http://ir.princetonreview.com/test/ReleaseDetail.cfm?ReleaseID=191272| accessdate = 2007-08-03}}</ref>
ರಾಜ್ಯವು 54 ಪೋಸ್ಟ್-ಸೆಕೆಂಡರಿ ಟೆಕ್ನಿಕಲ್ ಇನ್‌ಸ್ಟಿಟ್ಯೂಷನ್ಸ್‌ಗಳನ್ನು ಹೊಂದಿದ್ದು ಕೈಗಾರಿಕೆ ಅಥವಾ ವಾಣಿಜ್ಯ ಕ್ಷೇತ್ರಗಳ ನಿರ್ಧಿಷ್ಟ ಕ್ಷೇತ್ರಗಳಲ್ಲಿ ತರಬೇತಿ ನೀಡುವಂತಹ [[ಒಕ್ಲಹೋಮಾದ ಕೆರಿಯರ್‌ಟೆಕ್ ಪ್ರೋಗ್ರಾಮ್‌|ಒಕ್ಲಹೋಮಾದ ಕೆರಿಯರ್‌ಟೆಕ್ ಪ್ರೋಗ್ರಾಮ್‌ನಿಂದ]] ನಿರ್ವಹಿಸಲ್ಪಡುತ್ತದೆ.<ref name="OK Education" />
 
೩೮೧ ನೇ ಸಾಲು:
ಒಕ್ಲಹೋಮದ ಸಾರಿಗೆಯು ಆಧಾರ ವ್ಯವಸ್ಧೆಗಳಾದ [[ಅಂತರ ರಾಜ್ಯ ಹೆದ್ದಾರಿಗಳು]], ಅಂತರ ನಗರ ರೈಲುಗಳು, ಸಾರಿಗೆ ಸರಣಿಗಳು, ವಿಮಾನ ನಿಲ್ದಾಣ ಮತ್ತು ಒಳನಾಡು ಬಂದರು ಮತ್ತು ಭಾರಿ ಸರಕು ವರ್ಗಾವಣೆ ಜಾಲಗಳಿಂದ ಉತ್ಪನ್ನಗೊಳ್ಳುತ್ತದೆ. ಆಮೇರಿಕಾ ಸಂಯುಕ್ತ ಸಂಸ್ಧಾನಗಳ ಅಂತರ ರಾಜ್ಯ ಜಾಲಕ್ಕೆ ಹೊಂದಿಕೊಂಡಿರುವ ಜಾಗದಲ್ಲಿರುವ ಒಕ್ಲಹೋಮ ಮೂರು [[ಅಂತರ ರಾಜ್ಯ ಹೆದ್ದಾರಿಗಳ|ಅಂತರ ರಾಜ್ಯ ಹೆದ್ದಾರಿಗಳನ್ನು]] ಮತ್ತು ನಾಲ್ಕು [[ಅಂತರ ರಾಜ್ಯ ಉಪ ಹೆದ್ದಾರಿ|ಅಂತರ ರಾಜ್ಯ ಉಪ ಹೆದ್ದಾರಿಗಳನ್ನು]] ಹೊಂದಿದೆ. ಒಕ್ಲಹೋಮ ನಗರದಲ್ಲಿ, [[ಅಂತರರಾಜ್ಯ 35]] ಯು, [[ಅಂತರರಾಜ್ಯ 44]] [[ಅಂತರರಾಜ್ಯ 40|ಅಂತರರಾಜ್ಯ 40ನ್ನು]] ಅಡ್ಡ ಹಾಯುತ್ತದೆ. ಇದು ಆಮೇರಿಕಾ ಸಂಯುಕ್ತ ಸಂಸ್ಧಾನಗಳ ಹೆದ್ದಾರಿಗಳ ಜಾಲದ ಒಂದು ಮುಖ್ಯವಾದ ಪಂಧಿ ಸ್ಧಾನವಾಗಿದೆ.<ref name="roads okla" /> 12,000 ಸಾವಿರ ಮೈಲುಗಳಿಗಿಂತಲೂ ಹೆಚ್ಚು ಉದ್ದವಾದ (19,000 ಕಿ.ಮೀ ) ರಸ್ತೆಗಳು ರಾಜ್ಯದ ಹೆದ್ದಾರಿಗಳ ಆಧಾರವಾಗಿವೆ. ಇವುಗಳಲ್ಲಿ ರಾಜ್ಯ [[ಸಂಚಾಲಿಸುವ ರಸ್ತೆಗಳು]], ಹತ್ತು ಸುಂಕದ ಕಟ್ಟೆಗಳು,<ref name="roads okla">{{cite web| title = Transportation in Oklahoma City| publisher = Oklahoma City Chamber of Commerce| year = 2007| url =http://www.okcchamber.com/page.asp?atomid=128| accessdate = 2007-08-02}}</ref> ಮಹುದೂರ ವಾಹನ ಚಾಲಿಸಬಹುದಾದ ರಾಷ್ಟ್ರದಲ್ಲೇ ಬಹು ಉದ್ದವಾದ ಮಾರ್ಗ- 66 ಸಹಾ ಸೇರಿದೆ.<ref>{{cite web | year=2007 | url=http://www.legendsofamerica.com/66-Facts.html| title=Route 66 - Facts and Trivia | publisher=Legends of America | accessdate=2007-08-02}}</ref>
 
2005 ರಲ್ಲಿ, ಅಂತರ ರಾಜ್ಯ 44 ಯು ಒಕ್ಲಹೋಮ ನಗರದ ಜನನಿಬಿಡ ಹೆದ್ದಾರಿಯಾಗಿದ್ದು ಪ್ರತಿದಿನ 131,800 ಕಾರುಗಳು ಸಂಚರಿಸುತ್ತಿದ್ದವು.<ref>{{cite web | year=2005 | url=http://www.okladot.state.ok.us/hqdiv/p-r-div/maps/aadt/urbanarea05.pdf| title=2005 Annual Average Daily Traffic | format=PDF | publisher=Oklahoma Department of Transportation | accessdate=2007-08-02|archiveurl=http://web.archive.org/web/20070614044129/http://www.okladot.state.ok.us/hqdiv/p-r-div/maps/aadt/urbanarea05.pdf|archivedate=2007-06-14}}</ref>
2007 ರಲ್ಲಿ, ರಾಜ್ಯವು ದೇಶದಲ್ಲೇ ದೊಡ್ಡ ಸಂಖೆಯ ಅಸಕ್ಷಮ -ರಚನೆಯ ಸೇತುವೆಗಳನ್ನು ಹೊಂದಿತ್ತು, ಸುಮಾರು 6300 ಸೇತುವೆಗಳು ರಿಪೇರಿ ರಹಿತವಾಗಿದ್ದವು, 127 ಪ್ರಮುಖ ಹೆದ್ದಾರಿ ವ್ಯವಸ್ಧೆಗೆ ಗುಂಟ ಇದ್ದ ಸೇತುವೆಗಳೂ ಇವುಗಳಲ್ಲಿ ಸೇರಿದೆ.<ref>{{cite news| first=Randy|last=Ellis|date=2007-08-03|url= http://newsok.com/article/3097777| title= In Oklahoma: We are worst in the nation| publisher=The Daily Oklahoman| accessdate=2007-09-01}}</ref>
 
೫೧೧ ನೇ ಸಾಲು:
ರಾಜ್ಯದ ರಾಜಧಾನಿ ಹಾಗೂ ಅತಿದೊಡ್ಡ ನಗರ ಒಕ್ಲಹೋಮಾ ನಗರವು 2007ರಲ್ಲಿ [[ರಾಜ್ಯದ ಅತಿ ದೊಡ್ಡ ಮೆಟ್ರೊಪಾಲಿಟನ್ ಪ್ರದೇಶ|ರಾಜ್ಯದ ಅತಿ ದೊಡ್ಡ ಮೆಟ್ರೊಪಾಲಿಟನ್ ಪ್ರದೇಶವಾಗಿದ್ದು]] 1,269,907 ಜನರಿದ್ದರು, ಹಾಗೂ [[ಮೆಟ್ರೋಪಾಲಿಟನ್ ಪ್ರದೇಶ ತುಲ್ಸಾ|ಮೆಟ್ರೋಪಾಲಿಟನ್ ಪ್ರದೇಶ ತುಲ್ಸಾವು]] 905,755 ನಿವಾಸಿಗಳನ್ನು ಹೊಂದಿತ್ತು.<ref name="metropop08">{{cite news | date=2008-03-27 | url=http://www.tulsaworld.com/news/article.aspx?articleID=20080327_1_A9_hBein77115 | title= Stillwater's growth tops in Oklahoma| first = Rhett | last = Morgan| publisher= Tulsa World | accessdate=2008-03-29|archiveurl=http://web.archive.org/web/20080919181031/http://www.tulsaworld.com/news/article.aspx?articleID=20080327_1_A9_hBein77115|archivedate=2008-09-19}}</ref> 2005 ಮತ್ತು 2006ರ ಮಧ್ಯೆ, ತುಲ್ಸಾದ [[ಹೊರವಲಯ|ಹೊರವಲಯಗಳಾದ]] [[ಜೆಂಕ್ಸ್]], [[ಬಿಕ್ಸ್‌ಬಿ]], ಮತ್ತು [[ಓವಾಸ್ಸೊ|ಓವಾಸ್ಸೊಗಳು]] ರಾಜ್ಯದ ಜನಸಂಖ್ಯೆ ಹೆಚ್ಚಿಸುವಲ್ಲಿ ಪಾತ್ರವಹಿಸುತ್ತವೆ, ಕ್ರಮವಾಗಿ 47.9, 44.56, ಮತ್ತು 34.31, ಶೇಕಡಾವಾರು ಹೆಚ್ಚಳವನ್ನು ತೋರಿಸುತ್ತವೆ.<ref name="Ok cities" />
[[ಚಿತ್ರ:Tulsa Skyline.jpg|right|thumb|ವಿಸ್ತೀರ್ಣ ಹಾಗೂ ಜನಸಂಖ್ಯೆಯಲ್ಲಿ ತುಲ್ಸಾವು ರಾಜ್ಯದ ಎರಡನೆಯ ಅತಿ ದೊಡ್ಡ ನಗರವಾಗಿದೆ.]]
ಜನಸಂಖ್ಯೆಯ ಆಧಾರದಲ್ಲಿ ಒಕ್ಲಹೋಮಾದ ಅತಿ ದೊಡ್ಡ ನಗರಗಳು 2007ರಂತೆ ಹೀಗಿವೆ: [[ಒಕ್ಲಹೋಮಾ ನಗರ]] (547,274), [[ತುಲ್ಸಾ]] (384,037), [[ನಾರ್ಮನ್]] (106,707), [[ಲಾಟನ್]] (91,568), [[ಬ್ರೋಕನ್ ಆರೋ]] (90,714), [[ಎಡ್ಮಂಡ್]] (78,226), [[ಮಿಡ್‌ವೆಸ್ಟ್ ನಗರ]] (55,935), [[ಮೂರೆ]] (51,106), [[ಎನಿಡ್]] (47,008), ಮತ್ತು [[ಸ್ಟಿಲ್‌ವಾಟರ್]] (46,976). ರಾಜ್ಯದ ಹತ್ತು ಅತಿದೊಡ್ಡ ನಗರಗಳಲ್ಲಿ, ಮೂರು ಒಕ್ಲಹೋಮಾ ನಗರ ಮತ್ತು ತುಲ್ಸಾ ಮೆಟ್ರೋಪಾಲಿಟನ್ ಪ್ರದೇಶದ ಹೊರಭಾಗದಲ್ಲಿವೆ, ಮತ್ತು ಲಾಟನ್ ನಗರ ಮಾತ್ರ ಸಂಯುಕ್ತ ಸಂಸ್ಥಾನಗಳ ಸೆನ್ಸನ್ ಬ್ಯೂರೊ ದೃಢೀಕರಿಸುವಂತೆ ಮೆಟ್ರೋಪಾಲಿಟನ್ ಅಂಕಿಅಂಶ ಹೊಂದಿರುವ ಪ್ರದೇಶವಾಗಿದೆ, ಅಲ್ಲದೆ[[ಫೋರ್ಟ್ ಸ್ಮಿತ್, ಅರ್ಕನ್ಸಾಸ್‌|ಫೋರ್ಟ್ ಸ್ಮಿತ್, ಅರ್ಕನ್ಸಾಸ್‌ನ]] ಮೆಟ್ರೋಪಾಲಿಟನ್ ಸ್ಟ್ಯಾಟಿಸ್ಟಿಕಲ್ ಪ್ರದೇಶವು ರಾಜ್ಯದೆಡೆ ಹರಡಿದೆ.<ref name="Ok cities">{{cite web| title = Oklahoma Census Data Center News| publisher = Oklahoma Department of Commerce| month = July | year = 2007 | url = http://staging.okcommerce.gov/test1/dmdocuments/2007_July_Oklahoma_Census_Data_Center_News_1907072217.pdf|format=pdf| accessdate = 2007-07-31|archiveurl=http://web.archive.org/web/20070808074217/http://staging.okcommerce.gov/test1/dmdocuments/2007_July_Oklahoma_Census_Data_Center_News_1907072217.pdf|archivedate=2007-08-08}}</ref>
 
ಒಕ್ಲಹೋಮ ಪುರಸಭೆಗಳ ನಿಯಮದಡಿಯಲ್ಲಿ ಇವುಗಳನ್ನು ಎರಡು ಪ್ರಕಾರವಾಗಿ ವಿಭಾಗಿಸಿದೆ: ನಗರಗಳು ಇವು 1000 ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿವೆ.ಪಟ್ಟಣಗಳು 1000 ಕ್ಕಿಂತ ಕಡಿಮೆ ನಿವಾಸಿಗಳನ್ನು ಹೊಂದಿರುತ್ತದೆ.
"https://kn.wikipedia.org/wiki/ಒಕ್ಲಹೋಮ" ಇಂದ ಪಡೆಯಲ್ಪಟ್ಟಿದೆ