ಪೆಪ್ಸಿಕೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 28 interwiki links, now provided by Wikidata on d:q334800 (translate me)
ಚು fixing dead links
೧೬೫ ನೇ ಸಾಲು:
 
===ಭಾರತದಲ್ಲಿನ ಬಳಕೆದಾರ ರೀತಿಗಳು===
ಭಾರತದ ಮೊದಲನೇ, ಎರಡನೇ ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ, ೨೯%ರಷ್ಟು ಭಾರತದ ಗ್ರಾಹಕರು ಕಾರ್ಬೊನೇಟೆಡ್ ಪಾನೀಯಗಳು/ಲಘು ಪಾನೀಯಗಳನ್ನು ದಿನದ ನಿಗದಿತ ವೇಳೆಯಲ್ಲಿ ಬಳಸುವುದು ವರದಿಯಾಯಿತು, ಇದು ಅವರ ದಿನಚರಿಯಾಗಿದ್ದು ಹೆಚ್ಚಾಗಿ ’ಮಧ್ಯಾಹ್ನದಿಂದ ಸಂಜೆಯ ವೇಳೆಯಲ್ಲಿ’ ಬಳಸುತ್ತಾರೆ. ಶ್ರೇಣಿ Iರ ನಗರಗಳಾದ ಮುಂಬಯಿ, ದೆಹಲಿ, ಕೊಲ್ಕತ್ತಾ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರುಗಳು ಈ ಪಾನೀಯಗಳನ್ನು ಹೆಚ್ಚು ಬಳಸುತ್ತವೆ. ಮನೆಯ ಆದಾಯವು ಹೆಚ್ಚಾದಂತೆ ಇದನ್ನು ಬಳಸುವುದು ಹೆಚ್ಚಾಗುತ್ತದೆ (ಹೆಚ್ಚಿನ ಆದಾಯವನ್ನು ಹೊರತುಪಡಿಸಿ).<ref name="Boston Analytics">[http://web.archive.org/web/20120131104202/http://www.bostonanalytics.com/leading_thoughts_research/India%20Store-Bought%20Non-Alcoholic%20Beverage%20Study%20Excerpts.pdf ಸ್ಟೋರ್-ಬಾಟ್ ನಾನ್ ಆಲ್ಕೋಹಾಲಿಕ್ ಬಿವರೇಜಸ್ ಇನ್ ಇಂಡಿಯಾ, ಜೂನ್ 2009]</ref>
{{Original research|section|date=September 2009}}
 
"https://kn.wikipedia.org/wiki/ಪೆಪ್ಸಿಕೋ" ಇಂದ ಪಡೆಯಲ್ಪಟ್ಟಿದೆ