ಪಿಡಿಎಫ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
೧೮೬ ನೇ ಸಾಲು:
 
 
ಪಾರದರ್ಶಕತೆಯ ವಿಸ್ತರಣೆಗಳು ''ಪಾರದರ್ಶಕತೆಯ ಸಮೂಹ'' , ''ಸಮ್ಮಿಶ್ರಣಗೊಳ್ಳುವ ಪದ್ಧತಿ'' , ''ಆಕಾರ'' ಹಾಗೂ ''ಆಲ್ಫಾ'' ಅಂತಹ ಪ್ರಮುಖ ಪರಿಕಲ್ಪನೆಗಳ ಮೇಲೆ ಆಧಾರವಾಗಿದೆ. [[ಅಡೋಬ್ ಇಲ್ಲುಸ್ಟ್ರೇಟರ್]] ಆವೃತ್ತಿ 9ರ ಗುಣಲಕ್ಷಣಗಳಿಗೆ ಸಮೀಪವಾಗಿ ಈ ಮಾದರಿ ಹೊಂದಿಕೊಂಡಿದೆ. ಸಮ್ಮಿಶ್ರಣ ಪದ್ಧತಿಗಳು [[ಅಡೋಬ್ ಫೋಟೋಶಾಪ್]] ಆ ಸಮಯದಲ್ಲಿ ಬಳಸುವ ಪದ್ಧತಿಗಳ ಮೇಲೆ ಆಧಾರವಾಗಿತ್ತು. PDF 1.4 ಉಲ್ಲೇಖನಗಳು ಪ್ರಕಾಶಿತವಾದಾಗ ಸಮ್ಮಶ್ರಣ ಪದ್ಧತಿಗಳನ್ನು ಗಣಿಸುವ ಸೂತ್ರವನ್ನು ಅಡೋಬ್ ಗುಟ್ಟಾಗಿ ಇಟ್ಟುಕೊಂಡಿತು. ಆವಾಗಿನಿಂದ ಅವು ಪ್ರಕಟಿತಗೊಂಡಿವೆ.<ref>[http://web.archive.org/web/20071025035243/http://www.adobe.com/devnet/pdf/pdfs/blend_modes.pdf PDF ಬ್ಲೆಂಡ್ ಮೋಡ್ಸ್ ಅಡೆನ್‌ಡಮ್]</ref>
 
 
೪೮೨ ನೇ ಸಾಲು:
== ಬಾಹ್ಯ ಕೊಂಡಿಗಳು ==
 
* [http://web.archive.org/web/20070614010146/http://www.adobe.com/devnet/livecycle/articles/lc_pdf_overview_format.pdf Adobe PDF 101: ಕ್ವಿಕ್ ಓವರ್‌ವಿವ್ ಆಫ್ PDF]
* [http://www.adobe.com/print/features/psvspdf/main.html Adobe: ಪೋಸ್ಟ್‌ಸ್ಕ್ರೀಪ್ಟ್ vs. PDF] – PS, EPS vs. PDFನ ಅಧಿಕೃತ ಪ್ರಾಥಮಿಕ ಹೋಲಿಕೆ
* [http://www.aiim.org/standards.asp?ID=27861 AIIM] – ಅಕ್ಸೆಸ್‌ ಮಾಡಬಹುದಾದ ಡಾಕ್ಯುಮೆಂಟ್ಸ್ ಫೈಲ್ ಫಾರ್ಮ್ಯಾಟ್‌ಗಳಿಗಾಗಿ PDF/E and PDF/UA ಸ್ಪೆಸಿಫಿಕೇಷನ್ ಕುರಿತಾದ ಮಾಹಿತಿ
"https://kn.wikipedia.org/wiki/ಪಿಡಿಎಫ್" ಇಂದ ಪಡೆಯಲ್ಪಟ್ಟಿದೆ